ಸುದ್ದಿವಿಜಯ, ಮಾಯಕೊಂಡ: ಮಾಯಕೊಂಡ ವಿಧಾನ ಸಭಾಕ್ಷೇತ್ರದ ಶಾಂತಾಬಾಯಿ ಅದ್ದೂರಿಯಾಗಿ ಮತ ಪ್ರಚಾರ ನಡೆಸುತ್ತಿದ್ದಾರೆ..ಅಂತೆಯೇ ಕಿತ್ತೂರಿನಲ್ಲಿ ಕೂಡ ಮತ ಪ್ರಚಾರ ನಡೆಸಿದ್ದು, ಗಣಪತಿ ದೇವಸ್ಥಾನಕ್ಕೆ ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಗ್ರಾಮಸ್ಥರು ಸೇರಿದಂತೆ ಅನೇಕರು ಇದ್ದರು. ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು ಮೂರು ಜನ ಮಹಿಳೆಯರು ಇದ್ದುಘಿ, ಸವಿತಾಬಾಯಿ ಪಕ್ಷೇತರರಾಗಿ ಸ್ಫರ್ಧಿಸಿದ್ದರೇ, ಜನಾರ್ದನ ರೆಡ್ಡಿ ಕೆಪಿಪಿ ಪಕ್ಷದ ಅಭ್ಯರ್ಥಿಯಾಗಿ ಶಾಂತಿಬಾಯಿ ಸ್ಫರ್ದೆ ಮಾಡಿದ್ದಾರೆ.
ಇನ್ನು ಪುಷ್ಪಾವಾಗೀಶ್ ಸ್ವಾಮಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಒಟ್ಟಾರೆ ಮೂವರು ಮಹಿಳೆಯರು ಈಗ ಚುನಾವಣಾ ಅಖಾಡದಲ್ಲಿ ಕೆಲಸ ಮಾಡುತ್ತಿದ್ದಾರೆ.