ರಾಜ್ಯದಲ್ಲಿ ಮುಂದುವರಿದ ಮಳೆ ಅಬ್ಬರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?

ಸುದ್ದಿವಿಜಯ,ಬೆಂಗಳೂರು: ಕರುನಾಡು ಭಾರಿ ಮಳೆಯಿಂದ ಅಕ್ಷರಶಃ ಮುಳುಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದೆ. ಒಂದಷ್ಟು ದಿನ ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಸುರಿಯುತ್ತಿದ್ದ ಮಳೆ ಜುಲೈ 7 ರಿಂದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ವ್ಯಾಪಕವಾಗಿ ಸುರಿಯಲಿದೆ ಎಂದು ಹವಾಮಾನ

Suddivijaya Suddivijaya July 7, 2022

ಜಗಳೂರು:ಕಾರ್ಮಿಕ ಮಂಡಳಿ ಭ್ರಷ್ಟಾಚಾರ ನ್ಯಾಯಾಂಗ ತನಿಖೆಗೆ ಆಗ್ರಹ

ಸುದ್ದಿವಿಜಯ,ಜಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಜಮಾಯಿಸಿ ಎಐಟಿಯುಸಿ ಪದಾಧಿಕಾರಿಗಳು

Suddivijaya Suddivijaya July 7, 2022

ಬೇಡಜಂಗಮ ಸಾಂವಿಧಾನಿಕ ಹಕ್ಕಿಗಾಗಿ ಪ್ರತಿಭಟನೆ

ಸುದ್ದಿವಿಜಯ, ಜಗಳೂರು: ವೀರಶೈವ ಲಿಂಗಾಯತ ಪಂಥದ ಅಡಿ ಬರುವ ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಜಾತಿ ಬೇಡಜಂಗಮ ಎಂದು ಬದಲಿಸಿ ಸಂವಿಧಾನಿಕ ಹಕ್ಕು ನೀಡಬೇಕು ಎಂದು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಗಳೂರು ತಾಲೂಕು

Suddivijaya Suddivijaya July 7, 2022

ಆಪ್ತೆಯ ಬಳಿಯಿದ್ದ ಆಸ್ತಿ ಕೇಳಿದ್ದಕ್ಕೆ ಗುರೂಜಿ ಕೊಲೆ ಆಯ್ತಾ?

ಸುದ್ದಿವಿಜಯ, ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆ ಪ್ರಕರಣದ ಹಿಂದೆ ಅವರು ಮಾಡಿರುವ ಆಸ್ತಿ ಹಾಗೂ ಹಣಕಾಸಿನ ವ್ಯವಹಾರವೇ ಕಾರಣವಾಯ್ತೆ’ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ‘ಹತ್ಯೆ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಗುರೂಜಿ ಅವರ

Suddivijaya Suddivijaya July 6, 2022

ಚಂದ್ರಶೇಖರ್‌ ಗುರೂಜಿ ಕೊಲೆಗೆ ಕಾರಣ ವೇನು… ಆ ಮೂರು ನಿಗೂಢ ಅಂಶಗಳೇ ಹತ್ಯೆಗೆ ಕಾರಣವೇ?

ಸುದ್ದಿವಿಜಯ, ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್‌ ಗುರೂಜಿ ಹತ್ಯೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಹತ್ಯೆಯಾದ ನಾಲ್ಕು ತಾಸಿನ ಒಳಗೇ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬೆಳಗಾವಿಯ ರಾಮದುರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ 12.24ಕ್ಕೆ

Suddivijaya Suddivijaya July 6, 2022

ಚೀನಾದಲ್ಲಿ ಹಣದ ಬದಲಿಗೆ ಬೆಳ್ಳುಳ್ಳಿಯನ್ನು ಡೌನ್‌ ಪೇಪೆಂಟ್‌ ಆಗಿ ಸ್ವೀಕರಿಸುತ್ತಿರುವುದು ಏಕೆ ಗೊತ್ತಾ?

ಸುದ್ದಿ ವಿಜಯ,ಬೀಜಿಂಗ್: ಚೀನಾದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಕುಸಿದು ಬಿದ್ದಿದೆ. ಹೀಗಾಗಿ ಹೊಸ ಮನೆ ಕೊಳ್ಳುವವರನ್ನು ಆಕರ್ಷಿಸುವ ದೃಷ್ಟಿಯಿಂದ ಚೀನಾದ ಡೆವಲಪರ್‌ಗಳು ಬೆಳ್ಳುಳ್ಳಿ, ಕಲ್ಲಂಗಡಿ ಮತ್ತು ಪೀಚ್‌ ಹಣ್ಣುಗಳನ್ನು ಡೌನ್ ಪೇಮೆಂಟ್ ಆಗಿ ಸ್ವೀಕರಿಸಲು ಮುಂದಾಗಿದ್ದಾರೆ. ಸತತ 11ನೇ ತಿಂಗಳು ಚೀನಾದಲ್ಲಿ

