ನೀವು ಶ್ರೀಮಂತರಾಗಬೇಕೆ? ನಿಮ್ಮ ಹಲವಾರು ಸಮಸ್ಯೆಗಳಿಗೆ ಚಾಣಕ್ಯನ ತಂತ್ರದಲ್ಲಿವೆ ಉತ್ತರ!

ಸುದ್ದಿವಿಜಯ: (ವಿಶೇಷ) ಸನಾತನ ಭಾರತ ಸಂಸ್ಕೃತಿ ಮತ್ತು ಅರ್ಥಶಾಸ್ತ್ರದ ಜೊತೆಗೆ ರಾಜನೀತಿಯಲ್ಲಿ ಚಾಣಕ್ಯರ ನೀತಿಗಳು ಪ್ರಧಾನವಾದುದು. ಅರ್ಥ ಶಾಸ್ತ್ರ ವಿದ್ಯಾರ್ಥಿ ಆದವನು ಚಾಣಕ್ಯನ ಆರ್ಥಿಕ ಶಾಸ್ತ್ರವನ್ನು ಓದಿರಲೇ ಬೇಕು. ಅವರ ಈ ನೀತಿಗಳನ್ನು ಇಂದಿಗೂ ಜೀವನದಲ್ಲಿ ಅಳವಡಿಸಿಕೊಂಡರೆ, ಹಲವಾರು ಸಮಸ್ಯೆಗಳಿಂದ ಮುಕ್ತಿ

Suddivijaya Suddivijaya July 11, 2022

ಜಗಳೂರು:ಭೀಮಪ್ಪರಿಗೆ ಜಿಲ್ಲಾಮಟ್ಟದ ಗ್ರಾಮೀಣ ಕಲಾ ಚೇತನ ಪ್ರಶಸ್ತಿ

ಸುದ್ದಿ ವಿಜಯ, ಜಗಳೂರು: ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಬಯಲಾಟ ಯಕ್ಷಗಾನ ಕಲಾವಿದ ಆರ್. ಭೀಮಪ್ಪ ಇವರಿಗೆ ಜಿಲ್ಲಾಮಟ್ಟದ ಗ್ರಾಮೀಣ ಕಲಾ ಚೇತನ ಪ್ರಶಸ್ತಿ ದೊರಕಿದೆ. ದಾವಣಗೆರೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜು.7ರಂದು ಸ್ಪೂರ್ತಿ ಸಾಂಸ್ಕøತಿಕ ಸೇವಾ ಸಂಘದ ವತಿಯಿಂದ

Suddivijaya Suddivijaya July 11, 2022

ಇಹ್ಸಾನ್ ಕರ್ನಾಟಕ ಎಜು ಚಾರಿಟೆಬಲ್ ಟ್ರಸ್ಟ್‍ ನೂತನ ಕಟ್ಟಡ ಶಾಸಕರಿಂದ ಉದ್ಘಾಟನೆ

ಸುದ್ದಿವಿಜಯ, ಜಗಳೂರು: ಇಲ್ಲಿನ ಇಹ್ಸಾನ್ ಕರ್ನಾಟಕ ಎಜು ಮತ್ತು ಚಾರಿಟೆಬಲ್ ಟ್ರಸ್ಟ್‍ವತಿಯಿಂದ ಜು.13ರಂದು ಮಾಝಿನ್ ಹೆರಿಟೇಜ್ ದಾರುಲ್ ಉಲೂಂ ಇಹ್ಸಾನಿಯ್ಯಾ ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಮೌಲಾನ್ ಷಾವುಲ್ಲಾ ಅಮಿತ್ ತಿಳಿಸಿದರು. ಇಲ್ಲಿನ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ

Suddivijaya Suddivijaya July 11, 2022

ಜಗಳೂರು: ದಿನವಿಡೀ ದುಡಿಯುವ ಕಾರ್ಮಿಕ ವರ್ಗಕ್ಕೆ ಸರ್ಕಾರದಿಂದ ಅನ್ಯಾಯ!

ಸುದ್ದಿವಿಜಯ, ಜಗಳೂರು: ದಿನವಿಡೀ ಶ್ರಮಿಕರಾಗಿ ದುಡಿಯುವ ಕಾರ್ಮಿಕ ವರ್ಗಕ್ಕೆ ಉತ್ತಮ ಸೌಕರ್ಯಗಳನ್ನು ಕಲ್ಪಿಸದೇ ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಉಮೇಶ್ ಆಪಾಧಿಸಿದರು. ಇಲ್ಲಿನ ಪ್ರೇರಣಾ ಸಮಾಜ ಸೇವಾ ಸಮಿತಿ (ಚರ್ಚ್) ಸಭಾಂಗಣದಲ್ಲಿ ಶನಿವಾರ

Suddivijaya Suddivijaya July 10, 2022

ಜಗಳೂರು: ಗುರುಗಳನ್ನು ಮೀರಿಸುವ ಶಿಷ್ಯರಾಗಿ ಬೆಳೆಯಿರಿ…

ಸುದ್ದಿವಿಜಯ,ಜಗಳೂರು: ಪ್ರತಿಯೊಬ್ಬ ಗುರುವಿನ ಆಸೆ ಏನೆಂದರೆ ತಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಗುರುಗಳನ್ನು ಮೀರಿಸುವಂತೆ ಬೆಳೆದರೆ ಅದೇ ನಮಗೆ ನೀವು ಕೊಡು ದೊಡ್ಡ ಕೊಡುಗೆ ಎಂದು ಹೋ.ಚಿ.ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಕೆ.ಕುಮಾರಗೌಡ ಹೇಳಿದರು. ಪಟ್ಟಣದ ಹೋ.ಚಿ.

