ಜಗಳೂರು: ಶೇಂಗಾ ಬಿತ್ತನೆ ಬೀಜ ಕಳಪೆ ರೈತರಿಂದ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ಕೃಷಿ ಇಲಾಖೆಯಿಂದ ವಿತರಣೆ ಮಾಡುತ್ತಿರುವ ಶೇಂಗಾ ಬಿತ್ತನೆ ಬೀಜ ಕಳಪೆಯಾಗಿದೆ ಎಂದು ಆಪಾಧಿಸಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಬೀಜ ವಿತರಣಾ ಕೇಂದ್ರದ ಬಳಿ ಬೆಳಗ್ಗೆಯಿಂದಲೇ ಜಮಾಯಿಸಿದ್ದ ಕಸಬಾ ಹೋಬಳಿಯ ನೂರಾರು ರೈತರು, ನಾ…
ರೈತರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಂದಿಲ್ಲವೇ? ಹಾಗಾದ್ರೆ ನೀವು ಹೀಗೆ ಮಾಡಿದ್ರೆ ಹಣ ಬರುತ್ತದೆ!
ಸುದ್ದಿವಿಜಯ,ವಿಶೇಷ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನೇಕ ರೈತರಿಗೆ ವರದಾನವಾಗಲಿವೆ. ಆದ್ರೆ ಇನ್ನು ಕೆಲವು ರೈತರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದಿಲ್ಲ. ಅದಕ್ಕೆ ಕಾರಣ ಕೆವೈಸಿ ಅಪ್‌ಡೇಟ್ ಮಾಡದೇ ಇರೋದು.…
ಜಗಳೂರು: ವನ ಸಂಪತ್ತು ಭೂಮಿಗೆ ರಕ್ಷಾ ಕವಚ, ಶಾಸಕ ಎಸ್.ವಿ.ರಾಮಚಂದ್ರ ಪ್ರತಿಪಾದನೆ
ಸುದ್ದಿವಿಜಯ,ಜಗಳೂರ:ಜೀವ ಜಲ ಸಮೃದ್ಧವಾಗಿದ್ದರೆ ವನ ಸಂಪತ್ತು ವೃದ್ಧಿಯಾಗುತ್ತದೆ. ವನ ಸಂಪತ್ತು ಹೆಚ್ಚಾದರೆ ಭೂಮಿಗೆ ರಕ್ಷಾ ಇದ್ದಂತೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಪ್ರತಿಪಾದಸಿದರು. ಪಟ್ಟಣದ ನೂತನ ಪಪಂ ಕಟ್ಟಡದ ಆವರಣ ಮತ್ತು ತಾಪಂ ಆವರಣದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಜಂಟಿ ಅರಣ್ಯ ಇಲಾಖೆ…
ವಿದ್ಯಾರ್ಥಿಗಳು ಉತ್ತಮ. ಪ್ರತಿಭೆಗಳಾಗಿ ಹೊರಹೊಮ್ಮಲಿ:ಕೆ.ಪಿ.ಪಾಲಯ್ಯ ಸಲಹೆ
ಸುದ್ದಿವಿಜಯ:ಜಗಳೂರು: ವಿದ್ಯಾರ್ಥಿಗಳು ಉತ್ತಮ ಪ್ರತಿಭೆಗಳಾಗಿ ಹೊರಹೊಮ್ಮಿದರೆ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ತಾಲೂಕು ನಾಯಕ ಸಂಘದ ನಿರ್ದೇಶಕ ಹಾಗೂ ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ ಸಲಹೆ ನೀಡಿದರು. ತಾಲೂಕಿನ ಮರಿಕಟ್ಟೆ ಗ್ರಾಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಡಿಯಲ್ಲಿ ಜಗಳೂರಿನ ಹೋ.ಚಿ.…
ಬಸವನಕೋಟೆಯ ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ನೆರವಾದ ಹೆಲ್ಪ್ 100!
ಸುದ್ದಿವಿಜಯ,ಜಗಳೂರು: ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣವನ್ನು ಹೆಚ್ಚಿಸುವ, ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಹೆಲ್ಪ್ 100 ಟ್ರಸ್ಟ್ ಸ್ಥಾಪಿಸಿದ್ದು, ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ನೆರವನ್ನು ನೀಡಲಾಗುತ್ತಿದೆ ಎಂದು ಹೆಲ್ಪ್ 100 ನ ಸ್ಥಾಪಕರಾದ ಸುಜಯ್…
ಶಾಲೆಗೆ ಹೋಗುತ್ತಿದ್ದ ಶಿಕ್ಷಕ ಪ್ರದೀಪ್‌ಗೆ ಅದೇ ಶಾಲೆಯ ವಾಹನ ಡಿಕ್ಕಿ ಸ್ಥಳದಲ್ಲೇ ಮೃತ್ಯು!
ಸುದ್ದಿವಿಜಯ,ಭರಮಸಾಗರ: ಶನಿವಾರದ ಬೆಳಗ್ಗೆ ಭರಮಸಾಗರ ಸಮೀಪದ ನಂದಿಹಳ್ಳಿ ಗ್ರಾಮದ ಸಮೀಪ ಭೀಕರ ಅಪಘಾತಕ್ಕೆ ಶಿಕ್ಷಕ ಪ್ರದೀಪ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಲಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಪ್ರೌಢಶಾಲಾ ಶಿಕ್ಷಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಬಹದ್ದೂರ್ ಘಟ್ಟ ಗ್ರಾಮದ…
ಏನ್ ʼಚಿನ್ನʼ ನೀನು ಇಷ್ಟೊಂದು ದುಭಾರಿ..!
ಸುದ್ದಿವಿಜಯ,ನವದೆಹಲಿ: ನೀವೇನಾದ್ರೂ ಚಿನ್ನ ಖರೀದಿಸಬೇಕು ಅಂತಿದ್ದೀರಾರ. ಸಧ್ಯತೆ ಖರೀದಿ ಮಾಡೋಕೆ ಹೋಗಬೇಡಿ. ಏಕೆಂದ್ರೆ ಬಂಗಾರದ ರೇಟು ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ..! ಹೌದು ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ನಿಲುಕದ ನಕ್ಷತ್ರವಾಗುತ್ತಿದೆ. ಪ್ರತಿ ನಿತ್ಯ ಚಿನ್ನಾಭರಣದ ಬೆಲೆ ಪರಿಕ್ಷರಣೆ ಆಗ್ತಾನೆಯಿರುತ್ತೆ.…
ಗುರುಸಿದ್ದಾಪುರ ಗ್ರಾಪಂಗೆ ಕೆ.ಬೋಮ್ಮಪ್ಪ ನೂತನ ದೊರೆ!
ಸುದ್ದಿವಿಜಯ, ಜಗಳೂರು:ತಾಲೂಕಿನ ಗುರುಸಿದ್ದಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಶನಿವಾರ ಗೌಡಿಕಟ್ಟೆಯ ಗ್ರಾಪಂ ಸದಸ್ಯರಾದ ಕೆ.ಬೋಮ್ಮಪ್ಪ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ 1 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ…
ವಚನ ಸಾಹಿತ್ಯಕ್ಕೆ ಹೊಸ ರೂಪಕೊಟ್ಟವರು ಫ.ಗು.ಹಳಕಟ್ಟಿ
ಸುದ್ದಿವಿಜಯ,ಜಗಳೂರು: ಧರ್ಮಕ್ಕಿಂತ ದಯೆ, ವಿದ್ಯೆಗಿಂತ ನೀತಿ, ಗಣಕ್ಕಿಂತ ಗುಣ ದೊಡ್ಡದು. ಇದನ್ನೇ ವಚನ ಸಾಹಿತ್ಯದಲ್ಲಿ ಬಸವಾದಿ ಪ್ರಮತರಿಂದ ಪ್ರತಿಯೊಬ್ಬ ವಚನಕಾರರು 12ನೇ ಶತಮಾನದಲ್ಲಿ ಪ್ರತಿಪಾದಿಸಿಕೊಂಡು ಬಂದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ಸಿಗಲು ವಚನ ಸಾಹಿತ್ಯದ ಕೊಡುಗೆ ಅನ್ಯನ್ಯ ವಾದುದು…
ಭೀಕರ ಅಪಘಾತ ಟ್ರ್ಯಾಕ್ಟರ್ ಮುಗುಚಿ ವ್ಯಕ್ತಿ ಸಾವು!
ಸುದ್ದಿ ವಿಜಯ, ಜಗಳೂರು: (ಬ್ರೇಕಿಂಗ್ ನ್ಯೂಸ್)-ತಾಲೂಕಿನ ಸಿದ್ದಮ್ಮನಹಳ್ಳಿ ಬಳಿ ಭೀಕರ ಅಪಘಾತವಾಗಿದೆ. ರಾತ್ರಿ ಸುಮಾರು 9 ರ ಹೊತ್ತಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದ ಸಿದ್ದಮ್ಮನಹಳ್ಳಿ ಗ್ರಾಮದ ಚಿತ್ರಲಿಂಗಪ್ಪ ಮೃತಪಟ್ಟಿದ್ದಾರೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಜಗಳೂರು…