ಹಿಟ್ ಅಂಡ್ ರನ್: ತಾಸಿನಲ್ಲಿ ಆರೋಪಿಗಳ ಪತ್ತೆ ಹಚ್ಚಿದ ಜಗಳೂರು ಪೊಲೀಸರು!
ಸುದ್ದಿವಿಜಯ,ಜಗಳೂರು: ತಾಲೂಕಿನ ದೊಣೆಹಳ್ಳಿ ಮತ್ತು ಹೊಸಹಟ್ಟಿ ಮಾರ್ಗದಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಎರಡು ಬೈಕ್‍ಗಳ ಮಧ್ಯೆ ಅಪಘಾತವಾಗಿದ್ದು ದೊಣೆಹಳ್ಳಿ ಗ್ರಾಮದ ರಾಮಪ್ಪ (46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಅಪಘಾತ…
ಬಡ ವಿದ್ಯಾರ್ಥಿಗಳಿಗೆ ತಟ್ಟೆ ವಿತರಿಸಿದ ರೋಹನ್ ಕೇರ್ ಫೌಂಡೇಶ್
ಸುದ್ದಿವಿಜಯ ಜಗಳೂರು. ಭವ್ಯ ಭಾರತ ಕಟ್ಟಲು ಇಂದಿನ ಯುವ ಪೀಳಿಗೆಯ ಶಕ್ತಿ ಅತ್ಯಂತ ಅವಶ್ಯಕ. ಆರ್ಥಿಕವಾಗಿ ಹಿಂದುಳಿ ಸರಕಾರಿ ಶಾಲೆಯ ಮಕ್ಕಳನ್ನು ಮುಂಚೂಣೆಗೆ ತರಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಬೆಂಗಳೂರಿನ ರೋಹನ್ ಕೇರ್ ಫೌಂಡೇಶ್ ಮಂಜುನಾಥ್ ಹೇಳಿದರು. ರೋಹನ್ ಕೇರ್ ಫೌಂಡೇಶನ್…
ಬಿಟನ್ ರಾಣಿ 2ನೇ ಎಲಿಜಬೆತ್ ಅನಾರೋಗ್ಯದಿಂದ ವಿಧಿ ವಶ! ಪ್ರಧಾನಿ ಮೋದಿ ಅನೇಕ ಗಣ್ಯರಿಂದ ಸಂತಾಪ!
ಸುದ್ದಿವಿಜಯ: (ಪಿಟಿಐ)ಬ್ರಿಟನ್: 70 ವರ್ಷಗಳ ಕಾಲ ಇಂಗ್ಲೆಂಡ್ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್(96) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಅಕ್ಟೋಬರ್‌ನಿಂದ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಮಂಗಳವಾರ ಲಿಜ್ ಟ್ರಾಸ್ ಅವರನ್ನು ನೂತನ ಪ್ರಧಾನಿಯಾಗಿ ಅಧಿಕೃತವಾಗಿ…
ಜಗಳೂರು: ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ?
ಸುದ್ದಿವಿಜಯ,ಜಗಳೂರು: ಎಂಬಿಬಿಎಸ್ ಓದುವ ಮಹಾತ್ವಾಕಾಂಕ್ಷೆಯಿಟ್ಟುಕೊಂಡಿದ್ದ ವಿದ್ಯಾರ್ಥಿನಿ ಚೈತ್ರ (18) ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಬಂದಿದ್ದರಿಂದ ಮನನೊಂದು ಕಳೆದ ಸೆ.6ರಂದು ಮಂಗಳವಾರ ಪಟ್ಟಣದ ಮುಸ್ಲಿಂ ಕಾಲೋನಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕ ಟಿ.ಎಚ್.ಸೋಮಪ್ಪ ಅವರ ಪುತ್ರಿ ಚೈತ್ರ ಎಂಬಿಬಿಎಸ್…
ಜಗಳೂರು: ಭೀಮಾ ಸೂಪರ್ ತಳಿಯ ಈರುಳ್ಳಿ ಬೆಳೆಯಿಂದ ರೈತರಿಗಾಗುವ ಲಾಭಗಳೇನು ಗೊತ್ತಾ?
