October 17, 2022
ಸುದ್ದಿವಿಜಯ ಜಗಳೂರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಹಾಗೂ ಕಲ್ಲುಹೊಡೆಯುವ ಕ್ವಾರಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು…
ಜಗಳೂರಿನಲ್ಲಿ ಬೈಕಿಗೆ ಬಸ್ ಡಿಕ್ಕಿ ಚಾಲಕ ಸಾವು
ಸುದ್ದಿವಿಜಯ ಜಗಳೂರು.ಪಟ್ಟಣದ ಕೊಟ್ಟೂರು ರಸ್ತೆಯ ಕೆರೆ ಏರಿಯ ಮೇಲೆ ಚಲಿಸುತ್ತಿದ್ದ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮರಿಕಟ್ಟೆ ಗ್ರಾಮದ ಯುವಕ ಸಂತೋಷ್(25) ಮೃತ ಯುವಕ. ಈತನು ಜಗಳೂರಿನಿಂದ ಮರಿಕಟ್ಟೆಗೆ…
ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಡಿಸೆಂಬರ್ ನಿಂದ ಪ್ರತಿ ಶನಿವಾರ ಮಕ್ಕಳಿಗೆ ಬ್ಯಾಗ್ ಇಲ್ಲ !
ಸುದ್ದಿವಿಜಯ, ಬೆಂಗಳೂರು: ಪಠ್ಯೇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ನೋ ಬ್ಯಾಗ್ ಡೇ ಚರ್ಚೆಗೆ ಮೂರ್ತ ರೂಪ ದೊರೆಯುವ ಸಮಯ ಸನ್ನಿಹಿತವಾಗಿದೆ. ಇದೇ ಡಿಸೆಂಬರ್‌ನಿಂದ ಪ್ರತಿ ಶನಿವಾರ ಬ್ಯಾಗ್ ಲೆಸ್ ಡೇ ಆಗಿ ಆಚರಿಸಲು…
ಇನ್ಮುಂದೆ ಜನನ ಪ್ರಮಾಣ ಪತ್ರಗೊಂದಿಗೆ ಸಿಗಲಿದೆ ಮಗುವಿಗೆ ‘ಆಧಾರ್
ಸುದ್ದಿವಿಜಯ, ಬೆಂಗಳೂರು:(ವಿಶೇಷ)ದೇಶದ 16 ರಾಜ್ಯಗಳ ಮಗುವಿನ ಜನನದೊಂದಿಗೆ ಯುಐಡಿಎಐಗೆ ತಲುಪುತ್ತದೆ ಎನ್ನಲಾಗಿದೆ ಮುಂಬರುವ ಕೆಲವು ತಿಂಗಳುಗಳಲ್ಲಿ, ಆಧಾರ್ ಸಂಖ್ಯೆಯನ್ನು ಮಗುವಿನ ಜನನ ಪ್ರಮಾಣಪತ್ರದೊಂದಿಗೆ ದೇಶಾದ್ಯಂತ ನೀಡಬೇಕು ಎಂದು ಸಿದ್ಧತೆಗಳು ನಡೆಯುತ್ತಿವೆ. ಮಗುವು 5 ವರ್ಷ ಮತ್ತು 15 ವರ್ಷಗಳನ್ನು ದಾಟಿದಾಗ, ಅವನು…
ಜಗಳೂರು: ಮಳೆ ಹಾನಿ ಗ್ರಾಮೀಣ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿ!
ಸುದ್ದಿವಿಜಯ,ಜಗಳೂರು: ಭಾರೀ ಮಳೆಯಿಂದ ಹಾನಿಗೊಳಗಾದ ತಾಲೂಕಿನ ಬಿಳಿಚೋಡು ಹೋಬಳಿ ಮತ್ತು ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಗೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮತ್ತು ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಸಮಸ್ಯೆ ಹಾಲಿಸಿದರು. ಬಿಳಿಚೋಡು ಹೋಬಳಿಯಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದ್ದು, ಅಂದಾಜು 40ಕ್ಕೂ…
ಕಲ್ಲೇದೇವರಪುರ: ಚಕ್ ಡ್ಯಾಮ್ ನಲ್ಲಿ ಯುವಕನ ಮೃತದೇಹ ಪತ್ತೆ!
