ವಿದ್ಯುತ್ ಅವಘಡಕ್ಕೆ ಹತ್ತು ಬೈಕ್ ಭಸ್ಮ!

Suddivijaya
Suddivijaya June 16, 2023
Updated 2023/06/16 at 2:50 PM

ಸುದ್ದಿವಿಜಯ, ಹೊನ್ನಾಳಿ: ವಿದ್ಯುತ್ ಅವಘಡದಿಂದ 10 ಬೈಕ್‍ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಹೊನ್ನಾಳಿಯ ಟಿ.ಬಿ.ವೃತ್ತದಲ್ಲಿ ನಡೆದಿದೆ. ಗುರುವಾರ ರಾತ್ರಿ ಹೊನ್ನಾಳಿ ಟಿ.ಬಿ.ವೃತ್ತದಲ್ಲಿ ಜಲೀಲದ ಅವರ ಏರಿದ್ ಗ್ಯಾರೇಜ್‍ನಲ್ಲಿ ಈ ಅವಘಡ ಸಂಭವಿಸಿದೆ.

ಕೆಲಸದ ಬಳಿಕ ಮಾಲೀಕ ಗ್ಯಾರೇಜ್ ಬಾಗಿಲು ಬಂದ್ ಮಾಡಿಕೊಂಡು ಹೋಗಿದ್ದು, ಈ ಸಂದರ್ಭ ಕರೆಂಟ್ ಹೋಗಿತ್ತು. ನಂತರ ಕರೆಂಟ್ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿವ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!