ಸುದ್ದಿವಿಜಯ, ಜಗಳೂರು: ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಜಗಳೂರಿನಲ್ಲಿ ಈರುಳ್ಳಿಗೆ ಬೆಳೆಗೆ ಅತ್ಯಂತ ಸೂಕ್ತವಾದ ಹವಾಮಾನವಿದ್ದು ಈ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ಭೀಮಾ ಸೂಪರ್ ತಳಿಯನ್ನು ರೈತರು ಬಿತ್ತನೆ ಮಾಡಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅರುಣ್‍ಕುಮಾರ್…
ಉಬ್ಬೆ ಮಳೆಯ ಅಬ್ಬರ, ಮೈದುಂಬಿ ಹರಿಯುತ್ತಿದೆ ಕಟ್ಟಿಗೆಹಳ್ಳಿಯ ‘ಅಮೃತ ಸರೋವರ’!
ಸುದ್ದಿವಿಜಯ, ವಿಶೇಷ-ಜಗಳೂರು: ಬರದ ತಾಲೂಕು ಜಗಳೂರಿನಾದ್ಯಂತ ಸಮೃದ್ಧವಾಗಿ ಮಳೆಯಾಗಿದೆ. ಸ್ವಾತಂತ್ರ್ಯ ಬಂದ 75 ವರ್ಷಗಳ ಸವಿ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಅಮೃತ ಹೆಸರಿನ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ…
ಜಗಳೂರು:ಸುದ್ದಿವಿಜಯ ಇಂಪ್ಯಾಕ್ಟ್, ಮಳೆಯಿಂದ ಜಲಾವೃತವಾದ ಗ್ರಾಮಗಳ ಜಮೀನುಗಳಿಗೆ ತಹಶಿಲ್ದಾರ್, ಕೃಷಿ ಅಧಿಕಾರಿಗಳು ಭೇಟಿ ಪರಿಶೀಲನೆ!
ಸುದ್ದಿವಿಜಯ, ಜಗಳೂರು: ಭಾರಿ ಮಳೆಗೆ ತತ್ತರಿಸಿರುವ ಗ್ರಾಮಗಳಿಗೆ ಬುಧವಾರ ತಹಶಿಲ್ದಾರ್ ಜಿ. ಸಂತೋಷ್ ಕುಮಾರ್ ನೇತೃತ್ವದ ಅಧಿಕಾಗಳ ತಂಡ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಕುಂಭದ್ರೋಣ ಮಳೆಯಿಂದ ಸಿದ್ದಮ್ಮನಹಳ್ಳಿ ಮಂಜುನಾಥ್ ಮತ್ತು ಸುತ್ತ ಮುತ್ತಲ ಗ್ರಾಮಗಳಲ್ಲಿ ಜಲಾವೃತವಾದ ಬೆಳೆಗಳಾದ…
ಜಗಳೂರು:ನೇತ್ರ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ-ನೇತ್ರದಾನ ಪ್ರಾಕ್ಷಿಕ ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಕರೆ
ಸುದ್ದಿವಿಜಯ,ಜಗಳೂರು: ನೇತ್ರ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಹೇಳಿದರು. ಇಲ್ಲಿನ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಆರೋಗ್ಯಧಿಕಾರಿ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37 ನೇ…
ಜಗಳೂರು:ಗೋಮಾಳದಲ್ಲಿ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮದ ಸರ್ವೇ ನಂ 17ರಲ್ಲಿ ಸರಕಾರದ ಗೋಮಾಳ ಜಾಗವಿದೆ. ಈ ಜಾಗವನ್ನು ವಿದ್ಯುತ್ ಪವರ್ ಸ್ಟೇಷನ್…
ಬೆಂಗಳೂರು: ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ವಿಧಿವಶ
ಸುದ್ದಿ ವಿಜಯ, ಬೆಂಗಳೂರು:ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹಾಗೂರಾಜ್ಯದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ (61) ಕತ್ತಿ ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ 11.30 ಗಂಟೆಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ರಾತ್ರಿ 10 ಗಂಟೆಗೆ…