ಸುದ್ದಿವಿಜಯ, ಜಗಳೂರು: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹೇಳಿನ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ, ಕಾಂಗ್ರೆಸ್ನ ಯಶಸ್ ಮಲ್ಲಿಕಾರ್ಜುನ್ ಹದಿನೇಳು ಸಾವಿರದ 17875 ಮತಗಳ ಮುನ್ನಡೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಕಾಂಗ್ರೆಸ್ನ ಶಾಮನೂರು ಶಿವಶಂಕರಪ್ಪ 17077 ಮತಗಳ ಮುನ್ನಡೆ
ಹರಿಹರ ವಿಧಾನಸಭಾ ಕ್ಷೇತ್ರ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಬಿಜೆಪಿಯ ಬಿಪಿ ಹರೀಶ್ 3419 ಮತಗಳ ಮುನ್ನಡೆ
ಮಾಯಕೊಂಡ ವಿಧಾನಸಭಾ ಕ್ಷೇತ್ರ ಐದನೇ ಸುತ್ತು ಕಾಂಗ್ರೆಸ್ನ ಬಸವಂತಪ್ಪ 3986 ಮತಗಳ ಮುನ್ನಡೆ
ಜಗಳೂರು ವಿಧಾನಸಭಾ ಕ್ಷೇತ್ರ ಐದನೇ ಸುತ್ತಿನಲ್ಲಿ ಬಿಜೆಪಿಯ ಎಸ್ ವಿ ರಾಮಚಂದ್ರ 2150 ಮತಗಳ ಮುನ್ನಡೆ
ಈಗಿನ ಫಲಿತಾಂಶ total
ಬಿ.ದೇವೇಂದ್ರಪ್ಪ:ಕಾಂಗ್ರೆಸ್- 2723 -13468
ಎಸ್.ವಿ.ರಾಮಚಂದ್ರ:ಬಿಜೆಪಿ- 2956 -15618
ಎಚ್.ಪಿ.ರಾಜೇಶ್:ಪಕ್ಷೇತರ-2433- 13342