ಭದ್ರ ಕಾಳಿಕಾಂಭ ದೇವಸ್ಥಾನ ಗೋಪುರದ ಕಳಸಾರೋಹಣ
ಸುದ್ದಿವಿಜಯ ಜಗಳೂರು.ತಾಲೂಕಿನ ಕೊಡದಗುಡ್ಡದಲ್ಲಿ ನೂತನವಾಗಿ ನಿರ್ಮಿಸಿರುವ ಭದ್ರ ಕಾಳಿಕಾಂಭ ದೇವಸ್ಥಾನ ಗೋಪುರದ ಕಳಸಾರೋಹಣ ಕಾರ್ಯಕ್ರಮ ಆ.11ರಂದು ಬೆಳಗ್ಗೆ 9.3೦ಕ್ಕೆ ನಡೆಯಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ರುದ್ರಸ್ವಾಮಿ ತಿಳಿಸಿದ್ದಾರೆ. ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ…
ಜಗಳೂರು: ಪ್ರತಿಯೊಬ್ಬರೂ ಕಾನೂನು ಗೌರವಿಸಿ ಹಕ್ಕು-ಕರ್ತವ್ಯಗಳನ್ನು ಪಾಲಿಸಿ
ಸುದ್ದಿವಿಜಯ, ಜಗಳೂರು: ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರವಾಗಿ ಕಾನೂನನ್ನು ರಚಿಸಲಾಗಿದೆ. ಜನರಿಗೆ ಸಂವಿಧಾನ ದತ್ತವಾಗಿರುವ ಮೂಲಭೂತ ಹಕ್ಕುಗಳ ಬಗ್ಗೆಯಷ್ಟೇ ಅಲ್ಲದೇ ಮೂಲಭೂತ ಕರ್ತವ್ಯ ಪಾಲನೆಯ ಅರಿವೂ ಇರಬೇಕು ಎಂದು ಸಹಾಯಕ ಸರಕಾರಿ ಅಭಿಯೋಜಕರಾದ ಎಂ.ರೂಪಾ ಹೇಳಿದರು. ಪಟ್ಟಣದ…
ಖಾಸಗಿ ಬಸ್ ಪಲ್ಟಿ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಸುದ್ದಿ ವಿಜಯ,ಜಗಳೂರು: ಇಲ್ಲಿಗೆ ಸಮೀಪದ ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಖಾಸಗಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಬೆಂಗಳೂರಿನಿಂದ ಸಿಂಧಗಿಗೆ ತೆರಳುತ್ತಿದ್ದ ಖಾಸಗಿ ದೊಣೆಹಳ್ಳಿ ಬಳಿ ತಲುಪುತ್ತಿದ್ದಂತೆ…
ದೇವಸ್ಥಾನಗಳಲ್ಲಿ ಭಕ್ತಿ, ಭಾವೈಕ್ಯತೆ ತುಂಬಿರಬೇಕು: ಶಾಸಕ ಎಸ್.ವಿ ರಾಮಚಂದ್ರ ಹೇಳಿಕೆ.
ಸುದ್ದಿವಿಜಯ ಜಗಳೂರು.ದೇವಸ್ಥಾನಗಳು ತೋರ್ಪಡಿಕೆಗೆ ನಿರ್ಮಾಣವಾಗದೆ, ಭಕ್ತಿ, ಭಾವೈಕ್ಯತೆಯಿಂದ ಕೂಡಿರಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಜಗಳೂರು ವಿಧಾನ ಸಭಾ ಕ್ಷೇತ್ರದ ಹುಚ್ಚಂಗಿದುರ್ಗದಲ್ಲಿ ಮಂಗಳವಾರ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನ ಉದ್ಘಾಟಿಸಿ ಅತನಾಡಿದರು. ಜಗಳೂರು ತಾಲೂಕಿನಲ್ಲಿ ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ, ವಿಶೇಷವಾಗಿ ಕೆಳಗೋಟೆ…
ಶಿಥಿಲಾವಸ್ಥೆಯ ಮನೆಯಲ್ಲಿ ಗೌರಮ್ಮ ವಾಸ…ಸಿಕ್ಕೀತೇ ಸರಕಾರದ ಸೂರು?
