ಸುದ್ದಿವಿಜಯ,ನವದೆಹಲಿ: ನೀವೇನಾದ್ರೂ ಚಿನ್ನ ಖರೀದಿಸಬೇಕು ಅಂತಿದ್ದೀರಾರ. ಸಧ್ಯತೆ ಖರೀದಿ ಮಾಡೋಕೆ ಹೋಗಬೇಡಿ. ಏಕೆಂದ್ರೆ ಬಂಗಾರದ ರೇಟು ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ..!
ಹೌದು ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ನಿಲುಕದ ನಕ್ಷತ್ರವಾಗುತ್ತಿದೆ. ಪ್ರತಿ ನಿತ್ಯ ಚಿನ್ನಾಭರಣದ ಬೆಲೆ ಪರಿಕ್ಷರಣೆ ಆಗ್ತಾನೆಯಿರುತ್ತೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಹೇಗಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.
ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,220 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,225 ರೂಪಾಯಿ ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,900 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹52,250 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಎಷ್ಟು
ನವದೆಹಲಿದಿಲ್ಲಿ: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಚೆನ್ನೈ: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಬೆಂಗಳೂರು: 47,900 (22 ಕ್ಯಾರಟ್) – 52,250 (24 ಕ್ಯಾರಟ್)
ಹೈದರಾಬಾದ್: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಮುಂಬಯಿ: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಮುಂಬಯಿ: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಕೋಲ್ಕತಾ: 47,850 (22 ಕ್ಯಾರಟ್) – 52,200 (24 ಕ್ಯಾರಟ್)
ಮಂಗಳೂರು: 47,900 (22 ಕ್ಯಾರಟ್) – 52,250 (24 ಕ್ಯಾರಟ್)
ಮೈಸೂರು: 47,900 (22 ಕ್ಯಾರಟ್) – 52,250 (24 ಕ್ಯಾರಟ್)
ಬೆಳ್ಳಿ ದರ ಎಷ್ಟು ಗೊತ್ತಾ?
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 59,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 65,000 ರೂ. ನಿಗದಿಯಾಗಿದೆ.