Suddivijaya Suddivijaya July 9, 2022

ಡಾ.ಬಿ.ಆರ್.ಅಂಬೇಡ್ಕರ್ ಶಾಲಾ ಮಕ್ಕಳ ಸಾಧನೆಗೆ ಬಿಇಒ ಶ್ಲಾಘನೆ

ಸುದ್ದಿವಿಜಯ ಜಗಳೂರು: ಶಿಕ್ಷಣದಿಂದಲೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತುಗಳನ್ನು ಶಿರಸಾ ಪಾಲಿಸಿಕೊಂಡು ಬಂದಿರವ ಇಲ್ಲಿನ ಅಂಬೇಡ್ಕರ್ ಶಾಲಾ ಮಕ್ಕಳ ಸಾಧನೆ ಶ್ಲಾಘನೀಯ ಎಂದು ತಾಲೂಕು ಬಿಇಒ ಬಿ. ಉಮಾದೇವಿ

Suddivijaya Suddivijaya July 9, 2022

ಮಾಜಿ ಶಾಸಕ ಎಚ್.ಪಿ.ರಾಜೇಶ್ ಹುಟ್ಟುಹಬ್ಬಕ್ಕೆ ಗಣ್ಯರು ಭಾಗಿ

ಸುದ್ದಿವಿಜಯ,ಜಗಳೂರು: ಪಟ್ಟಣದ ತರಳಬಾಳು ಕೇಂದ್ರದಲ್ಲಿ ಜು.12ರಂದು ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಪಕ್ಷದ ಸಂಘಟನೆ ಸಭೆ ಹಾಗೂ ನನ್ನ 57ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ತಿಳಿಸಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ

Suddivijaya Suddivijaya July 9, 2022

ಜಗಳೂರು:ಕಲಿಕಾಚೇತರಿಕೆ ಕಾರ್ಯಕ್ರಮ ಯಶಸ್ವಿಗೆ ಶಿಕ್ಷಕರು ಕೈಜೋಡಿಸಿ:ಶಂಭುಲಿಂಗನಗೌಡ ಕರೆ

ಸುದ್ದಿವಿಜಯ,ಜಗಳೂರು: ಕೋವಿಡ್ ಹಿನ್ನೆಲೆ ಎರಡುವರ್ಷಗಳ ಮುಂಬಡ್ತಿಯಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾಚೇತರಿಕೆ ವಿನೂತನ ಕಾರ್ಯಕ್ರಮವನ್ನು ಸರಕಾರಿ ರಾಜ್ಯವ್ಯಾಪಿ ಅನುಷ್ಠಾನಗೊಳಿಸಿರುವುದು ಸ್ವಾಗತರ್ಹ.ಶಿಕ್ಷಕ ವರ್ಗ ಸಮರ್ಪಕವಾಗಿ ಶ್ರಮವಹಿಸಬೇಕು ಸಾಗಾಣಿಕ ವೆಚ್ಚವನ್ನು ಶೀಘ್ರದಲ್ಲಿ ರಾಜ್ಯದ ಪ್ರತಿ ತಾಲೂಕಿನ ಬಿಇಓ ಕಛೇರಿಗಳಿಗೆ ಸರಕಾರ ಸಾಗಾಣಿಕ ವೆಚ್ಚ ಭರಿಸಬೇಕು

Suddivijaya Suddivijaya July 9, 2022

ಜಗಳೂರು:ಅಕ್ರಮವಾಗಿ ಸಾಗಿಸುತ್ತಿ 25 ಕ್ವಿಂಟಾಲ್ ಪಡಿತ ಅಕ್ಕಿ ವಶ

ಸುದ್ದಿವಿಜಯ,ಜಗಳೂರು: ದಾಖಲೆಯಿಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಗಳೂರು ಪಟ್ಟಣದ ಪೊಲೀಸರು ಶುಕ್ರವಾರ ಸಂಜೆ 6.30ರವೇಳೆಗೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗದಗದಿಂದ ಮೈಸೂರು ಕಡೆಗೆ ಹೊರಡಿದ್ದ ಬೃಹತ್ ಲಾರಿಯೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂದು ಖಚಿತ

Suddivijaya Suddivijaya July 8, 2022

ರಾಜಕೀಯ ದ್ವೇಷದ ಹಿನ್ನೆಲೆ ಶಾಸಕ ಎಂ.ಚಂದ್ರಪ್ಪ ಆಪ್ತನಿಂದ ಹಲ್ಲೆ? ಕಾರಣ ಏನು ಗೊತ್ತಾ!

ಸುದ್ದಿವಿಜಯ, ಹೊಳಲ್ಕೆರೆ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಗ್ರಾಪಂ ಅಧ್ಯಕ್ಷ ಡಿಸಿ ಮೋಹನ್ ಅವರು ಚಿಕ್ಕಜಾಜೂರು ಗ್ರಾಪಂ ಸದಸ್ಯ ಸಿದ್ದೇಶ್ ಎಂಬುವರ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದ ಹಲ್ಲೆಗೊಳಗಾದ ಸಿದ್ದೇಶ್ ಪೊಲೀಸ್ ಠಾಣೆಯಲ್ಲಿ ದೂರು

Suddivijaya Suddivijaya July 8, 2022
error: Content is protected !!