ಸುದ್ದಿವಿಜಯ,ಜಗಳೂರು (ವಿಶೇಷ): ಅಕೆ ಕಡುಬಡವಿ.. ಒಲವೇ ನಮ್ಮ ಬದುಕು ಎಂಬಂತೆ ಇದ್ದದ್ದರಲ್ಲೇ ಜೀವನ ನಡೆಸುತ್ತಿರುವ ಮಹಿಳೆ ಗೌರಮ್ಮ. ವಸತಿ ರಹಿತರಿಗೆ ಸರ್ಕಾರ ಗ್ರಾಪಂಗಳ ಮೂಲಕ ಸಾಕಷ್ಟು ಮನೆಗಳನ್ನು ಮಂಜೂರು ಮಾಡಿದೆ ಎಂದು ಕಾಗದದಲ್ಲಿ ತೋರಿಸುತ್ತಿದೆ. ಆದರೆ ಈ ವೃದ್ದೆ ಎರಡು ವರ್ಷಗಳಿಂದ…
ವಿಕಲಚೇತನರ ಶ್ರೇಯೋಭಿವೃದ್ಧಿಗೆ ಬಿಜೆಪಿ ಬದ್ಧ: ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್
ಸುದ್ದಿವಿಜಯ,ಜಗಳೂರು: ವಿಕಲ ಚೇತನರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದ್ದವಾಗಿವೆ. ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗ ವ್ಯಾಪಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು. ದಾವಣಗೆರೆ ಪಕ್ಷದ…
ಜಗಳೂರು: ಸ್ವಾತಂತ್ರ ಹೋರಾಟಗಾರ ಚಂದ್ರಣ್ಣರೆಡ್ಡಿಗೆ ಸನ್ಮಾನ
ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಚಿಕ್ಕಮಲ್ಲನಹೊಳೆ ಚಂದ್ರಣ್ಣರೆಡ್ಡಿ (92) ಇವರನ್ನು ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್ ಸನ್ಮಾನಿಸಿದರು. ಹೋರಾಟಗಾರ ಚಂದ್ರಣ್ಣ ರೆಡ್ಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ ಬಂದು 75…
ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೋಹರಂ
- ಮೈಲನಹಳ್ಳಿ ದಿನೇಶ್ ಕುಮಾರ್ ಸುದ್ದಿವಿಜಯ ವಿಶೇಷ ಜಗಳೂರು. ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೋಹರ. ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು.ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬ ಮೂಲ ಕರ್ಬಲಾದ ಘಟನೆಗಳ ಸಾಂಕೇತಿಕ ರೂಪವಾಗಿರುತ್ತದೆ. ಹಲವೆಡೆ ಮೂಲದಿಂದ…
ಕಾಂಗ್ರೆಸ್ ಸರ್ಕಾರದ ಸಾಧನೆ ಅಜರಾಮರ
ಸುದ್ದಿವಿಜಯ ಜಗಳೂರು.ದೇಶದ ಅಭಿವೃದ್ದಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಡಿದ ಸಾಧನೆ ಅಜರಾಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು. ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸೋಮವಾರ ಸ್ವಾತಂತ್ರ ಅಮೃತ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಸಮಾರಂಭದಲ್ಲಿ ಮಾತನಾಡಿದರು. ಭಾರತ ಸ್ವಾತಂತ್ರಕ್ಕಾಗಿ…
ಶಿಕ್ಷಣ ಸಾರಥಿ ಪ್ರಶಸ್ತಿ ಸಿಆರ್ ಪಿ ಗೆ ಸನ್ಮಾನ
ಸುದ್ದಿವಿಜಯ ಜಗಳೂರು. ದೇಶದ ಯುವಕರನ್ನು ಮುನ್ನಡೆಸುವ ಶಕ್ತಿ ಗುರುಗಳಲ್ಲಿದೆ ಆದರೆ ಇದರಲ್ಲಿ ರಾಜಕೀಯ ಬೆರೆಯಬಾರದು ಎಂದು ದೇವಿಕೆರೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಗೌಸ್‌ಮನ್ಸೂರ್ ಅಭಿಪ್ರಾಯಪಟ್ಟರು. ಜಗಳೂರು ತಾಲೂಕಿನ ದೇವಿಕೆರೆ ಸರ್ಕಾರಿ ಹಿರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಸಾರಥಿ…