ಸುದ್ದಿವಿಜಯ, ಜಗಳೂರು:ಮಾನವ ಬಂಧುತ್ವ ವೇದಿಕೆ ಮತ್ತು ಅರಿವು ನೆರವು ಶಿಕ್ಷಣ ಆರೋಗ್ಯ ಗ್ರಾಮೀಣ ಅಬಿವೃದ್ದಿ ಸಂಸ್ಥೆ ಸಿದ್ದಮ್ಮನಹಳ್ಳಿ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಕಮಂಡಲಗೊಂದಿ ಶ್ರೀ ವಾಸುದೇವರೆಡ್ಡಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಇಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಅನೂಪ್ ರೆಡ್ಡಿ ಉದ್ಘಾಟಿಸಿದರು ಚಿಕ್ಕಮಲ್ಲನಹೊಳೆ ವಿ.ಎಸ್.ಎಸ್.ಎನ್ ಕಾರ್ಯದರ್ಶಿ ಜಿ.ಕೃಷ್ಣಪ್ಪ,
ಕಮಂಡಗೊಂದಿ ಗ್ರಾಮ ಪಂಚಾಯಿತಿ ಸದಸ್ಯರ ಪುತ್ರ ಸುದರ್ಶನ್ ರೆಡ್ಡಿ , ಹಿರೇಮಲ್ಲನಹೊಳೆ ಗ್ರಾ.ಪಂ.ಸದಸ್ಯರು ಈರಮ್ಮ ಶಿವಣ್ಣ ಗ್ರಾ.ಪಂ.ಅಬಿವೃದ್ದಿ ಅಧಿಕಾರಿ ಅರವಿಂದ್ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕರು ಧನ್ಯಕುಮಾರ್,
ಅರಿವು ನೆರವು ಸಂಸ್ಥೆ ಕಾರ್ಯದರ್ಶಿ ಸಿದ್ದಮ್ಮನಹಳ್ಳಿ ಬಿ.ಬಸವರಾಜ್ ದೃಷ್ಟಿ ಕಣ್ಣಿನ ಸಿಬ್ಬಂದ್ದಿಗಳು ಶಂಕರ್ ಗೌಡ , ಹನುಮಂತಪ್ಪ , ಸಬ್ರೀನ್ , ಮೇಘಾ , ಕವನ , ಪ್ರಹ್ಲಾದ್ ಕಮಂಡಲಗೊಂದಿ ಕಾಲೇಜ್ ಉಪನ್ಯಾಸಕರು ರವಿಕುಮಾರ್ , ಪ್ರಸನ್ನ ಕುಮಾರ್ , ರಂಗಪ್ಪ , ಸೇರಿದಂತೆ ತಪಾಸಣಾ ಶಿಬಿರಾರ್ಥಿಗಳು ಇದ್ದರು