ಜಗಳೂರು: ಜಿಲ್ಲೆಯಲ್ಲಿಯೇ ಜಗಳೂರಿನಲ್ಲಿ ಅತ್ಯಧಿಕ ಮಳೆ- ಮಳೆಯ ಪ್ರಮಾಣ ಎಷ್ಟು ಗೊತ್ತಾ?

ಸುದ್ದಿವಿಜಯ,ಜಗಳೂರು: ಶುಕ್ರವಾರ ಬೆಳಗಿನ ಜಾವ ಸುರಿದ ಕುಂಭದ್ರೋಣ ಮಳೆಗೆ ಅಪಾರ ಪ್ರಮಾಣದ ಬೆಳೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿಯೇ ಜಗಳೂರು ತಾಲೂಕಿನಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು ಸರಾಸರಿ 28.8 ಮಿ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾಹಿತಿ ನೀಡಿದರು. ರಾತ್ರಿ ಮಳೆಯಿಂದ ಪಲ್ಲಾಗಟ್ಟೆ ಗ್ರಾಮದಲ್ಲಿ

Suddivijaya Suddivijaya September 30, 2022

ಜಗಳೂರು: ಚುಟುಕು ಸಾಹಿತ್ಯ ರಚಿಸಿ ಕನ್ನಡ ಬೆಳೆಸಿ: ಕಲ್ಲೆದೇವರಪುರ ಕೆ.ಕೃಷ್ಣಮೂರ್ತಿ!

ಸುದ್ದಿವಿಜಯ, ಜಗಳೂರು: ಕನ್ನಡದ ಚುಟುಕು ಸಾಹಿತ್ಯ ಬ್ರಹ್ಮ ಎಂದೇ ಹೆಸರಾಗಿದ್ದ ದಿನಕರ ದೇಸಾಯಿ ಅವರು ಕನ್ನಡ ಸಾಹಿತ್ಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಅವರಂತೆ ಮಕ್ಕಳು ಚುಟುಕು ಸಾಹಿತ್ಯ ರಚಿಸಿ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಪಾನಮುಕ್ತ

Suddivijaya Suddivijaya September 30, 2022

ಜಗಳೂರು:ಜನರ ಸಂಕಷ್ಟಗಳಿಗೆ ಗ್ರಾಮ ವಾಸ್ತವ್ಯ ಪೂರಕ-ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್

ಸುದ್ದಿವಿಜಯ, ಜಗಳೂರು:ಜಗಳೂರು: ಸಮಸ್ಯೆಗಳನ್ನು ಹೊತ್ತು ತಹಶೀಲ್ದಾರ್ ಕಚೇರಿಗೆ ಅಲೆಯುವ ಜನ ಸಾಮಾನ್ಯರ ಮನೆ ಬಾಗಲಿಗೆ ದಾವಿಸಿ ಸಮಸ್ಯೆ ಆಲಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪೂರಕವಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು. ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನಡೆ

Suddivijaya Suddivijaya September 30, 2022

ನಾಳೆ ತೋರಣಗಟ್ಟೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ’!

ಸುದ್ದಿವಿಜಯ,ಜಗಳೂರು: ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ತಿಳಿಸಿದ್ದಾರೆ. ತೋರಣಗಟ್ಟೆ ಗ್ರಾಮದಲ್ಲಿ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲಾಧಿಕಾರಿ ಶಿವಾನಂದ ಕಪಶಿ ಅವರ ಮಾರ್ಗದರ್ಶನದಲ್ಲಿ ತಹಶಿಲ್ದಾರ್ ಜಿ.ಸಂತೋಷ್ ಕುಮಾರ್ ಅವರು ಸಾರ್ವಜನಿಕರ

Suddivijaya Suddivijaya September 29, 2022

ಜಗಳೂರು: ರೈತರಿಗೆ ಭವಿಷ್ಯದಲ್ಲಿ ಎಫ್‍ಪಿಓಗಳೆ ಆಧಾರಸ್ತಂಭ:ಕೃಷಿ ವಿಜ್ಞಾನಿ ಡಾ.ಬಿ.ಓ.ಮಲ್ಲಿಕಾರ್ಜುನ ಅಭಿಮತ!

