ಜಗಳೂರು:ಫಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ವಿ.ರಾಜು ಅವಿರೋಧವಾಗಿ ಆಯ್ಕೆ!

ಸುದ್ದಿವಿಜಯ,ಜಗಳೂರು: ತಾಲೂಕಿನ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ಫಿಕಾರ್ಡ್) ನೂತನ ಅಧ್ಯಕ್ಷರಾಗಿ ಮೆದಿಕೇರನಹಳ್ಳಿ ಗ್ರಾಮದ ಎಂ.ವಿ.ರಾಜು ಅವಿರೋಧವಾಗಿ ಆಯ್ಕೆಯಾದರು. ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಂ.ವಿ.ರಾಜು ಅವರ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಅವರನ್ನು ಎಲ್ಲ ನಿರ್ದೇಶಕರು ಅವಿರೋಧವಾಗಿ

Suddivijaya Suddivijaya August 30, 2022

ಜಗಳೂರು: ದೈಹಿಕ, ಮಾಸಿಕ ಸದೃಢತೆಗೆ ಕರಾಟೆ ಅಗತ್ಯ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವಿದ್ಯಾರ್ಥಿಗಳಿಗೆ ಸಲಹೆ

ಸುದ್ದಿವಿಜಯ, ಜಗಳೂರು: ಮಹಿಳಾ ದೌರ್ಜನ್ಯ ತಡೆಗೆ ಸಮರಕಲೆಗಳಾದ ಕರಾಟೆ, ಕುಂಗ್ಫು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ಮೈಗೂಡಿಸಿಕೊಂಡರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಸರಕಾರಿ ಪದವಿ ಪೂರ್ವ

Suddivijaya Suddivijaya August 29, 2022

ಜಗಳೂರು: ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳ್ಳತ!

ಸುದ್ದಿವಿಜಯ,ಜಗಳೂರು:ತಾಲೂಕಿನ ಕಟ್ಟಿಗೆಹಳ್ಳಿ  ಗ್ರಾಮದಲ್ಲಿ ಕೆ.ಎಚ್.ಚಂದ್ರಶೇಖರಪ್ಪ ಎಂಬುವರ ಮನೆಯಲ್ಲಿ ಕಳೆದ ಎರಡು ದಿನಗಳ ಹಿಂದೆ  ಕಳ್ಳರು ಮನೆಯ ಬಾಗಿಲು ಮುರಿದು,ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಕಟ್ಟಿಗೆಹಳ್ಳಿ ಗ್ರಾಮದವರಾದ ಕೆ.ಎಚ್.ಚಂದ್ರಶೇಖರಪ್ಪ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದಾರೆ.ಸಿವಿಲ್ ಕಾಂಟ್ಯಾಕ್ಟರ್ ಆಗಿದ್ದಾರೆ.ಕಟ್ಟಿಗೆಹಳ್ಳಿ

Suddivijaya Suddivijaya August 28, 2022

ಜಗಳೂರು:ಕೋವಿಡ್‍ನಿಂದ ಮಂಕಾಗಿದ್ದ ಕ್ರೀಡೆಗೆ ಪುನಶ್ಚೇತನ; ಶಾಸಕ ಎಸ್.ವಿ.ರಾಮಚಂದ್ರ

ಸುದ್ದಿವಿಜಯ,ಜಗಳೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ಕೋವಿಡ್‍ನಿಂದ ಕಳೆದ ಎರಡು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರ ನಲುಗಿ ಹೋಗಿತ್ತು. ಪ್ರಸ್ತುತ ಕ್ರೀಡಾ ಕ್ಷೇತ್ರ ಪುನಶ್ಚೇತನಗೊಳ್ಳುತ್ತಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯ ಸರಕಾರ, ಜಿಪಂ, ತಾಪಂ, ಪಪಂ,

Suddivijaya Suddivijaya August 27, 2022

ಜಗಳೂರು: ನಿಧಿ ಸಿಕ್ಕಿದೆ ಅರ್ಧ ಬೆಲೆಗೆ ಕೊಡ್ತಿವಿ ಎಂದು ನಕಲಿ ಚಿನ್ನದ ನಾಣ್ಯ ಮಾರಾಟ ಮಾಡ್ತಿದ್ದವರ ಬಂಧನ

ಸುದ್ದಿವಿಜಯ,ಜಗಳೂರು: ಪಾಯ ತೆಗೆಯುವಾಗ ನಿಧಿಸಿಕ್ಕಿದೆ ಎಂದು ನಂಬಿಸಿ ರಾಯಚೂರು ಮೂಲಕ ಕಾಂಟ್ರ್ಯಾಕ್ಟರ್ ವೀರಣ್ಣ ಅವರಿಗೆ ಆರು ಲಕ್ಷ ರೂ. ವಂಚಿಸಿದ್ದ ಆರೋಪಿಗಳನ್ನು ಜಗಳೂರು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ ಎಂದು ಐಪಿಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ

Suddivijaya Suddivijaya August 27, 2022

ಜಗಳೂರು: ಮಹಿಳಾ ಸಬಲೀಕರಣಕ್ಕಾಗಿ ಅಮೃತ ವನಿತಾ ಉಚಿತ ಸಮರ ಕಲೆ ಶಿಬಿರ!

ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಜಗಳೂರು ಪಟ್ಟಣದಲ್ಲಿ ಅಮೃತ ವನಿತಾ ಸಮರಕಲೆ ಉಚಿತ ಸಮರ ಕಲೆ ಶಿಬಿರವನ್ನು ಸೋಮವಾರ ದಿಂದ ಶನಿವಾರದವರೆಗೆ ಆಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ

Suddivijaya Suddivijaya August 27, 2022

ಜಗಳೂರು: ಶ್ರೀ ಕೃಷ್ಣೋತ್ಸವದಲ್ಲಿ ರಾಜಕೀಯ ಕುಣಿತ!

ಸುದ್ದಿವಿಜಯ,ಜಗಳೂರು: ಪಟ್ಟಣದಲ್ಲಿ ಯಾದವ ಸಮುದಾಯದ ಜನಾಂಗದವರಿಂದ ಶುಕ್ರವಾರ ಅದ್ಧೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಪಟ್ಟಣದ ಮಾರಿಕಾಂಬ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದು ಗಾಂಧಿ ವೃತ್ತದಲ್ಲಿ ಕಟ್ಟಿದ್ದ ಮೊಸರು ಗಡಿಗೆ ಒಡೆಯಲು ನಾಮುಂದು ತಾಮುಂದು ಎಂದು

Suddivijaya Suddivijaya August 26, 2022

ಜಗಳೂರು-ವಿಕೇಂದ್ರಿಕರಣದಿಂದ ಸೌಲಭ್ಯಗಳ ಹಂಚಿಕೆ ಹೆಚ್ಚಳ: ಸವಲತ್ತುಗಳ ಸದುಪಯೋಕ್ಕೆ ಡಿಸಿ ಶಿವಾನಂದ ಕಪಾಸಿ ಕರೆ!

ಸುದ್ದಿವಿಜಯ,ಜಗಳೂರು: ಸರಕಾರದ ಸೌಲಭ್ಯಗಳು ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ವರ್ಗದ ಜನರಿಗೆ ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯನ್ನು ವರ್ಗೀಕರಣ ಮಾಡಿ ಅತ್ಯಂತ ಸೂಕ್ಷ್ಮ ಸಮುದಾಯಗಳನ್ನು ಹುಡುಕಿ ಸವಲತ್ತುಗಳನ್ನು ತಲುಪಿಸುತ್ತದ್ದೇವೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಶಿ ಹೇಳಿದರು. ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ

Suddivijaya Suddivijaya August 26, 2022

ಜಗಳೂರು: ಸಾಗಲಗಟ್ಟೆ ಗ್ರಾಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ಪೋಷಕರಿಗೆ ಸಾಂತ್ವನ

ಸುದ್ದಿವಿಜಯ, ಜಗಳೂರು: ಮೆದಗಿನಕೆರೆ ಮೊರಾರ್ಜಿ ವಸತಿಶಾಲೆಯಲ್ಲಿ ಇತ್ತೀಚೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುನೀಲ್ ಎಂಬ ವಿದ್ಯಾರ್ಥಿ ಗ್ರಾಮವಾದ ಸಾಗಲಗಟ್ಟೆ ಗ್ರಾಮಕ್ಕೆ ಗುರುವಾರ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು. ಇಂತಹ ಘಟನೆ ನಡೆಯಬಾರದಿತ್ತು. ಮಗುವನ್ನು

Suddivijaya Suddivijaya August 25, 2022

ಜಗಳೂರು: ತೋರಣಗಟ್ಟೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶ ರೈತ ಸಾವು!

ಸುದ್ದಿವಿಜಯ,ಜಗಳೂರು: ತಾಲೂಕಿನ ತೋರಣಗಟ್ಟೆ ಗ್ರಾಮಮದ ಬಾಲರಾಜ್ ಎಂಬುವರ ಪುತ್ರ ನಾಗರಾಜ್(30) ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಘಟನೆ ಸಂಬಂಧ ಜಗಳೂರು ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ತಮ್ಮ ಹೊಲಕ್ಕೆ ಹೋಗಿ

Suddivijaya Suddivijaya August 25, 2022
error: Content is protected !!