ಸುದ್ದಿವಿಜಯ,ಜಗಳೂರು: ತಾಲೂಕಿನ ಕಲ್ಲೇದೇವರ ಗ್ರಾಮದ ಸಮೀಪ ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂನಲ್ಲಿ ಈಜಲು ಹೊಗಿ ಮುಳುಗಿದ್ದ ಯುವಕನ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಗುರುವಾರ ಸಂಜೆ ಯುವಕ ವಿನಯ್ (32) ತನ್ನ ಸ್ನೇಹಿತರೊಂದಿಗೆ ಹೊಸ ಚಕ್ ಡ್ಯಾಮ್ ಗೆ ಈಜಲು ತೆರಳಿದ್ದಾಗ…
ಬಿಳಿಚೋಡಿನ ಶತಮಾನದ ಸೇತುವೆ ಅಪಾಯದಲ್ಲಿ, ನಿರ್ಲಕ್ಷ ತೋರಿದ ಅಧಿಕಾರಿಗಳು
ಸುದ್ದಿವಿಜಯ ಜಗಳೂರು.ಶತಮಾನ ತುಂಬಿದ ಈ ಹಳೆಯ ಸೇತುವೆ ಶಿಥಿಲಗೊಂಡು ಅಪಾಯದಂಚಿನಲ್ಲಿದೆ. ಇದರ ನಡುವೆ ಅತಿಯಾಗಿ ಸುರಿದ ಮಳೆಗೆ ಭರಮಸಾಗರ ಕೆರೆಯಿಂದ ಬರುವ ನೀರು ಸೇತುವೆ ಮಟ್ಟಕ್ಕೆ ರಭಸವಾಗಿ ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಕಾಡುತ್ತಿದೆ. ಜಗಳೂರು – ದಾವಣಗೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ,…
ಜಾನುವಾರುಗಳಿಗೆ ಗಂಟು ರೋಗ ಹೋಳಿಗೆಮ್ಮ ಪೂಜೆ, ಪೂಜೆ ಮಾಡುವುದು ಹೇಗೆ ಗೊತ್ತಾ?
ಸುದ್ದಿವಿಜಯ, ಜಗಳೂರು: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟಲು ರೋಗಬಾಧೆ ಹಿನ್ನೆಲೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಸ್ಥರು ದೇವರ ಮೊರೆಹೋಗಿದ್ದು, ಶುಕ್ರವಾರ ಗೋಳಿಗೆಮ್ಮ ಹಬ್ಬವನ್ನು ಆಚರಿಸಿದರು. ಬೆಳಗ್ಗೆಯಿಂದಲೇ ಎತ್ತು, ಹಸು, ಕರುಗಳನ್ನು ತೊಳೆದು ಪೂಜೆ ಸಲ್ಲಿಸಿದರು. ಹೋಳಿಗೆ ಅಮ್ಮನ ಪೂಜೆಗಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು…
ಜಗಳೂರು: ಚೆಕ್‍ಡ್ಯಾಂನಲ್ಲಿ ಯುವಕ ನಾಪತ್ತೆ ಮುಂದುವರೆದ ಕಾರ್ಯಾಚರಣೆ!
ಸುದ್ದಿವಿಜಯ,ಜಗಳೂರು: ತಾಲೂಕಿನ ಕಲ್ಲೇದೇವರ ಗ್ರಾಮದ ಸಮೀಪ ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂನಲ್ಲಿ ಮುಳುಗಿ ಯುವನೊಬ್ಬ ನಾಪತ್ತೆಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದಿದ್ದು ಎರಡು ದಿನಗಳಾದರೂ ಯುವಕ ಮೃತದೇಹ ಪತ್ತೆಯಾಗಿಲ್ಲ. ಕಲ್ಲೇದೇವರ ಗ್ರಾಮದ ವಿನಯ್(26) ನಾಪತ್ತೆಯಾಗಿರುವ ಯುವಕ. ಮೂರು ಜನ ಸ್ನೇಹಿತರೊಂದಿಗೆ ಮಧ್ಯಾಹ್ನ…
ಜಗಳೂರು: ಹೆಣ್ಣುಮಕ್ಕಳ ರಕ್ಷಣೆ ಪ್ರತಿಯೊಬ್ಬ ಭಾರತೀಯ ಹೊಣೆ!
ಸುದ್ದಿವಿಜಯ, ಜಗಳೂರು: ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಯುನೂಸ್ ಅಥಣಿ ಹೇಳಿದರು. ಇಲ್ಲಿನ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ…