ಸುದ್ದಿವಿಜಯ,ಜಗಳೂರು: ಪಟ್ಟಣದ ರಾಮಾಲಯ ರಸ್ತೆಯಲ್ಲಿರುವ ಪ್ರಸಿದ್ಧ ಮಯೂರ ಖಾನಾವಳಿಗೆ (ಸಸ್ಯಹಾರಿ) ಕೆಲಸಗಾರರು ಬೇಕಾಗಿದ್ದಾರೆ.
ರುಚಿಕರ ಊಟ ತಯಾರು ಮಾಡುವ ಅಡುಗೆ ತಯಾರಕರುಮತ್ತು ಸ್ವಚ್ಛಗೊಳಿಸುವ ಸಿಬ್ಬಂದಿ ಬೇಕಾಗಿದ್ದಾರೆ ಎಂದು ಹೋಟೆಲ್ ಮಾಲೀಕರಾದ ಕುಮಾರ ಗೌಡ್ರು ತಿಳಿಸಿದ್ದಾರೆ.
ಅಡುಗೆ ತಯಾರಕರು ಒಬ್ಬರು, ಸಪ್ಲೇಯರ್ ಇಬ್ಬರು, ಕೇನೇಜ್ ಮೆಂಟ್ ಸಹಾಯಕರು ಒಬ್ಬರು, ಪಾತ್ರೆ ಸ್ವಚ್ಛಗೊಳಿಸುವವರು ಒಬ್ಬರು, ಚಪಾತಿ, ರೊಟ್ಟಿ ಮತ್ತು ಹೋಳಿಗೆ ತಯಾರಿಸುವ ಕಾರ್ಯಕ್ಕೆ ಒಬ್ಬ ಮಹಿಳೆ,ತರಕಾರಿ ಕತ್ತರಿಸಲು ಒಬ್ಬರು ಬೇಕಾಗಿದ್ದಾರೆ. ಆಕರ್ಷಕ ವೇತನವಿರುತ್ತದೆ.
ನೇರ ಸಂದರ್ಶನದ ಮೂಲಕ ಆಯ್ಕೆ ಇರುತ್ತದೆ. ಆಸಕ್ತರು ಕುಮಾರಗೌಡ್ರು ಮಯೂರ ಖಾನಾವಳಿ ಮಾಲೀಕರರು ಇವರನ್ನು ಸಂಪರ್ಕಿಸಿ. ದೂರವಾಣಿ: 8050194407