ಜಗಳೂರು ವಿಧಾನಸಭಾ ಕ್ಷೇತ್ರದ 14ನೇ ಸುತ್ತಿನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಪ ಮುನ್ನಡೆ!

Suddivijaya
Suddivijaya May 13, 2023
Updated 2023/05/13 at 7:08 AM

ಸುದ್ದಿವಿಜಯ: ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ 14ನೇ ಸುತ್ತಿನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಪ ಮುನ್ನಡೆ 62 ಮತಗಳ ಮುನ್ನಡೆ ಕಾಯ್ದಿಕೊಂಡಿದ್ದಾರೆ.

14ನೇ ಸುತ್ತು ಈಗಿನ ಫಲಿತಾಂಶ
ಬಿ.ದೇವೇಂದ್ರಪ್ಪ:ಕಾಂಗ್ರೆಸ್-38209
ಎಸ್.ವಿ.ರಾಮಚಂದ್ರ:ಬಿಜೆಪಿ-38271
ಎಚ್.ಪಿ.ರಾಜೇಶ್:ಪಕ್ಷೇತರ-36937

 

Share this Article
Leave a comment

Leave a Reply

Your email address will not be published. Required fields are marked *

error: Content is protected !!