ಜಗಳೂರು ಮಲೆನಾಡನ್ನಾಗಿಸುವುದೇ ನನ್ನ ಗುರಿ: ಶಾಸಕ ಎಸ್.ವಿ.ರಾಮಚಂದ್ರ
ಸುದ್ದಿವಿಜಯ, ಜಗಳೂರು: ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ತಾಲೂಕನದನು ಹಸೀಕರಣಗೊಳಿಸಿ ಮಲೆನಾಡನ್ನಾಗಿಸಿ ರೈತರು ಆರ್ಥಿಕವಾಗಿ ಸ್ಥಿತಿವಂತರನ್ನಾಗಿಸಲು ಹಗಲಿರುಳು ಶ್ರಮಿಸುವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ತಾಲೂಕು ಆಡಳಿತ, ತಪಂ, ಪಪಂ ವತಿಯಿಂದ ಸೋಮವಾರ ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ '75ನೇ…
ಮನೆ ಮನೆಯ ಮೇಲೆ ತಿರಂಗ ಜಾಗೃತಿ ಜಾಥಾ!
ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಪ್ರತಿ ಮನೆ, ಸರಕಾರಿ ಕಚೇರಿ ಸಂಘ ಸಂಸ್ಥೆಗಳ ಮೇಲೆ ಪ್ರತಿಯೊಬ್ಬರೂ ತ್ರಿವರ್ಣ ಧ್ವಜ ಹಾರಿಸಿ ಎಂದು ಅರಿವು ಮೂಡಿಸಲು ಶನಿವಾರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೃಹತ್ ಜಾಥಾ ನಡೆಸಿದರು. ಸರಕಾರಿ ಪ್ರಾಥಮಿಕ…
ಮುಸ್ಟೂರು ಗ್ರಾಪಂ ಅಧ್ಯಕ್ಷರಿಂದ ರಾಷ್ಟ್ರಧ್ವಜಕ್ಕೆ ಅವಮಾನ?
ಸುದ್ದಿವಿಜಯ,ಜಗಳೂರು: ದೇಶದ ಅಸ್ಮಿತೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ತಾಲೂಕಿನ ಮುಸ್ಟೂರು ಗ್ರಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಡೀ ದೇಶದಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಎಲ್ಲಾ…
ಜಗಳೂರು: ವೈರತ್ವ ನಿರ್ಮೂಲನಾ ಶಕ್ತಿ ರಕ್ಷಾಬಂಧನಕ್ಕಿದೆ
ಸುದ್ದಿವಿಜಯ,ಜಗಳೂರು: ಶಾಂತಿಯಿಂದ ಮಾತ್ರ ಇಡೀ ದೇಹ ಮತ್ತು ದೇಶದಲ್ಲಿ ನೆಮ್ಮ ಸಾಧ್ಯ. ವೈರತ್ವವನ್ನು ನಿರ್ಮೂಲನೆ ಮಾಡುವ ಶಕ್ತಿ ರಕ್ಷಾಬಂಧನಕ್ಕಿದೆ ಎಂದು ರಾಜಯೋಗಿನಿ ಭಾರತಿ ಅಕ್ಕ ಅಭಿಪ್ರಾಯಪಟ್ಟರು. ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಿಂದ ಸುವರ್ಣ…
ದೇಶ, ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ:ಶಾಸಕ ಎಸ್.ವಿ.ರಾಮಚಂದ್ರ
ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ನಮ್ಮ ಸಂವಿಧಾನ ವಿಶ್ವದ ಬೇರೆ ಬೇರೆ ಪ್ರಜಾಪ್ರಭತ್ವ ದೇಶಗಳ ಸಂವಿಧಾನಕ್ಕಿಂತ ಸದೃಢವಾಗಿದೆ. ನಮ್ಮ ದೇಶದ ರಕ್ಷಣೆ ಮತ್ತು ಜನರ ಆತ್ಮದಂತಿರುವ ಸಂವಿಧಾನವನ್ನು ಕಾಪಾಡುವ ಹೊಣೆ ನಮ್ಮೆಲ್ಲರದ್ದು ಎಂದು ಶಾಸಕ ಎಸ್.ವಿ.ರಾಮಚಂದ್ರ ಕರೆ ನೀಡಿದರು. ಸ್ವಾತಂತ್ರ್ಯ…
ಜಗಳೂರು:ಪಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸುದ್ದಿವಿಜಯ,ಜಗಳೂರು: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ 11ನೇ ವಾರ್ಡ್‍ನ ಸದಸ್ಯರಾದ ಸಿ.ವಿಶಾಲಾಕ್ಷಿ (ಎಸ್‍ಟಿ)ಮತ್ತು ಉಪಾಧ್ಯಕ್ಷರಾಗಿ 13ನೇ ವಾರ್ಡ್‍ನ ಸದಸ್ಯರಾದ ನಿರ್ಮಲಕುಮಾರಿ(ಎಸ್‍ಸಿ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿಂದೆ…
ಗ್ರಾಮೀಣ ಜನರು ಆರ್ಥಿಕ ಶಿಸ್ತಿಗೆ ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಿ!
