ಭೀಕರ ಅಪಘಾತ: ಇಬ್ಬರು ಅಧಿಕಾರಿಗಳು ಸ್ಥಳದಲ್ಲೇ ಸಾವು!

ಸುದ್ದಿವಿಜಯ,ಗದಗ: ಬೈಕ್‌ ಗೆ ಗೂಡ್ಸ್‌ವಾಹನ ಸಿಕ್ಕಿ ಹೊಡೆದ ಪರಿಣಾಮ ಗುರುಪೌರ್ಣಿಮೆ ದಿನವೇ ಇಬ್ಬರು ಅಧಿಕಾರಿಗಳು ಸ್ಥಳದಲ್ಲೇ ಸಾವಿಗೂಡಾಗಿರುವ ಘಟನೆ ಗದಗ ಜಿಲ್ಲೆಯ ಶಿಹರಟ್ಟಿ ತಾಲೂಕಿನ ಪರಸಾವೂರ ಕ್ರಾಸ್‌ ಬಳಿ ಬುಧವಾರ ಸಂಜೆ ನಡೆದಿವೆ. ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

Suddivijaya Suddivijaya July 13, 2022

ಕ್ಷೌರಿಕರನ್ನು ನೋಡುವ ನೋಟ ಬದಲಾಗಬೇಕು!

ಸುದ್ದಿವಿಜಯ,ಜಗಳೂರು: ಕ್ಷೌರಿಕ ವೃತ್ತಿಯವರನ್ನು ನೋಡುವ ನೋಟ ಬದಲಾಗಬೇಕು ಎಂದು ತಹಸೀಲ್ದಾರ್ ಸಂತೋಷ್‍ಕುಮಾರ್ ಹೇಳಿದರು. ಇಲ್ಲಿನ ತಾಲೂಕು ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಿಜ ಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಅಸಮಾನತೆ, ಜಾತಿವಾದ ವ್ಯವಸ್ಥೆಯ ಪ್ರಸ್ತುತ ಸಮಾಜದಲ್ಲಿ

Suddivijaya Suddivijaya July 13, 2022

ಸೌಹಾರ್ಧತೆಯಿಂದ ಬದುಕಲು ಶಿಕ್ಷಣದ ಅರಿವು ಅಗತ್ಯ: ಶಾಸಕ ಎಸ್‌.ವಿ.ರಾಮಚಂದ್ರ

ಸುದ್ದಿವಿಜಯ,ಜಗಳೂರು: ಹಿಂದೂ-ಮುಸ್ಲೀಂ ಸಮುದಾಯಗಳು ಸಹೋದರತೆಯಲ್ಲಿ ಶಾಂತಿ, ಸೌಹಾರ್ಧತೆಯಿಂದ ಬದುಕಲು ಶಿಕ್ಷಣದ ಅರಿವು ಅಗತ್ಯ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಇಲ್ಲಿನ ಅಶ್ವತ್ಥ ಬಡಾವಣೆಯಲ್ಲಿ ಬುಧವಾರ ಇಹ್ಸಾನ್ ಕರ್ನಾಟಕ ಎಜು ಮತ್ತು ಚಾರಿಟೆಬಲ್ ಟ್ರಸ್ಟ್‍ವತಿಯಿಂದ ಬುಧವಾರ ಮಾಝಿನ್ ಹೆರಿಟೇಜ್ ದಾರುಲ್ ಉಲೂಂ

Suddivijaya Suddivijaya July 13, 2022

ಕೋವಿಡ್ ಸೋಂಕಿನಿಂದ ಪುಃನರ್ಜನ್ಮ ಪಡೆದೆ, ಮರಣೋತ್ತರ ಕಣ್ಣುಗಳು ದಾನ ಮಾಡುವೆ: ಎಚ್‍ಪಿಆರ್

ಸುದ್ದಿ,ವಿಜಯ,ಜಗಳೂರು:ಕೋವಿಡ್ ಸೋಂಕಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ಮರು ಹುಟ್ಟು ಪಡೆದಿದ್ದೇನೆ. ನನ್ನ ಎರಡು ಕಣ್ಣುಗಳನ್ನು ಮರಣೋತ್ತರವಾಗಿ ದಾನ ಮಾಡಲು ಈಗಾಗಲೇ ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು. ಪಟ್ಟಣದ ತರಳಬಾಳು ಭವನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅಭಿಮಾನಿ ಬಳಗದಿಂದ

Suddivijaya Suddivijaya July 12, 2022

ದಾಂಪತ್ಯ ಕಲಹ? ಪತಿ ನೇಣಿಗೆ ಶರಣು, ಪತ್ನಿ ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನ ಆಸ್ಪತ್ರೆಗೆ ದಾಖಲು!

ಸುದ್ದಿವಿಜಯ, ಜಗಳೂರು:ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಪತ್ನಿ ಫಿನಾಯಿಲ್ ಕುಡಿದು ಆಸ್ಪತ್ರೆಗೆ ಸೇರಿದ ಘಟನೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಸೊಕ್ಕೆ ಗ್ರಾಮದ ಮಂಜಪ್ಪ (32) ಮೃತ ಪಟ್ಟಿದ್ದಾರೆ.ಪತ್ನಿ ಲಕ್ಷ್ಮಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಂಜಪ್ಪ ಮೂಲತಃ

Suddivijaya Suddivijaya July 12, 2022

ಗುರುಸಿದ್ದಾಪುರ ವಿಎಸ್ ಎಸ್ ಎನ್ ಅಧ್ಯಕ್ಷ ,ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸುದ್ದಿವಿಜಯ, ಜಗಳೂರು:ತಾಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲೇಶಪ್ಪ,ಉಪಾಧ್ಯಕ್ಷರಾಗಿ ಬಿ. ಹನುಮಂತಪ್ಪ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹರೀಶ್ ಘೋಷಿಸಿದರು. ಬಸವನಕೋಟೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಕಾರ್ಯವ್ಯಾಪ್ತಿಯಿಂದ ಬೇರ್ಪಡೆಗೊಂಡು ಪ್ರಸಕ್ತ

Suddivijaya Suddivijaya July 12, 2022

ಜಗಳೂರು ತಾಲೂಕು ಪ್ರೌಢ ಶಾಲಾ ಶಿಕ್ಷಕರ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆ!

ಸುದ್ದಿವಿಜಯ, ಜಗಳೂರು:ಪಟ್ಟಣದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ,ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಿ.ಮಹಂತೇಶ್,ಉಪಾಧ್ಯಕ್ಷರಾಗಿ ವೆಂಕಟೇಶ್.ಜಿ.ರಾಜ್ಯ ಪರಿಷತ್ ಸದಸ್ಯರಾಗಿ ಕೆ.ಟಿ.ಚಿಕ್ಕಣ್ಣ,ಕಾರ್ಯದರ್ಶಿಯಾಗಿ ಎಸ್.ಜೆ.ಮಧು,ಖಜಾಂಚಿಯಾಗಿ ಹೆಚ್ ಹನುಮಂತಪ್ಪ,ಸಹ ಕಾರ್ಯದರ್ಶಿಯಾಗಿ ಗೋವಿಂದಪ್ಪ ,ಸಂಘಟನಾ

Suddivijaya Suddivijaya July 12, 2022

ಜಗಳೂರು:ಮಕ್ಕಳ ಶೈಕ್ಷಣಿಕ ಪ್ರಗತಿ ಎಸ್‍ಡಿಎಂಸಿ ಪಾತ್ರ ದೊಡ್ಡದು

  ಸುದ್ದಿವಿಜಯ,ಜಗಳೂರು: ಗ್ರಾಮೀಣ ಸರಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಎಸ್ ಡಿ ಎಂಸಿ ಸಮಿತಿಯ ಪಾತ್ರ ಪ್ರಮುಖವಾಗಿದೆ ಸಿಆರ್ ಪಿ ಮಂಜಣ್ಣ ಹೇಳಿದರು. ತಾಲೂಕಿನ ಕೆಳಗೋಟೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್ ಡಿಎಂಸಿ ರಚನಾ ಸಭೆಯಲ್ಲಿ

Suddivijaya Suddivijaya July 11, 2022

‘ಫಸಲ್ ಬೀಮಾ’ ಯೋಜನೆ ಆಕ್ಷೇಪಣೆಗೆ ಅವಕಾಶ

ಸುದ್ದಿವಿಜಯ,ಜಗಳೂರು: ತಾಲೂಲಿನಲ್ಲಿ ಪ್ರಧಾನ ಮಂತ್ರಿ 'ಫಸಲ್ ಬೀಮಾ' ಯೋಜನೆಯಡಿಯಲ್ಲಿ 2019ರ ಮೂರು ಹಂಗಾಮುಗಳಲ್ಲಿನ 521 ಜನ ರೈತರ ಅರ್ಜಿಗಳು ತಿರಸ್ಕøತಗೊಂಡಿವೆ. ತಿರಸ್ಕøತ ಗೊಂಡಿರುವ ಅರ್ಜಿಗಳ ಪ್ರಸ್ತಾವನೆಗಳ ಮಾಹಿತಿಯನ್ನು ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಹಾಯಕ

Suddivijaya Suddivijaya July 11, 2022

ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್‌ ಖರೀದಿಗೆ ಅವಕಾಶ ರೈತರು ಏನು ದಾಖಲೆ ಸಲ್ಲಿಸಬೇಕು!

ಸುದ್ದಿವಿಜಯ,ಬೆಂಗಳೂರು: ಪ್ರಸ್ತುತ ಸಾಲಿನ ತೋಟಗಾರಿಕೆ ಇಲಾಖೆಯ ವತಿಯಿಂದ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಹಾಗೂ ಪಾವರ್ ಟಿಲ್ಲರ್ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕಾಗಿ 20ಪಿಟಿಓ ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ 8 ಪಿಟಿಓಹೆಚ್.ಪಿಗಿಂತ ಕಡಿಮೆ

Suddivijaya Suddivijaya July 11, 2022
error: Content is protected !!