Suddivijaya Suddivijaya July 5, 2022

ಜಗಳೂರು: ರಾಷ್ಟ್ರೀಯ ಹೆದ್ದಾರಿ ಬೆಣ್ಣೆಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಯುವಕ ಸಾವು

ಸುದ್ದಿ ವಿಜಯ, ಜಗಳೂರು: ಚಿತ್ರದುರ್ಗ, ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 56 ರಲ್ಲಿ ಮಂಗಳವಾರ ಸಂಜೆ 6.30 ರ ಸುಮಾರಿಗೆ ಭೀಕರ ಅಪಘಾತದಲ್ಲಿ ಯುವಕ ಯಶವಂತ್ (18) ಸಾವನ್ನಪ್ಪಿದ್ದಾರೆ. ಕಲ್ಲೇದೇವರಪುರ ಗ್ರಾಮದ ಯುವಕ ಬೆಣ್ಣೆಹಳ್ಳಿ ಗ್ರಾಮದಿಂದ  ತನ್ನ ದ್ವಿಚಕ್ರ ವಾಹನದಲ್ಲಿ ಕಲ್ಲೇದೇವರ ಪುರ

Suddivijaya Suddivijaya July 5, 2022

ದೊಣೆಹಳ್ಳಿ ಗ್ರಾಪಂ ಕಚೇರಿ ಎದುರು ನರೇಗಾ ಕಾರ್ಮಿಕರು ಗುಂಡಿ ತೆಗೆದು ಪ್ರತಿಭಟನೆ

ಸುದ್ದಿವಿಜಯ,ಜಗಳೂರು: ಕೇಂದ್ರ ಸರಕಾರದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಸಿದ್ದಮ್ಮನಹಳ್ಳಿ ಕೆರೆಯ ಸಮಗ್ರ ಕೆರೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂದು ನೂರಾರು ಕೂಲಿಕಾರ್ಮಿಕರು ತಾಲೂಕಿನ ದೊಣೆಹಳ್ಳಿ ಗ್ರಾಪಂ ಎದರು ಮಂಗಳವಾರ ಕಚೇರಿ ಎದುರು ಗುಂಡಿ ತೆಗೆಯುವ

Suddivijaya Suddivijaya July 5, 2022

ಹತ್ತಿ, ಅವರೆಗೆ ಹುಳುಬಾಧೆ ಕೃಷಿ ಅಧಿಕಾರಿಗಳ ಭೇಟಿ, ಔಷಧ ಸಿಂಪಡಣೆಗೆ ಸಲಹೆ

ಸುದ್ದಿವಿಜಯ,ಭರಮಸಾಗರ: ಅತಿ ಹೆಚ್ಚು ಹತ್ತಿಬೆಳೆಯುವ ಭರಮಸಾಗರ ಹೋಬಳಿಯ ಅನೇಕ ಗ್ರಾಪಂಗಳಲ್ಲಿ ಹತ್ತಿಗಿಡಗಳಿಗೆ ಸಸ್ಯ ಹೇನು ಮತ್ತು ಹಸಿರು ಜಿಗಿ ಹುಳ ಬಾದೆ ಕಂಡುಬಂದಿದ್ದು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು, ಭರಮಸಾಗರದ ಆರ್‍ಎಸ್‍ಕೆ ಅಧಿಕಾರಿಗಳು ಸೋಮವರಾರ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

Suddivijaya Suddivijaya July 4, 2022

ನನ್ನ ಅಭಿವೃದ್ಧ ಕಾರ್ಯಗಳೇ ಟೀಕಾಕಾರಿಗೆ ಉತ್ತರ: ಎಸ್.ವಿ.ರಾಮಚಂದ್ರ

ಸುದ್ದಿ ವಿಜಯ,ಜಗಳೂರು: ಕೆಲವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಸ್.ವಿ.ರಾಮಚಂದ್ರ ಅವರ ಕೊಡುಗೆ ಏನು ಎಂದು ಟೀಕಿಸುತ್ತಿದ್ದಾರೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ಕೊಡುತ್ತೇನೆ ನನ್ನ ಅಭಿವೃದ್ಧಿ ಕಾರ್ಯಗಳೇ ಟೀಕಾರರಿಗೆ ಉತ್ತರವಾಗಲಿವೆ ಎಂದು ಶಾಸಕ

Suddivijaya Suddivijaya July 4, 2022
error: Content is protected !!