ಸುದ್ದಿವಿಜಯ,ಜಗಳೂರು: ರೈತರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಧ್ಯವರ್ತಿಗಳ ಕಾಟದಿಂದ ಮುಕ್ತರಾಗಿ ಆರ್ಥಿಕವಾಗಿ ಸಬಲರಾಗಬೇಕಾದರೆ ರೈತ ಉತ್ಪಾದಕ ಕಂಪನಿಗಳಿಂದ ಮಾತ್ರ ಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ.ಬಿ.ಓ.ಮಲ್ಲಿಕಾರ್ಜುನ ಹೇಳಿದರು. ತಾಲೂಕಿನ ಐತಿಹಾಸಿಕ ಕೊಣಚಗಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬಿದರಕೆರೆ ಅಮೃತ

Suddivijaya Suddivijaya September 29, 2022

ಜಗಳೂರು: ಸ್ವಾರ್ಥ ಬಿಟ್ಟು ಸೇವಾ ಮನೋಬಾವನೆ ಬೆಳೆಸಿಕೊಳ್ಳಿ- ಪ್ರಾಂಶಪಾಲರಾದ ಸಿ.ತಿಪ್ಪೇಸ್ವಾಮಿ

ಸುದ್ದಿವಿಜಯ,ಜಗಳೂರು: ಮನುಷ್ಯ ಸ್ವಾರ್ಥ ಬಿಟ್ಟು ಸೇವೆಯ ಮನೋಬಾವನೆ ಬೆಳೆಸಿಕೊಳ್ಳಬೇಕೆಂದು ನಾಲಂದ ಪದವಿ ಪೂರ್ವಕಾಲೇಜು ಪ್ರಾಂಶಪಾಲರಾದ ಸಿ.ತಿಪ್ಪೇಸ್ವಾಮಿ ಹೇಳಿದರು. ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ  ನಾಲಂದ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಯುವ ಸ್ಪಂದನಾ ಘಟಕ ಹಮ್ಮಿಕೊಂಡಿದ್ದ 2021-22 ನೇ ಸಾಲಿನ ವಾರ್ಷಿಕ

Suddivijaya Suddivijaya September 28, 2022

ಸೆ.29ರಂದು ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹ

ಸುದ್ದಿವಿಜಯ ಜಗಳೂರು.  ಶೈಕ್ಷಣಿಕ ಕಾರ್ಯಾಗಾರ ಮತ್ತು ೨೦೨೧-೨೨ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ವಿಷಯವಾರು ಫಲಿತಾಂಶ ಪಡೆದ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸೆ.೨೯ರಂದು ಗುರುವಾರ ಬೆಳಗ್ಗೆ ಗುರುಭವನದಲ್ಲಿ

Suddivijaya Suddivijaya September 28, 2022

ಜಗಳೂರಿನಲ್ಲಿ‌ ಪ್ರತಿಭಾ ಕಾರಂಜಿಯಲ್ಲಿ‌ ಚಿಣ್ಣರ ಕಲರವ

ಸುದ್ದಿವಿಜಯ ಜಗಳೂರು. ಸ್ಪರ್ಧಾತ್ಮಕ ಯುಗದಲ್ಲಿ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ವಿದ್ಯಾರ್ಥಿಗಳು ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ತೊಡಗಬೇಕೆಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಇಲ್ಲಿನ ಇಮಾಂ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ

Suddivijaya Suddivijaya September 28, 2022

ಜಗಳೂರು: ಪತ್ರಕರ್ತರ ಸಂಕಷ್ಟಗಳ ಬಗ್ಗೆ ಚರ್ಚೆ- ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ್ ಪತ್ರಕರ್ತರಿಗೆ ಅಭಯ

ಸುದ್ದಿವಿಜಯ,ಜಗಳೂರು: ತಾಲೂಕು ಬಿಡಿ ವರದಿಗಾರರೂ ಸೇರಿದಂತೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪತ್ರಕರ್ತರು ಸಂಕಷ್ಟದಲ್ಲಿದ್ದು ಅವರ ನೋವುಗಳಿಗೆ ಧ್ವನಿಯಾಗಿ ಕೆಲಸ ಮಾಡೋಣ ಎಂದು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ್ ಪತ್ರಕರ್ತರಿಗೆ ಅಭಯ ನೀಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ

Suddivijaya Suddivijaya September 27, 2022

ಜಗಳೂರು: ಕ್ಷಯ ರೋಗ ನಿರ್ಲಕ್ಷ ಬೇಡ, ಇರಲಿ ಎಚ್ಚರ: ಸ್ವಾಮಿ ತಿಪ್ಪೇಸ್ವಾಮಿ!

ಸುದ್ದಿವಿಜಯ,ಜಗಳೂರು: ಕ್ಷಯ ರೋಗ ಮತ್ತು ಮಕ್ಕಳಲ್ಲಿ ಕಾಡುವ ಅಪೌಷ್ಠಿಕತೆಯ ಬಗ್ಗೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು. ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ

Suddivijaya Suddivijaya September 26, 2022
error: Content is protected !!