ಸಿದ್ದರಾಮೋತ್ಸವಕ್ಕೆ ಬರುತ್ತಿದ್ದ ಕ್ರೂಸರ್ ಅಪಘಾತ ಒಬ್ಬ ಸಾವು, ಮೂವರ ಸ್ಥಿತಿ ಗಂಭೀರ!
ಸುದ್ದಿವಿಜಯ,ಬಾಗಲಕೋಟೆ: ಇಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಹುಟ್ಟಹಬ್ಬಕ್ಕೆ ಬಾಗಲಕೋಟೆಯಿಂದ ಬರುತ್ತಿದ್ದ ಕ್ರೂಸರ್ ಅಪಘಾತದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಹೂಲಗೇರಿ ಕ್ರಾಸ್ ಬಳಿ ಮಂಗಳವಾರ ಸಂಜೆ ಅಪಘಾತ ನಡೆದಿದೆ. ಮುಧೋಳ…
ಜಗಳೂರು: ಪ್ರತಿಷ್ಠಿತ ತುಮೂಟಿ ಲೇಔಟ್ ನಲ್ಲಿ ಮರೀಚಿಕೆಯಾದ ಮೂಲಸೌಕರ್ಯ!
ವಿಶೇಷ ವರದಿ ಸುದ್ದಿವಿಜಯ,ಜಗಳೂರು: ಅದು ಪಟ್ಟಣದ ಪ್ರತಿಷ್ಠಿತ ಬಡಾವಣೆ. ವಿವಿಧ ಇಲಾಖೆಗಳ ಅಧಿಕಾರಿಗಳು, ವರ್ತಕರು, ಜಮೀನುದಾರರು ಬೃಹತ್ ಕಟ್ಟಡಗಳನ್ನು ಕಟ್ಟಿಸಿ ನೆಲೆಸಿರುವ ಬಡವಾವಣೆ. ಅಷ್ಟೇ ಅಲ್ಲಿ ಪಟ್ಟಣ ಪಂಚಾಯಿತಿ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಅವರು ಅದೇ ಬಡವಾಣೆಯ ನಿವಾಸಿ. ಆದರೆ ಆ…
ಜಗಳೂರು: ದೇಶಭಕ್ತಿ, ಗುರುಭಕ್ತಿಯಿಂದ ಪರಿಪೂರ್ಣ ವ್ಯಕ್ತಿತ್ವ: ಕಣ್ವಕುಪ್ಪೆ ಶ್ರೀ
ಸುದ್ದಿವಿಜಯ, ಜಗಳೂರು: ತಾನು ಹುಟ್ಟಿದ ನೆಲಕ್ಕೆ , ಜನ್ಮ ಕೊಟ್ಟ ತಂದೆ ತಾಯಿಗೆ ಪ್ರತಿಯೊಬ್ಬ ವ್ಯಕ್ತಿ ಋಣಿಯಾಗಿರಬೇಕು ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ಉದ್ದಗಟ್ಟ ಗ್ರಾಮದಲ್ಲಿ ನಡೆದ ಗಲ್ಲೆ ದುರುಗಮ್ಮ ದೇವಸ್ಥಾನದ ಉದ್ಘಾಟನಾ…
ಜಗಳೂರು: ತಾಪಂ ಪ್ರಭಾರಿ ಇಓ ವೈ.ಎಚ್.ಚಂದ್ರಶೇಖರ್ ಅಧಿಕಾರ ಸ್ವೀಕಾರ!
ಸುದ್ದಿವಿಜಯ, ಜಗಳೂರು: ಜಿಲ್ಲಾ ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಡಾ.ಚನ್ನಪ್ಪ ಅವರ ಆದೇಶದಂತೆ ಜಗಳೂರು ತಾಲೂಕು ಪಂಚಾಯಿತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರಾಗಿದ್ದ ವೈ.ಎಚ್.ಚಂದ್ರಶೇಖರ್ ಅವರನ್ನು ಪ್ರಭಾರಿ ಕಾರ್ಯನಿರ್ವಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು. ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ತಾಪಂ…
ಜಗಳೂರು:ವಿದ್ಯಾರ್ಥಿಗಳು ನೈತಿಕ, ವೈಚಾರಿಕ ಶಿಕ್ಷಣ ಮೈಗೂಡಿಸಿಕೊಳ್ಳಿ!
ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕತೆ,ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಮಲ್ಲಿಕಾರ್ಜುನ್ ಸ್ವಾಮಿ ಕಿವಿಮಾತು ಹೇಳಿದರು. ಪಟ್ಟಣದ ನಾಲಂದ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಂಘ, ಎನ್‌ಎಸ್‌ಎಸ್,ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಮಹಾಂತ ಶಿವಯೋಗಿ ಜಯಂತಿ…
ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಬಂಧನ!
