ಅಣಬೂರು ಗ್ರಾಮದಲ್ಲಿ ‘ಪ್ರೀತಿ-ಆರೈಕೆ’ ಟ್ರಸ್ಟ್ ನಿಂದ ಉಚಿತ ಆರೋಗ್ಯ ತಪಾಸಣೆ
ಸುದ್ದಿವಿಜಯ, ಜಗಳೂರು: ಬಸವಾದಿ ಶರಣರ ಕಾಲದಿಂದಲೂ ಕನ್ನಡ ನಾಡಿನಲ್ಲಿ ಅನೂಚಾನವಾಗಿ ನಡೆಯುತ್ತ ಬಂದಿರುವ ಶಿಕ್ಷಣ ಮತ್ತು…
ಪಲ್ಲಾಗಟ್ಟೆ ಗ್ರಾಮದ ಜಮೀನು ಪೋಡಿಗಾಗಿ ಲಂಚಕ್ಕೆ ಬೇಡಿಕೆ ಲೋಕಾ ಬಲೆಗೆ ಅಧೀಕ್ಷಕ
ಸುದ್ದಿವಿಜಯ, ದಾವಣಗೆರೆ: ಜಮೀನಿನ ಚೆಕ್ ಬಂದಿ ಮತ್ತು ಪೋಡು ಸಂಖ್ಯೆ ಬದಲಾಗಿರುವುದನ್ನು ಸರಿ ಪಡಿಸಲು ರೈತರೊಬ್ಬರಿಂದ…
ಜಗಳೂರು ಪಟ್ಟಣದಲ್ಲಿ ಯುಜಿಡಿ ನಮ್ಮ ಅವಧಿಯಲ್ಲೇ ಪೂರ್ಣ: ಶಾಸಕ ಬಿ.ದೇವೇಂದ್ರಪ್ಪ
ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲಸೌಕರ್ಯಗಳಾದ ರಸ್ತೆ, ನೀರು, ಚರಂಡಿ,…
ಜಗಳೂರು ತಾಲೂಕಿನಾದ್ಯಂತ ಅಬ್ಬರಿಸಿದ ಹಿಂಗಾರು ಮಳೆ..
ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಸಮೃದ್ಧವಾಗಿ ಸುರಿದಿದ್ದು ಹಿಂಗಾರು ಬಿತ್ತನೆ…
ಜಗಳೂರು: APMC ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ಅನುವುಗಾರ ಮೇಲೆ ಹಲ್ಲೆ
ಸುದ್ದಿವಿಜಯ, ಜಗಳೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಬತ್ತಿನ ಬೀಜ ವಿತರಣೆ ಮಾಡುವಾಗ ಕೃಷಿ ಇಲಾಖೆಯ…
ಜಗಳೂರು: ಮಾಜಿ ಮಂತ್ರಿ ಜಿಎಚ್.ಅಶ್ವಥ್‍ರೆಡ್ಡಿ ಪತ್ನಿ ಮೃತ್ಯು
ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಸರಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ದಿ.…
ಜಗಳೂರು ಪೊಲೀಸರಿಗೆ ಹುಬ್ಬಳ್ಳಿ ನ್ಯಾಯಾಧೀಶರಿಂದ ಬಹುಮಾನ ಘೋಷಣೆ?
ಸುದ್ದಿವಿಜಯ, ಜಗಳೂರು: ಹುಬ್ಬಳ್ಳಿ ಪೊಲೀಸರಿಗೆ ತಲೆ ನೋವಾಗಿದ್ದ ಆರೋಪಿಯನ್ನು ಜಗಳೂರು ಪಟ್ಟಣದ ಪೊಲೀಸ್ ದಫೇದಾರ್ ಕುಮಾರಸ್ವಾಮಿ…
ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ನ.30ಕ್ಕೆ ಮುಕ್ತಾಯ:ಕಾರ್ಡ್ ಮಾಡಿಸಿದರೆ ಸಿಗುವ ಸೌಲಭ್ಯಗಳೇನು ಗೊತ್ತಾ?
ಸುದ್ದಿವಿಜಯ, ಜಗಳೂರು: ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಲು ನ.30ಕ್ಕೆ ಕೊನೆಯದಿನವಾಗಿದ್ದು ನೋಂದಣಿ ಮಾಡಿಸಿಕೊಳ್ಳದ ಸಾರ್ವಜನಿಕರು ತಕ್ಷಣವೇ…
ಸಂಸದ ಜಿ.ಎಂ.ಸಿದ್ದೇಶ್ವರ್ ಎಲ್ಲ ರಂಗದಲ್ಲೂ ವಿಫಲರಾಗಿದ್ದಾರೆ: ಕಾಂಗ್ರೆಸ್ MP ಟಿಕೆಟ್ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್
ಸುದ್ದಿವಿಜಯ, ಜಗಳೂರು: ಸಂಸದ ಜಿ.ಎಂ.ಸಿದ್ದೇಶ್ವರ್ ಬರ ನಿರ್ವಹಣೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ವಿಫಲಾರಾಗಿದ್ದಾರೆ…
ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮರೇನಹಳ್ಳಿ ಕುಮಾರ್ ನೇಮಕ
ಸುದ್ದವಿಜಯ, ಜಗಳೂರು: ಕಾಂಗ್ರೆಸ್ ವರಿಷ್ಠರ ಆದೇಶದ ಮೇರೆಗೆ, ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ತಾಲೂಕಿನ ಮರೇನಹಳ್ಳಿ…