ಸುದ್ದಿವಿಜಯ, ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು ಕಣದಲ್ಲಿರುವ ಕಾಂಗ್ರೆಸ್ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಭಾರಿ ಪೈಪೋಟಿಯಿದ್ದು ಸಧ್ಯ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ, 3678, ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ 3035, ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್2096 ಮತಗಳಿಕೆಯಲ್ಲಿದ್ದಾರೆ.
ಈಗಿನ ಫಲಿತಾಂಶ
- ಬಿ.ದೇವೇಂದ್ರಪ್ಪ: ಕಾಂಗ್ರೆಸ್- 2974
- ಎಸ್.ವಿ.ರಾಮಚಂದ್ರ: ಬಿಜೆಪಿ- 3218
- ಎಚ್.ಪಿ.ರಾಜೇಶ್: ಪಕ್ಷೇತರ-2433