ಗ್ಯಾಸ್ ಸೋರಿಕೆಯಿಂದ ಆಗುವ ಅಗ್ನಿ ಅವಘಡಗಳ ಬಗ್ಗೆ ಇರಲಿ ಎಚ್ಚರ!
ಸುದ್ದಿವಿಜಯ, ಜಗಳೂರು: ಗ್ಯಾಸ್ ಸೊರಿಕೆಯಿಂದಾಗುವಂತ ಅಗ್ನಿ ಅವಘಡ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು. ಅವಘಡಗಳು ಸಂಭವಿಸಿದರ ಬಗ್ಗೆ ಅಣಕು ಪ್ರದರ್ಶನ ನೋಡುವುದರಿಂದ ಭವಿಷ್ಯದಲ್ಲಿ ಆಗುವ ಅವಘಡವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಉಪವಿಭಾಗಧಿಕಾರಿ ದುರ್ಗಶ್ರೀ ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ತಾಲೂಕಿನ…
ರೈತರು ಎಣ್ಣೆ ಕಾಳು ಬೆಳೆಗಳನ್ನು ಬೆಳೆಯಲು ಒತ್ತು ಕೊಡಿ: ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ್ ಸಲಹೆ
ಸುದ್ದಿವಿಜಯ,ಭರಮಸಾಗರ: ಬಹುವಾರ್ಷಿಕ ಬೆಳೆಯಾದ ಅಡಕೆಗೆ ರೈತರು ಒತ್ತು ನೀಡುತ್ತಿರುವುದರಿಂದ ಭವಿಷ್ಯದಲ್ಲಿ ಆಹಾರ ಅಭದ್ರತೆಗೆ ಎಡೆಮಾಡಿಕೊಡಬಹುದು. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಕಡಲೆ, ದ್ವಿದಳ ಧಾನ್ಯಗಳನ್ನು ಬೆಳೆಯುವ ಕಡೆ ಹೆಚ್ಚು ಗಮನ ಹರಿಸಬಹುದು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ವಿಜ್ಞಾನಿ ಬಿ.ಓ.ಮಲ್ಲಿಕಾರ್ಜುನ್…
ಸಿಡಿ, ವಿಡಿಯೋ ದಾಖಲೆಗಳನ್ನು ಶಾಸಕರು ಬಹಿರಂಗಪಡಿಸಲಿ!
ಸುದ್ದಿವಿಜಯ, ಜಗಳೂರು: ಶಾಸಕ ಎಸ್.ವಿ.ರಾಮಚಂದ್ರ ಅವರು ನನ್ನ ವೈಯಕ್ತಿಕ ಬದುಕಿನ ಸಿಡಿ,ವಿಡಿಯೊಗಳು ಇವೆ ಎಂದು ಹೇಳಿದ್ದಾರೆ. ಅವರಿಗೆ ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ. ನನ್ನ ಸಿಡಿ,ವಿಡಿಯೊಗಳನ್ನು ಬಹಿರಂಗ ಪಡಿಸಲಿ ಕ್ಷೇತ್ರದ ಜನತೆಗೆ ಸತ್ಯಗೊತ್ತಾಗಲಿ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಸವಾಲು ಹಾಕಿದರು.…
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ : ಇಬ್ಬರ ಬಂಧನ!
ಸುದ್ದಿ ವಿಜಯ, ಬೆಂಗಳೂರು: ಇಡೀ ರಾಜ್ಯ, ದೇಶದ ಜನರನ್ನು ತಲ್ಲಣಗೊಳಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ಳಾರೆಯ ಶಫಿಕ್ (27), ಜಾಕೀರ್ ಸವಣೂರು (29) ಬಂಧಿತ ಆರೋಪಿಗಳಾಗಿದ್ದು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು…
ಜಗಳೂರು: ಎರಡು ತಾಸು ಸುರಿದ ಮಳೆ, ಬೆಳೆಗಳಿಗೆ ಜೀವ ಕಳೆ!
