ಭರಮಸಮುದ್ರ ಗ್ರಾಮದಲ್ಲಿ ಅಪರೂಪದ ಜೋಡಿಗಳ ವಿವಾಹ!
ಸುದ್ದಿ ವಿಜಯ, ಜಗಳೂರು: ಆತನೊಬ್ಬ ಅಂಗವೈಕಲ್ಯತೆ ಹೊಂದಿದವನಾಗಿದ್ದರೂ ನೆಚ್ಚಿದ ಯುವತಿಯೊಬ್ಬಳು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ವಿವಾಹಕ್ಕೆ ಸೋಮವಾರ ಇಡೀ ಗ್ರಾಮವೇ ಸಾಕ್ಷಿಯಾಯಿತು. ತಾಲೂಕಿನ ಭರಮಸಮುದ್ರ ಗ್ರಾಮದ ಹುಟ್ಟು ಕುರುಡನಾದ ಯುವಕ ರಂಗಸ್ವಾಮಿ ಹಾಗೂ ಚಿಕ್ಕಬನ್ನಿಹಟ್ಟಿ ಗ್ರಾಮದ ಯುವತಿ ಕರಿಬಸಮ್ಮ ಹೊಸ…
ಭಾರತ ಚಿತ್ರಮಂದಿರದ ಮಾಲೀಕ ಖಾಸೀಂ ಅಲಿ ಸಾಬ್ ನಿಧನ!
ಸುದ್ಜದಿವಿಜಯ,ಜಗಳೂರು: ಜಗಳೂರಿನ ದಿ. ಇಮಾಂ ಸಾಹೇಬ್ ಅವರ ಸಹೋದರ ಖಾಸೀಂ ಸಾಬ್ ಕಿರಿಯ ಪುತ್ರ ಖಾಸೀಂ ಅಲಿ ಸಾಬ್(80) ನಿಧನರಾಗಿದ್ದಾರೆ. ಭಾರತ ಚಿತ್ರಮಂದಿರದ ಮಾಲೀಕರಾಗಿದ್ದು, ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ಮದ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು,…
ಶಾವಿಗೆ ಪಾಯಸ ಸೇವಿಸಿ30 ಜನ ಅಸ್ವಸ್ಥ!
ಸುದ್ದಿವಿಜಯ,ಜಗಳೂರು: ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ಮದುವೆ ಊಟ ಮಾಡಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ವಿವಾಹ ಕಾರ್ಯಕ್ರದಮಲ್ಲಿ ಊಟ ಮಾಡಿದ ಬಹುತೇಕರಿಗೆ ವಾಂತಿ, ಬೇದಿ, ತಲೆ ಸುತ್ತು ಬಂದ…
ಜಗಳೂರಿನಾದ್ಯಂತ ಭಾರಿ ಮಳೆ ಎಲ್ಲೆಲ್ಲಿ ಎಷ್ಟೆ ಹಾನಿ ಗೊತ್ತಾ?
ಸುದ್ದಿ ವಿಜಯ,ಜಗಳೂರು: ಮೇ ಮತ್ತು ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಜಗಳೂರು ತಾಲೂಕಿನ ಅನೇಕ ಕೆರೆಗಳು ಭರ್ತಿಯಾಗಿವೆ. ಹೀಗಾಗಿ ಬರದ ತಾಲೂಕು ಎಂಬ ಪಟ್ಟಕಟ್ಟಿಕೊಂಡಿದ್ದ ತಾಲೂಕಿನಲ್ಲಿ ಈ ಭಾರಿ ಮಳೆರಾಯನ ಆರ್ಭಟ ಜೋರಾಗಿದೆ. ವಾರ್ಷಿಕ ಮಳೆಯ ಪ್ರಮಾಣಕ್ಕಿಂತ ಈ ಭಾರಿ…
ಪಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ: ತಹಶೀಲ್ದಾರ್ ಜಿ.ಸಂತೋಷ್‌ಕುಮಾರ್ ಸಲಹೆ
ಸುದ್ದಿ ವಿಜಯ ಜಗಳೂರು:ಪರಿಸರದ ಪ್ರಾಮುಖ್ಯತೆಯ ಮೇಲೆ ಕೇಂದ್ರಿಕರಿಸಲು ಮತ್ತು ಪಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ನೆನಪಿಸಲು ಪರಿಸರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು. ಇಲ್ಲಿನ ಆದಿಜಾಂಬ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ…
ಹೆತ್ತ ತಾಯಿ ಮತ್ತು ಜನ್ಮ ಭೂಮಿಯನ್ನು ಎಂದಿಗೂ ಮರೆಯ ಬೇಡಿ: ಉಜ್ಜಯಿನಿ ಶ್ರೀ
ಸುದ್ದಿ ವಿಜಯ, ಜಗಳೂರು: ಜಗತ್ತಿನಲ್ಲೇ ಶ್ರೇಷ್ಠವಾದ ವ್ಯಕ್ತಿಗಳಾದ ಹೆತ್ತ ತಾಯಿ ಮತ್ತು ಜನ್ಮ ಭೂಮಿಯನ್ನು ಎಂದಿಗೂ ಮರೆಯಬಾರದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಭಗವತ್ಪಾದ ಮಹಾಸ್ವಾಮಿ ಹೇಳಿದರು. ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಭಾನುವಾರ ಅತೀತ ಮಠದ ಮ.ಘ.ಚ…
ಬಿಜೆಪಿ ಅಭಿವೃದ್ಧಿ ಆಧಾರಿತ ಚುನಾವಣೆಗೆ ಸಿದ್ಧ!
