ಜೆಎಂ ಇಮಾಂ ಶಾಲೆಯಲ್ಲಿ ಸಾಂಸ್ಕೃತಿಕ ಕಲರವ
ಸುದ್ದಿವಿಜಯ,ಜಗಳೂರು.ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಭೌದ್ಧಿಕ ವಿಕಸನ ವೃದ್ಧಿಯಾಗುತ್ತದೆ ಎಂದು ಪಟ್ಟಣದ ಜೆಎಂ ಇಮಾಂ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಜೆ ಕೆ ಹುಸೇನ್ ಮಿಯ್ಯಾ ಸಾಬ್ ಹೇಳಿದರು. ಪಟ್ಟಣದ ಜೆ.ಎಂ.ಇಮಾಂ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ…
ಜಗಳೂರು:ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ರೈತ ಡಿ.ಎಂ.ಶಿವಪ್ರಕಾಶಯ್ಯ ಮೃತ್ಯು
ಸುದ್ದಿವಿಜಯ,ಜಗಳೂರು: ತಾಲೂಕಿನ ದೇವೀಕೆರೆ ಗ್ರಾಮದ ರೈತ ಡಿ.ಎಂ.ಶಿವಪ್ರಕಾಶಯ್ಯ ಗುರುವಾರ ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತನ ಸಾವಿಗೆ ಬಿಳಿಚೋಡು ಎಸ್‍ಒ ಆಂಜಿನಪ್ಪ ಮತ್ತು…
ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಜಿ.ಪಂ ಸಿಇಒ ಡಾ. ಚನ್ನಪ್ಪ ಎಚ್ಚರಿಕೆ
ಸುದ್ದಿವಿಜಯ,ಜಗಳೂರು.ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನತೆ ಟಾರ್ಗೇಟ್ ಪೂರ್ಣಗೊಳಿಸದೇ ಕೇವಲ ಸಬೂಬು ಹೇಳಿಕೊಂಡು ದಿನ ಕಳೆಯುವುದಾದರೇ ಅಭಿವೃದ್ದಿ ಹೇಗೆ ಸಾದ್ಯ ಎಂದು ಜಿ.ಪಂ ಡಾ. ಚನ್ನಪ್ಪ ಪಿಡಿಒಗಳನ್ನು ನೀರು ಇಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ…
ಮಗಳು ಮತ್ತು ಮೊಮ್ಮಗನ ಸಾವಿಗೆ ನ್ಯಾಯ ಸಿಗುವವರೆಗೂ ಪೊಲೀಸ್ ಠಾಣೆ ಮುಂಭಾಗ ಧರಣಿ ಸತ್ಯಾಗ್ರಹ:
ಸುದ್ದಿವಿಜಯ,ಜಗಳೂರು.ಪತಿ ಹಾಗೂ ಅತ್ತೆ, ಮಾವನ ಕಿರುಕುಳದಿಂದ ಬೇಸತ್ತು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಪೊಲೀಸ್ ಇಲಾಖೆ ತುಂಬ ನಿರ್ಲಕ್ಷ ತೋರಿದೆ ಎಂದು ಪಾಲಕರು ಡಿ.ವಿ ಅಂಜುಜಾ ನಾಗಾರಾಜ್ ಆಪಾಧಿಸಿದರು. ಇಲ್ಲಿನ…
ಕೆಲಸ ಮಾಡ್ತಿರೊ ಇಲ್ಲ ಮನೆಗೆ ಹೋಗ್ತಿರೋ?: ಜಿ.ಪಂ ಸಿಇಓ ಡಾ.ಚನ್ನಪ್ಪ ಪಿಡಿಒಗಳಿಗೆ ಎಚ್ಚರಿಕೆ!
ಸುದ್ದಿವಿಜಯ, ಜಗಳೂರು: ಸರಕಾರದ ನಿರೀಕ್ಷೆಯಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡ್ತಿಲ್ಲ. ನಿಮಗೆ ಕೆಲಸ ಮಾಡಲು ಇಷ್ಟ ಇಲ್ಲ ಅಂದ್ರೆ ಮನೆಗೆ ಹೋಗಬಹುದು ಎಂದು ಜಿಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಚನ್ನಪ್ಪ ಎಚ್ಚರಿಕೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಜಿ.ಪಂ ಸಿಇಓ…
ಬಿಳಿಚೋಡು ಡಿಡಿಸಿಸಿ ಬ್ಯಾಂಕ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.
ಸುದ್ದಿವಿಜಯ, ಜಗಳೂರು:ತಾಲೂಕಿನ ಬಿಳಿಚೋಡು ಗ್ರಾಮದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಡಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದರ ಹಿಂದೆ ಸಾವಿರಾರು ಜನರ ತ್ಯಾಗ,ಬಲಿದಾನವಿದೆ.…
ಕೊಪ್ಪಳ: ಉಚಿತ ಆರೋಗ್ಯ ತಪಾಸಣೆ, ರಕ್ತಹೀನತೆ ಜನಜಾಗೃತಿ ಶಿಬಿರ!
ಕೊಪ್ಪಳ: ತಾಲೂಕಿನ ಚಿಲ್ಕಮುಖಿ ಹಾಗೂ ಯಲಂಗಿರಿ ಗ್ರಾಮದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಕೊಪ್ಪಳ ಜಿಲ್ಲೆ ಹಾಗೂ ತಾಲೂಕಿನ ಚಿಲ್ಕಮುಖಿ ಮತ್ತು ಯಲಂಗಿರಿ ಗ್ರಾಮದಲ್ಲಿ ಪಿನ್ ಕೇರ್ ಸ್ಮಾಲ್ ಫೈನಾನ್ಸ್…
ಜಗಳೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ
ಸುದ್ದಿವಿಜಯ,ಜಗಳೂರು: ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ…
ಜಗಳೂರು: ಜ್ಯೋತಿಪುರ ಗ್ರಾಮದ ವಿಶೇಷ ಚೇತನ ವ್ಯಕ್ತಿ ಮನೆಗೆ ಡಿಸಿ ಶಿವಾನಂದ್ ಕಪಾಶಿ ಭೇಟಿ ನೆರವು!!
ಸುದ್ದಿವಿಜಯ, ಜಗಳೂರು: ಐದು ವರ್ಷಗಳಿಂದ ಮಲಗಿದ್ದಲ್ಲಿಯೇ ಮಲಗಿ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ವಿಕಲಾಂಗ ಚೇತನ ವ್ಯಕ್ತಿಯ ಮನೆಗೆ ಮಂಗಳವಾರ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸರಕಾರದ ನೆರವು ನೀಡಿದ್ದಕ್ಕೆ ಇಡೀ ಗ್ರಾಮವೇ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.…
ಅಮೃತ ಸರೋವರ ಜನೋಪಕಾರಿ ಯೋಜನೆ: ಕೃಷಿ ಇಲಾಖೆ ಉಪಜಂಟಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ
ಸುದ್ದಿವಿಜಯ, ಜಗಳೂರು: ಅಮೃತ ಸರೋವರ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ 75 ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ ಗಡಿಗ್ರಾಮ ಸಿದ್ದಿಹಳ್ಳಿಯಲ್ಲಿ ನಿರ್ಮಾಣವಾಗಿರುವ…