ಸುದ್ದಿವಿಜಯ,ಜಗಳೂರು: ಕನಿಷ್ಠ 15 ದಿನಗಳಿಂದ ಮುನಿಸಿಕೊಂಡಿದ್ದ ಮಳೆಯಿಂದ ಬಿತ್ತಿದ್ದ ಬೆಳೆಗಳೆಲ್ಲವೂ ಬಾಡುತ್ತಿದ್ದು ಗುರುವಾರ ಬೆಳಗಿನ ಜಾವ ಸುರಿದ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬಿತ್ತನೆ ಮಾಡಿದಾಗಿನಿಂದ ನಿರಂತರವಾಗಿ ಸುರಿದು ಅನ್ನದಾತ ರೈತ ಬಿತ್ತಿದ್ದ ಬೆಳೆಗಳೆಲ್ಲವೂ ಅತಿಯಾದ ಮಳೆಯಿಂದ ರೋಗಬಾಧೆ ಕಾಣಿಸಿಕೊಂಡಿದ್ದವು.…
ಪ್ರವೀಣ್ ನೆಟ್ಟಾರು ಹತ್ಯೆ: ಇಂದು ನಡೆಯಬೇಕಿದ್ದ ಜನೋತ್ಸವ ಸಮಾವೇಶ ರದ್ದು!
ಸುದ್ದಿವಿಜಯ, ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಇಂದು ಗುರುವಾರ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ– ‘ಜನೋತ್ಸವ’ವನ್ನು ರದ್ದುಪಡಿಸಲಾಗಿದೆ. ಆರ್.ಟಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ…
ವಿಷಯುಕ್ತ ಆಹಾರ ಸೇವನೆ ಕುರಿಗಳು ಸಾವು
ಸುದ್ದಿವಿಜಯ,ಜಗಳೂರು: ಕಾಡಿಗೆ ಮೇಯಲು ಹೋಗಿದ್ದ ವೇಳೆ ವಿಷಯುಕ್ತ ಆಹಾರ ಸೇವಿನೆಯಿಂದ 18ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಗಳೂರು ಗೊಲ್ಲರಹಟ್ಟಿಯಲ್ಲಿ ಬುಧವಾರ ಸಂಜೆ ನಡೆದಿದೆ. ಜಗಳೂರು ಗೊಲ್ಲರಹಟ್ಟಿಯ ಗೋಪಾಲಪ್ಪ, ಕಾಟಪ್ಪ, ರತ್ನಮ್ಮ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಎಂದಿನಂತೆ ತಮ್ಮ ಕುರಿಗಳನ್ನು…
ನ್ಯಾಯಬಲೆ ಅಂಗಡಿ ಮಾಲೀಕರಿಂದ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ಜಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ನ್ಯಾಯಬೆಲೆ ಅಂಗಡಿ ಮಾಲೀಕರು ಬರುವ ಆಗಸ್ಟ್ 2 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು…
ಜಗಳೂರು: ಎಸ್‍ಟಿ ಪಟ್ಟಿಗೆ ಕಾಡುಗೊಲ್ಲರನ್ನು ಸೇರಿಸಿ!
ಸುದ್ದಿವಿಜಯ,ಜಗಳೂರು: ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ ಕಾಡುಗೊಲ್ಲ ಸಮುದಾಯದ ಚೆಂಗಾವರ ಮಾರಣ್ಣ ಅವರನ್ನ ನೇಮಕ ಮಾಡಿ ಆದೇಶ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಾಲೂಕು ಕಾಡುಗೊಲ್ಲ ಸಮುದಾಯದ ಮುಖಂಡರು ಬುಧವಾರ ಅಭಿನಂದನೆ ಸಲ್ಲಿಸಿದರು. ಕಾಡುಗೊಲ್ಲರನ್ನು ಎಸ್‍ಟಿ ಪಟ್ಟಿಗೆ ಸೇರಿಸಬೇಕು ಎಂದು ತಹಶೀಲ್ದಾರ್…
ಮಾಜಿ ಶಾಸಕ ಎಚ್.ಪಿ.ರಾಜೇಶ್‍ಗೆ ಧಮ್ ಇದ್ರೆ ಸಾಕ್ಷಿ ರುಜುವಾತು ಮಾಡಲಿ, ರಾಜಕೀಯದಿಂದ ನಿವೃತ್ತಿಹೊಂದುವೆ-ಎಸ್‍ವಿಆರ್
ಸುದ್ದಿವಿಜಯ, ಜಗಳೂರು: ಜಗಳೂರು: ಮಾಜಿ ಶಾಸಕ ಎಚ್.ಪಿ.ರಾಜೇಶ್ ನನ್ನ ಮೇಲೆ ನಿರಾಧಾರವಾಗಿ ಶೇ.40 ರಷ್ಟು ಪರ್ಸೆಂಟೇಜ್ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದಾರೆ. ಅವರಿಗೆ ಧಮ್ ಇದ್ರೆ ಸಾಕ್ಷಿ ಸಮೇತ ರುಜುವಾತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ…