ಜಗಳೂರು:55 ಸಾವಿರ ಲಾಡು ಉಂಡೆ ದಾವಣಗೆರೆಗೆ ರವಾನಿಸಿದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ!
ಸುದ್ದಿವಿಜಯ,ಜಗಳೂರು: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜನ್ಮದಿನೋತ್ಸವ ಹಿನ್ನೆಲೆ ಜಗಳೂರು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಸಭಾ ಕ್ಷೇತ್ರದ…
ಮೋದಿ ಜನ್ಮ ದಿನದ ಅಂಗವಾಗಿ ರೋಗಿಗಳಿಗೆ ಬ್ರೆಡ್,ಹಣ್ಣು ವಿತರಣೆ
ಸುದ್ದಿವಿಜಯ ಜಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ಶನಿವಾರ ತಾಲೂಕು ಬಿಜೆಪಿ…
ಕೃಷಿ ಕಾಯ್ದೆ ಹಾಗೂ ಮೀಟರ್ ಅಳವಡಿಕೆ ವಿರೋಧಿಸಿ ಸೆ.22ಕ್ಕೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ
ಸುದ್ದಿ ವಿಜಯ ಜಗಳೂರು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಹಾಗೂ ವಿದ್ಯುತ್…
ಜಗಳೂರು: ವಿಜೃಂಭಣೆಯಿಂದ ಬಾಲ್ಯ ಗಣಪನ ವಿಸರ್ಜನೆ
ಸುದ್ದಿವಿಜಯ, ಜಗಳೂರು: ಪಟ್ಟಣದ ತುಮಾಟಿ ಲೇಔಟ್‍ನಲ್ಲಿ ಪ್ರತಿಷ್ಠಾಪನೆಯಾಗಿದ್ದ 8ನೇ ವರ್ಷದ ಬಾಲ್ಯ ಗಣಪತಿಯನ್ನು ಸಾವಿರಾರು ಜನ…
ಜಗಳೂರು: ಲಾಟರಿ ಮೂಲಕ ತಾಡಪಾಲು ವಿತರಣೆಗೆ ಕೃಷಿ ಇಲಾಖೆ ಸಜ್ಜು!
ಸುದ್ದಿವಿಜಯ, ಜಗಳೂರು: ಇಲ್ಲಿನ ಕೃಷಿ ಇಲಾಖೆಯಿಂದ ಕೃಷಿ ಸಂಸ್ಕರಣೆ ಯೋಜನೆ ಅಡಿ, ತಾಡಪಾಲು ವಿತರಣೆಗೆ ಅರ್ಜಿ…
ಗಿರಿಜನ ಉತ್ಸವದ ಮೂಲಕ ಸಾಂಸ್ಕøತಿಕ ಸೊಬಗು: ಶಾಸಕ ಎಸ್.ವಿ.ರಾಮಚಂದ್ರ ಬಣ್ಣನೆ
ಸುದ್ದಿವಿಜಯ, ಜಗಳೂರು:ಜಾನಪದ ಕಲೆಗಳ ತವರು ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಜಾನಪದ ಕಲಾವಿದರು ಕಾಣುತ್ತಿದ್ದಾರೆ. ನಮ್ಮ ಸರಕಾರ…
ಬಡ ವಿದ್ಯಾರ್ಥಿಗಳಿಗೆ ತಟ್ಟೆ ವಿತರಿಸಿದ ರೋಹನ್ ಕೇರ್ ಫೌಂಡೇಶ್
ಸುದ್ದಿವಿಜಯ ಜಗಳೂರು. ಭವ್ಯ ಭಾರತ ಕಟ್ಟಲು ಇಂದಿನ ಯುವ ಪೀಳಿಗೆಯ ಶಕ್ತಿ ಅತ್ಯಂತ ಅವಶ್ಯಕ. ಆರ್ಥಿಕವಾಗಿ…
ಜಗಳೂರು: ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ?
ಸುದ್ದಿವಿಜಯ,ಜಗಳೂರು: ಎಂಬಿಬಿಎಸ್ ಓದುವ ಮಹಾತ್ವಾಕಾಂಕ್ಷೆಯಿಟ್ಟುಕೊಂಡಿದ್ದ ವಿದ್ಯಾರ್ಥಿನಿ ಚೈತ್ರ (18) ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಬಂದಿದ್ದರಿಂದ ಮನನೊಂದು…
ಜಗಳೂರು:ನೇತ್ರ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ-ನೇತ್ರದಾನ ಪ್ರಾಕ್ಷಿಕ ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಕರೆ
ಸುದ್ದಿವಿಜಯ,ಜಗಳೂರು: ನೇತ್ರ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕು ಎಂದು ತಾಲೂಕು…
ಜಗಳೂರು : ಪ್ರಸಿದ್ದ ಮಯೂರ ಖಾನಾವಳಿಗೆ ಕೆಲಸಗಾರರು ಬೇಕಾಗಿದ್ದಾರೆ
ಸುದ್ದಿವಿಜಯ,ಜಗಳೂರು: ಪಟ್ಟಣದ ರಾಮಾಲಯ ರಸ್ತೆಯಲ್ಲಿರುವ ಪ್ರಸಿದ್ಧ ಮಯೂರ ಖಾನಾವಳಿಗೆ (ಸಸ್ಯಹಾರಿ) ಕೆಲಸಗಾರರು ಬೇಕಾಗಿದ್ದಾರೆ. ರುಚಿಕರ ಊಟ…