ಮಹೇಶ್ವರಪ್ಪರಿಗೆ ‘ರಾಜರತ್ನ ಪುನಿತ್ ರಾಜ್ ಕುಮಾರ್’ ಪ್ರಶಸ್ತಿ
ಸುದ್ದಿವಿಜಯ,ಜಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಜರತ್ನ ಪುನಿತ್ ರಾಜ್ ಕುಮಾರ್ ಪ್ರಶಸ್ತಿಗೆ ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಭಾಜನರಾಗಿದ್ದಾರೆ. ಬೆಂಗಳೂರಿನ ಕನ್ನಡ ಭವನದ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವತಿಯಿಂದ ವಚನಸಂಕಿರಣ ಹಾಗೂ…
ಅಧಿಕಾರ ಇದ್ದರೂ ಇಲ್ಲದಿದ್ದರೂ ಅಭಿವೃದ್ಧಿಗಾಗಿ ಶ್ರಮಿಸುವೆ:ಶಾಸಕ ಎಂ.ಚಂದ್ರಪ್ಪ
ಸುದ್ದಿವಿಜಯ, ಭರಮಸಾಗರ: ಈ ಅಧಿಕಾರ ಶಾಶ್ವತವಲ್ಲ. ವೋಟ್ ಹಾಕಿದಾಗ, ವೋಟ್ ಹಾಕಿದ ನಂತರ ನಾಟಕವಾಡುವ ವ್ಯಕ್ತಿ ನಾನಲ್ಲ. ಅಧಿಕಾರ ಬರುತ್ತೆ ಹೋಗುತ್ತೆ ಹಾಗಂತ ವೇಷ ಬದಲಿಸಿ ನಾಟಕವಾಡುವ ಶಾಸಕ ನಾನಲ್ಲ ನಾನೇನಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ…
ಇಂದು ಪ್ರತಿಭಾವಂತ ಆದಿಜಾಂಬವ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ!
ಸುದ್ದಿವಿಜಯ: ಜಗಳೂರು: ತಾಲೂಕೂ ಆದಿಜಾಂಬವ ಮಾದಿಗ ಸಮಾಜದ ವತಿಯಿಂದ ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಹಿರಿಯೂರು ಆದಿ ಜಾಂಬವ ಸಂಸ್ಥಾನ ಮಠದ ಷಡಕ್ಷರಿ ಮುನಿ ಸ್ವಾಮೀಜಿಗಳು ಮತ್ತು ಶಾಸಕ…
ಜಗಳೂರು:ಅಧಿಕ ಬೆಲೆಗೆ ಯೂರಿಯಾ ಮಾರಾಟಗಾರರಿಗೆ ಎಚ್ಚರಿಕೆ!
ಸುದ್ದಿ ವಿಜಯ,ಜಗಳೂರು: ಪಟ್ಟಣದ ಕೆಲ ರಾಸಾಯನಿಕ ಗೊಬ್ಬರ ಮಾರಾಟಗಾರರು ಅಧಿಕ ಬೆಲೆಗೆ ಯೂರಿಯಾ ಗೊಬ್ಬರ ಸೇರಿ ಎಲ್ಲ ಬಗೆಯ ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಲ ರೈತರು ಆರೋಪ ಮತ್ತು ದೂರಿನ ಹಿನ್ನೆಲೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕೀಮಾವತ್…
ಶೋಷಿತ ಸಮುದಾಯಗಳು ಮೌಢ್ಯ ಆಚರಣೆಗಳಿಂದ ಮುಕ್ತವಾಗಬೇಕು: ಭೋವಿ ಶ್ರೀ
ಸುದ್ದಿವಿಜಯ,ಜಗಳೂರು: ಕಂದಾಚಾರ , ಮೌಢ್ಯ ಆಚರಣೆಗಳಿಂದ ಮುಕ್ತರಾದಲ್ಲಿ ಮಾತ್ರ ಶೋಷಿತ ಸಮುದಾಯಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮುಸ್ಟೂರು ಗ್ರಾಮದಲ್ಲಿ ಶುಕ್ರವಾರ ಭೋವಿ ಸಮಾಜದ ಸಂಘಟನೆ ಹಾಗೂ ಸಿದ್ದರಾಮೇಶ್ವರ ಸ್ವಾಮಿ…
ʼನಾನು ದೀಪಿಕಾ ಥರ ಇದ್ದೀನಿʼ ಎಂದು ಇಸ್ಟಾಗ್ರಾಮ್‌ನಲ್ಲಿ ಫೋಸ್ ಕೊಟ್ಟಳು ಈ ಸುಂದ್ರಿ!