ಸುದ್ದಿವಿಜಯ, ವಿಜಯನಗರ (ಅರಸೀಕರೆ)ಹೋಬಳಿಯ ಬೇವಿನಹಳ್ಳಿ ದೊಡ್ಡ ತಾಂಡದ ಬಳಿ ನಡೆದಿದ್ದ ದಾವಣಗೆರೆಯ ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಅಲಿಯಾಸ್ ಧನು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏ.27 ರಂದು ಧನ್ಯಕುಮಾರ್ ಸ್ನೇಹಿತರೊಂದಿಗೆ…
ಮಕ್ಕಳಲ್ಲಿರುವ ಕ್ರಿಯಾಶೀತೆ ವಿಸ್ತಾರಕ್ಕೆ ‘ಬೊಂಬಾಟ್ ಸಂತೆ’ ವೇದಿಕೆ
ಸುದ್ದಿವಿಜಯ, ಬೆಂಗಳೂರು: ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿ ಸಾಗರವಿದ್ದಂತೆ. ಅದರ ವಿಸ್ತಾರ ಊಹೆಗೂ ನಿಲುಕದ್ದು. ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಅನಾವರಣಗೊಳ್ಳಬೇಕಾದೆ ಚಿತ್ರ ಸಂತೆಗಳಿಂದ ಮಗುವಿನ ಕ್ರೀಯಾಶೀಲತೆಯನ್ನು ಜಗದಗಲ ವಿಸ್ತಾರಗೊಳ್ಳಲು ಸಾಧ್ಯ ಎಂದು ಯೂರೋ ಸ್ಕೂಲ್ ಪ್ರಾಂಶುಪಾಲರಾದ ಶ್ರುತಿ ಅರುಣ್ ಅಭಿಪ್ರಾಯ…
ಜಗಳೂರು: ಸಾಧಕರು ಅರ್ಜಿಹಾಕಿ ಪ್ರಶಸ್ತಿ ಸ್ವೀಕಾರ ಅನೈತಿಕ ಮಾರ್ಗ!
ಸುದ್ದಿವಿಜಯ,ಜಗಳೂರು: ಸಾಹಿತ್ಯ ಸೃಜನೆಯಲ್ಲಿ ಎಲೆ ಮರೆಯ ಕಾಯಿಗಳಂತೆ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸುವವರನ್ನು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಮಾಡುತ್ತಿದೆ. ಆದರೆ ಕೆಲ ಸಾಧಕರು, ಬರಹಗಾರರು, ಲೇಖಕರು ಪ್ರಶಸ್ತಿಗಳಿಗಾಗಿ ಅರ್ಜಿಹಾಕಿ ಸನ್ಮಾನಿಸಿಕೊಳ್ಳುತ್ತಿರುವುದು ಅನೈತಿಕ ಮಾರ್ಗ ಎಂದು…
ಜಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಪೂರ್ವ ತಯಾರಿ ಸಭೆ
ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವೈವಿಧ್ಯಪೂರ್ಣ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಆಯೋಜಿಸುವ ಉದ್ದೇಶದಿಂದ ತಾಲೂಕು ಆಡಳಿತ ಶಾಸಕ ಎಸ್.ವಿ.ರಾಮಚಂದ್ರ ನೇತೃತ್ವದಲ್ಲಿ ಶನಿವಾರ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಗಳ ಜೊತೆ ಸಭೆ ಕರೆಯಲಾಗಿತ್ತು. ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವ ಇಡೀ…
ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅನನ್ಯ: ಮಾಜಿ ಶಾಸಕ ಗುರುಸಿದ್ದನಗೌಡ ಸ್ಮರಣೆ
ಸುದ್ದಿವಿಜಯ,ಜಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮತ್ತು ಮಕ್ಕಳಲ್ಲಿ ದೈಹಿಕ ಸದೃಢತೆ ಪ್ರಮಾಣ ಕ್ಷೀಣಿಸುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕಿನ ಸೊಕ್ಕೆ ಮತ್ತು ಬಿದರಕೆರೆಯಲ್ಲಿ ಪ್ರಥಮವಾಗಿ ಆಸ್ಪತ್ರೆಗಳನ್ನು ನಿರ್ಮಿಸಿ ಆರೋಗ್ಯಕ್ಕೆ ಮಹತ್ವ ಕೊಟ್ಟಿದ್ದರು ಎಂದು ಮಾಜಿ ಶಾಸಕ ಟಿ.…