ಸುದ್ದಿವಿಜಯ,ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಣಿವೆ ನಾಯಕನಹಳ್ಳಿ ಗ್ರಾಮದಲ್ಲಿ ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಎನ್ಐಐಟಿ(NIIT)ಫೌಂಡೇಶನ್ ವತಿಯಿಂದ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಎನ್ಐಐಟಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಸುನಿಲ್…
ಜಗಳೂರು: ತಾಲೂಕಿನಲ್ಲಿ ಎಣ್ಣೆಕಾಳು, ದ್ವಿದಳ ಧಾನ್ಯಗಳ ಬೆಳೆ ದ್ವಿಗುಣ!
ಸುದ್ದಿವಿಜಯ,ಜಗಳೂರು(ವಿಶೇಷ ವರದಿ):ದಾವಣಗೆರೆ ಜಿಲ್ಲೆಯಲ್ಲಿಯೇ ಅತ್ಯಂತ ವೈವಿಧ್ಯಮಯ ಬೆಳೆ ಹಾಗೂ ಪ್ರಯೋಗಶೀಲ ಕೃಷಿಗೆ ಹೆಸರಾಗಿರುವ ತಾಲೂಕು ಎಂದರೆ ಅದು ಜಗಳೂರು. ಅತಿ ಮಳೆಯೂ ಬಾರದೇ ಸಮಸೀತೋಷ್ಣ ವಲಯವಾಗಿರುವ ಕಾರಣ ರೈತರಿಗೆ ಸರ್ವ ಬೆಳೆಗಳನ್ನು ಬೆಳೆಯಲು ಇಲ್ಲಿ ಪೂರಕವಾದ ವಾತಾವರಣವಿದೆ. ತಾಲೂಕಿನಲ್ಲಿ ಪುರಾತನ ಬೆಳೆಗಳಾದ…
ಜಗಳೂರು:ಪಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಬಾರಿ ಪೈಪೋಟಿ..!
ಸುದ್ದಿವಿಜಯ, ಜಗಳೂರು: (ವಿಶೇಷ)-ಕೊಂಡುಕುರಿ ನಾಡು ಜಗಳೂರು ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ಶುರುವಾಗಿದೆ. ಬರುವ ಆ.12 ರಂದು ಚುನಾವಣೆ ಸಮಯ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಿರಿಸಿ…
ಶಿಕ್ಷಕ ವೃತ್ತಿ ಸಾರ್ಥಕತೆಯ ಬದುಕು: ಹನುಮಂತೇಶ್ ಹೇಳಿಕೆ
ಸುದ್ದಿವಿಜಯ ಜಗಳೂರು.ಮಕ್ಕಳಿಗೆ ಜ್ಞಾನದ ಅರಿವು ಮೂಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವ ಶಕ್ತಿ ಶಿಕ್ಷಕ ವೃತ್ತಿಯಲ್ಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ ಹನುಮಂತೇಶ್ ಅಭಿಪ್ರಾಯಪಟ್ಟರು. ಜಗಳೂರು ತಾಲೂಕಿನ ಸೂರಡ್ಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಿಕೆರೆ ಕ್ಲಸ್ಟರ್…