ಸುದ್ದಿವಿಜಯ,ವಿಶೇಷ: ಈ ಪ್ರಪಂಚದಲ್ಲಿ ಒಬ್ಬರ ಥರನೇ ಏಳು ಮಂದಿ ಇರ್ತಾರಂತೆ. ಅದೆಷ್ಟು ಸತ್ಯವೋ ದೇವರೇ ಬಲ್ಲ. ಆದ್ರೂ ಒಮ್ಮೊಮ್ಮೆ ಸತ್ಯ ಅನ್ಸುತ್ತೆ ನೋಡಿ. ಇದ್ರೂ ಇರಬಹುದು ಅಲ್ವೇ? ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮುಖಭಾವ ಇದ್ದರಂತೂ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ. ಚಲನಚಿತ್ರ…
ದೀಪಿಕಾ ಪಡುಕೋಣೆ–ರಣವೀರ್ ಸಿಂಗ್ ಜೋಡಿ ಅಮೆರಿಕದಲ್ಲಿ ಮೂಡಿ!
ಸುದ್ದಿವಿಜಯ: ಜೋಡಿಹಕ್ಕಿಗಳಾದ ಬಾಲಿವುಡ್‌ನ ಜನಪ್ರಿಯ ಜೋಡಿ ಮತ್ತು ಮೋಸ್ಟ್ ಸ್ಟೈಲಿಶ್ ಎಂದೇ ಹೆಸರು ಗಳಿಸಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಅಮೆರಿಕ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕದ ಅದ್ಭುತ ತಾಣಗಳಲ್ಲಿ ಪ್ರಣಯ ಪಕ್ಷಿಗಳಂತೆ ಸುತ್ತುತ್ತಿದ್ದಾರೆ. ಪ್ರವಾಸದ ಕ್ಷಣಗಳ ವಿಡಿಯೊ ಮತ್ತು…
ವೇಷ ಬದಲಿಸಿ ಮಾದಕ ವಸ್ತುಗಳನ್ನು ಮಾರುತ್ತಿದ್ದವರು ಪೊಲೀಸರಿಗೆ ಹೇಗೆ ಅತಿಥಿಯಾದ್ರು ಗೊತ್ತಾ?
ಸುದ್ದಿವಿಜಯ,ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶಾಲಾ, ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ವೇಷ ಬದಲಿಸಿ ಮಾರಾಟ ಮಾಡುವುದೇ ಇವರ ಕಾಯಕ. ಅದರಲ್ಲೂ ಅಲೆಮಾರಿಗಳ ಸೋಗಿನಲ್ಲಿ ಹ್ಯಾಶಿಶ್ ಆಯಿಲ್ ಹಾಗೂ…
ಇಸ್ಪೀಟ್ ಅಡ್ಡೆಯ ಮೇಲೆ ಜಗಳೂರು ಪೊಲೀಸರ ದಾಳಿ!
ಸುದ್ದಿವಿಜಯ: ಜಗಳೂರು: ತಾಲೂಕಿನ ಅರಿಶಿಣಗುಂಡಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಬುಧವಾರ ಸಂಜೆ ದಾಳಿ ಮಾಡಿದ್ದಾರೆ. ಜಗಳೂರು ಪಟ್ಟಣದ ಪಿಎಸ್‌ಐ ಮಹೇಶ್ ಹೊಸಪೇಟ ನೇತೃತ್ವದಲ್ಲಿ ಪೊಲೀಸರು ಸಿಬ್ಬಂದಿ ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ ವ್ಯಕ್ತಿಗಳನ್ನು…
ʼದೇವರನಾಡಿನಲ್ಲಿʼ ಮತ್ತೊಂದು ಭೀಕರ ವೈರಸ್ ಪತ್ತೆ. ಜನರೇ ಎಚ್ಚರ.. ಎಚ್ಚರ..!
ಸುದ್ದಿವಿಜಯ, ತಿರುವನಂತಪುರ: ದೇವರನಾಡು ಎಂದೇ ಖ್ಯಾತಿಯಾಗಿರುವ ಕೇರಳದಲ್ಲಿ ಈಗ ಮತ್ತೊಂದು ಸೋಂಕು ತಾಂಡವಾಡುತ್ತಿದೆ. ಕೋವಿಡ್ ನಂತರದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಇದರಿಂದ ಜನ ಭಯ ಭೀತರಾಗಿದ್ದಾರೆ. ಹೌದು ನೆರೆಯ ಕೇರಳ ರಾಜ್ಯದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ…