ಜಗಳೂರು: ಇನ್ಮುಂದೆ ಪಟ್ಟಣದ ಮಹಾನ್‌ ನಾಯಕರ ವೃತ್ತಗಳಲ್ಲಿ ಫ್ಲಕ್ಸ್‌ ಅವಡಿಸಿದರೆ ಏನು ಕ್ರಮ ಗೊತ್ತಾ?

ಸುದ್ದಿ ವಿಜಯ,ಜಗಳೂರು: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌, ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ಮಹಾನ್‌ ನಾಯಕರ ಪ್ರತಿಮೆಗಳ ಸುತ್ತಲೂ ಅಳವಡಿಸಿದ್ದ ಫ್ಲಕ್ಸ್‌, ಬ್ಯಾನರ್‌ ಮತ್ತು ಬಂಟಿಂಗ್ಸ್‌ಗಳನ್ನು ಪಟ್ಟಣಪಂಚಾಯಿತಿ ಚೀಫ್‌ ಆಪೀಸರ್‌ ಲೋಕ್ಯಾನಾಯ್ಕ್‌ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತೆರವುಗೊಳಿಸಿತು. ಶ್ರದ್ಧಾಂಜಲಿ ಮತ್ತು ಶುಭಾಶಯ ಕೋರುವ

Suddivijaya Suddivijaya June 24, 2022

ಜೌಗು ಭೂಮಿಗೆ ಪರಿಹಾರಕ್ಕೆ ಜಗಳೂರು ತಾಲೂಕು ರೈತರ ಮನವಿ!

ಸುದ್ದಿವಿಜಯ, ಜಗಳೂರು: ಪೂರ್ವ ಮುಂಗಾರು ಮತ್ತು ಪ್ರಸ್ತುತ ಮುಂಗಾರಿನಲ್ಲಿ ಸುರಿದ ಅಧಿಕ ಮಳೆಯಿಂದ ತಾಲೂಕಿನ ಮೆದಿಕೇರನಹಳ್ಳಿ, ಅಜ್ಜಂಪುರ, ಬೋರಾಪುರ, ಪಾಲನಾಯಕನಕೋಟೆ ಕಾಟೇನಹಳ್ಳಿ ಮತ್ತು ಮಿನುಗರಹಳ್ಳಿ ಗ್ರಾಮಗಳ ಬಿತ್ತನೆ ಭೂಮಿ ಜೌಗು ಪ್ರದೇಶವಾಗಿದ್ದು ಅದನ್ನೇ ನಂಬಿದ ರೈತರಿಗೆ ಪರಿಹಾರ ನೀಡಿ ಎಂದು ರೈತರು

Suddivijaya Suddivijaya June 24, 2022

ಸಹಾಯಕ ಕೃಷಿ ನಿರ್ದೇಶಕರಾಗಿ ಮಿಥುನ್‌ ಕೀಮಾವತ್‌ ಅಧಿಕಾರ ಸ್ವೀಕಾರ…

ಸುದ್ದಿವಿಜಯ, ಜಗಳೂರು: ತಾಲೂಕು  ಸಹಾಯಕ ಕೃಷಿ ನಿರ್ದೇಶಕರಾಗಿ ಮಿಥುನ್ ಕೀಮಾವತ್ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ  ಇದೇ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ  ಬಿ.ವಿ.ಶ್ರೀನಿವಾಸುಲು ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಿಥುನ್ ಅವರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು. ಈ

Suddivijaya Suddivijaya June 24, 2022

ಹೊಲಕ್ಕೆ ರೇಷ್ಮೆ ಸೊಪ್ಪು ತರಲು ಹೋದ ರೈತನ ಮೇಲೆ ಕರಡಿ ಭೀಕರ ದಾಳಿ..!

ಸುದ್ದಿವಿಜಯ, ಜಗಳೂರು:ಹೊಲಕ್ಕೆ ರೇಷ್ಮೆ ಸೊಪ್ಪು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿದೆ. ತಾಲೂಕಿನ ಅಣಬೂರು ಗ್ರಾಮದ ಮಳ್ಳಪ್ಪ(24)ಗಂಭೀರ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ರೇಷ್ಮೆ ಹೊಲದಲ್ಲಿ ಮಲಗ್ಗಿದ್ದ ಕರಡಿ ಏಕಾಏಕಿ ರೈತನ ಮೈಲೆ ಎಗರಿದೆ. ಕರಡಿಯ

Suddivijaya Suddivijaya June 24, 2022

ನರೇಗಾ ಹಗರಣ: ಗುರುಸಿದ್ದಾಪುರ ಪಿಡಿಒ ಎ.ಟಿ.ನಾಗರಾಜ್ ಅಮಾನತ್ತು!

ಸುದ್ದಿವಿಜಯ,ಜಗಳೂರು: ಗ್ರಾಮೀಣ ಭಾಗದ ಜರಿಗೆ ಉದ್ಯೋಗ ನೀಡುವ ಎನ್‍ಆರ್‍ಇಜಿ ಯೋಜನೆಯನ್ನು ದುರ್ಬಳೆಗೆ ಮಾಡಿಕೊಂಡು ಬೋಗಸ್ ಜಾಬ್ ಕಾರ್ಡ್ ಸೃಷ್ಟಿಸಿ ಕೋಟಿ, ಕೋಟಿ ಹಣ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಗ್ರಾಮಸ್ಥರ ಆರೋಪ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಹಾಗೂ ಖುದ್ದು ಭೇಟಿ ನೀಡಿ

Suddivijaya Suddivijaya June 23, 2022

ಜ್ವರಪೀಡಿತ ಕಾನನಕಟ್ಟೆಗೆ ನಿಗೂಢ ಜ್ವರಕ್ಕೆ ಕಾರಣ ಏನು ಗೊತ್ತಾ?

ಸುದ್ದಿವಿಜಯ,ಜಗಳೂರು: ಜ್ವರದಿಂದ ಬಳಲ್ಲುತ್ತಿರುವ ತಾಲೂಕಿನ ಕಾನನಕಟ್ಟೆ ಗ್ರಾಮಕ್ಕೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತೆಯಿಲ್ಲದೇ ಗ್ರಾಮದಲ್ಲಿ 10 ರಿಂದ 15 ಮಂದಿ ಜ್ವರ, ಮೈಕೈ ನೋವಿನಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದು ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ

Suddivijaya Suddivijaya June 23, 2022

ಮನಿಷ್ಯನಿಗೆ ಸೆಕ್ಸ್ ಎಷ್ಟು ಅಗತ್ಯ ಮತ್ತು ಅವಶ್ಯಕ… ಓಶೋ ಗುರುವಿನ ಸಂದೇಶ!

ಸುದ್ದಿವಿಜಯ,ವಿಶೇಷ: ಊಟ, ನಿದ್ರೆ, ನೀರು, ಸ್ನಾನ, ಧ್ಯಾನ ವ್ಯಾಯಾಮ ಮನುಷ್ಯನಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾದ ಮತ್ತೊಂದು ನೈಸರ್ಗಿಕ ಪ್ರಕ್ರಿಯೆ ಸೆಕ್ಸ್... ಆಥವಾ ಕಾಮ. ಕಾಮದ ಕುರಿತು ಯುವಜನತೆಗೆ ಸೆಕ್ಸ್ ಗುರು ಓಶೋ ಬೋಧನೆ ತಿಳಿಯುವ ಅಗತ್ಯತೆ ಇದೆ. ಓಶೋ ಸನ್ಯಾಸಿಯಲ್ಲದ

Suddivijaya Suddivijaya June 23, 2022

June 22, 2022

  ಸುದ್ದಿವಿಜಯ ಜಗಳೂರು:ತಾಲೂಕಿನಲ್ಲಿ ನಡೆಯುತ್ತಿರುವ ಮದ್ಯಮಾರಾಟ, ಮಟ್ಕಾ, ಜೂಜಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಸ್ಪಿ ರಿಷ್ಯಂತ್ ಹೇಳಿದರು. ಇಲ್ಲಿನ ಪೊಲೀಸ್‌ಠಾಣೆಗೆ ಬುಧವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ

Suddivijaya Suddivijaya June 22, 2022

ಕಾನನಕಟ್ಟೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಏನು ಕಾರಣ ಗೊತ್ತಾ?

ಸುದ್ದಿವಿಜಯ, ಜಗಳೂರು:  ರಸ್ತೆಯ ಪಕ್ಕದಲ್ಲಿ ತಿಪ್ಪೆ.. ಕಟ್ಟಿಕೊಂಡಿರುವ ಚರಂಡಿಗಳು.. ನಿಂತ ನೀರಿನಲ್ಲಿ ಲಾವಾ ಬ್ಯಾಕ್ಟೀರಿಯಗಳು, ಬಾಕ್ಸ್ ಚರಡಿಗಳಲ್ಲಿ ಇಲಿ-ಹೆಗ್ಗಣಗಳ ದರಬಾರು.. ಈ ದೃಶ್ಯ ಕಂಡು ಬಂದಿದ್ದು ರಾಷ್ಟ್ರೀಯ ಹೆದ್ದಾರಿ-56ಕ್ಕೆ ಹೊಂದಿಕೊಂಡಿರುವ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ..! ಮನೆಗೊಬ್ಬರು ಮೈ-ಕೈ ನೋವು, ಜ್ವರದಿಂದ

Suddivijaya Suddivijaya June 22, 2022

ಸುಳ್ಳು ದೂರುಕೊಟ್ಟ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಸಿಪಿಐ!

ಸುದ್ದಿವಿಜಯ, ಜಗಳೂರು: ತಾಲೂಕಿನ ದೊಣೆಹಳ್ಳಿ ಗ್ರಾಮದ ಸರ್ವೆ ನಂ 177ರಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ-2ರಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆಕನೂರು ಗ್ರಾಮದ ನಿಂಗಪ್ಪ ಎನ್ನುವ ವ್ಯಕ್ತಿ ದೂರು ನೀಡಿದ್ದರು. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಲೋಕಾಯುಕ್ತ ಇನ್‍ಸ್ಪೆಕ್ಟರ್ ಆನಂದ್

Suddivijaya Suddivijaya June 22, 2022
error: Content is protected !!