ಸುದ್ದಿವಿಜಯ, ಭರಮಸಾಗರ: ಭಾರತೀಯ ಜನತಾ ಪಕ್ಷ ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದೆ. 135 ಕೋಟಿ ಜನ ಸಂಖ್ಯೆಯಿದ್ದರೂ 100 ಕೋಟಿ ಜನರಿಗೆ ಮನೆ ಮನೆ ಪ್ರಧಾನ ಮಂತ್ರಿಗಳು ಪಡಿತರ ವಿತರಿಸುವ ಯೋಜನೆ ಬಹಳ ಯಶಸ್ವಿಯಿಂದ ನೆರವೇರಿಸಿದ್ದಾರೆ. ಬಿಜೆಪಿ ಜನರ ಕಲ್ಯಾಣಕ್ಕೆ ಬದ್ಧವಾಗಿದೆ…
ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಆಗಲು ಅಭಿವೃದ್ಧಿ ಆಧಾರಿತ ಕಾರ್ಯ ಕಾರಣ!
ಸುದ್ದಿವಿಜಯ, ಭರಮಸಾಗರ: ಭಾರತೀಯ ಜನತಾ ಪಕ್ಷ ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದೆ. 135 ಕೋಟಿ ಜನ ಸಂಖ್ಯೆಯಿದ್ದರೂ 100 ಕೋಟಿ ಜನರಿಗೆ ಮನೆ ಮನೆ ಪ್ರಧಾನ ಮಂತ್ರಿಗಳು ಪಡಿತರ ವಿತರಿಸುವ ಯೋಜನೆ ಬಹಳ ಯಶಸ್ವಿಯಿಂದ ನೆರವೇರಿಸಿದ್ದಾರೆ. ಬಿಜೆಪಿ ಜನರ ಕಲ್ಯಾಣಕ್ಕೆ ಬದ್ಧವಾಗಿದೆ…
ಡಿವೈಡರ್ ಗೆ ಗುದ್ದಿದ ಬೈಕ್ ಸವಾರ ಸ್ಥಳದಲ್ಲೇ ಸಾವು!
ಅಪಘಾತಕ್ಕೆ ಅತಿವೇಗವೇ ಕಾರಣ ರಸ್ತೆಯ ವಿಭಜಕ ಯಮಸ್ವರೂಪಿ ಆಯ್ತು ಕ್ಷಣಾರ್ಧದಲ್ಲೇ ಬೈಕ್ ಸವಾರನ ಹಾರಿ ಹೋಯ್ತು ಪ್ರಾಣಪಕ್ಷಿ ಸುದ್ದಿ ವಿಜಯ, ಜಗಳೂರು:ಪಟ್ಟಣದ ಬಿದರಕೆರೆ ರಸ್ತೆಯಲ್ಲಿ ಭಾನುವಾರ ಬೈಕ್‍ವೊಂದು ಡಿವೈಡರ್ ಡಿಕ್ಕಿ ಹೊಡೆದು ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಯುವಕ…
ಕಠಿಣ ಅಭ್ಯಾಸ, ಏಕಾಗ್ರತೆಯಿಂದ ಓದಿದರೆ ಯಶಸ್ಸಿ ಗರಿ!
ಸುದ್ದಿ ವಿಜಯ, ಜಗಳೂರು: ಕಠಿಣ ಅಭ್ಯಾಸ, ಏಕಾಗ್ರತೆಯಿಂದ ಓದಿದರೆ ಯಶಸ್ಸಿನ ಗುರಿ ಮುಟ್ಟಲು ಸಾದ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಹೇಳಿದರು. ತಾಲೂಕಿನ ಕಲ್ಲೇದೇವರಪುರ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಸಮಾಲೋಚನಾ…