ವಿವಾಹಿತ ಮಹಿಳೆಯರು ರಾತ್ರಿಯ ವೇಳೆ ಗೂಗಲ್‌ನಲ್ಲಿ ಏನು ಸರ್ಚ್‌ ಮಾಡ್ತಾರೆ ಗೊತ್ತಾ?

ಸುದ್ದಿವಿಜಯ,ವಿಶೇಷ: ಇತ್ತೀಚೆಗೆ ಗೂಗಲ್‌ ಬಳಕೆ ವ್ಯಾಪಕವಾಗಿದೆ. ಮಕ್ಕಳಿರಲಿ ಮುದುಕರಿರಲಿ ಏನಾದ್ರೂ ಇನ್ಫಾರ್ಮೆಷನ್‌ ಬೇಕು ಅಂದ್ರೆ ಸಾಕು ಥಟ್‌ ಅಂತ ಅಂಗೈನಲ್ಲಿರುವ ಸಾಧನ ಮೊಬೈಲ್‌ ಒತ್ತಿ ಕೇಳ್ತಾರೆ. ಅವರಿಗೆ ಬೇಕಾದ ಮಾಹಿತಿ ಪಡೀತಾರೆ. ಹೀಗಾಗಿ ಗೂಗಲ್‌ ಬಳಸದೇ ಇರುವವರು ಅಪರೂಪ. ಹೌದು ಈಗಿನ

Suddivijaya Suddivijaya July 2, 2022

ಜಗಳೂರಿನ ಸರಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಧಾನ್ಯಗಳ ಫೂರೈಕೆ ಇಲ್ಲದೇ ಸೊರಗುತ್ತಿರುವ ವಿದ್ಯಾರ್ಥಿಗಳು!

ಸುದ್ದಿವಿಜಯ: ಜಗಳೂರು: ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು  ಒದಗಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರವು    ಜಾರಿಗೆ ತಂದಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಕಳೆದೆರಡು ತಿಂಗಳಿಂದ ಆಹಾರ ಧಾನ್ಯಗಳ ಪೂರೈಕೆ ಇಲ್ಲದೇ ತಾಲೂಕಿನಲ್ಲಿ ಯೋಜನೆ ಅಕ್ಷರಶಃ ಸ್ಥಗಿತಗೊಳ್ಳುವಂತಾಗಿದೆ. 2002-03ನೇ ಸಾಲಿನಲ್ಲಿ ಕರ್ನಾಟಕ

Suddivijaya Suddivijaya July 1, 2022

ರಾಜಸ್ಥಾನದಲ್ಲಿ ಪೈಶಾಚಿಕ ಕೃತ್ಯ ಆಘಾತ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಆತಂಕ!

ಸುದ್ದಿ ಮುಖ್ಯಾಂಶಗಳು:  ರಾಜಸ್ಥಾನದಲ್ಲಿ ಪೈಶಾಚಿಕ ಕೃತ್ಯ ಆಘಾತ ಹತ್ಯೆಕೋರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಬಿಜೆಪಿ ದ್ವೇಷದ ನಡೆಗೆ ದೇಶದಲ್ಲಿ ಧರ್ಮಾಂಧರ ಸಂಖ್ಯೆ ಹೆಚ್ಚಳ ದ್ವೇಷದ ಮಾತು, ಸಾಮಾಜಿಕ ಜಾಲತಾಣಕ್ಕೆ ಕಡಿವಾಣ ಹಾಕದಿದ್ದರೆ ದೇಶಕ್ಕೆ ಗಂಡಾಂತರ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಆತಂಕ ಸುದ್ದಿವಿಜಯ,ಹಿರಿಯೂರು:

Suddivijaya Suddivijaya July 1, 2022

ಅಣಬೂರು ನೂತನ ಗ್ರಾಪಂ ಅಧ್ಯಕ್ಷೆ ಕವಿತಾ ರೇಣುಕೇಶ್‌ಗೆ ಸನ್ಮಾನ!

ಸುದ್ದಿವಿಜಯ,ಜಗಳೂರು: ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕವಿತಾ ರೇಣುಕೇಶ್ ಅವರಿಗೆ ಇಲ್ಲಿನ ಆದಿ ಜಾಂಬವ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಮಾದಿಗ ಸಮಾಜದಿಂದ ಸನ್ಮಾನಿಸಲಾಯಿತು. ಹಿರಿಯ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸರ್ಕಾರ ತುಂಬ

Suddivijaya Suddivijaya July 1, 2022

ಜಗಳೂರು, ಬಸವಣ್ಣನ ಆದರ್ಶ ಪಾಲನೆಯಲ್ಲಿ ಕಾನಮಡುಗು ದಾಸೋಹಿ ಮಠ ನಡೆಯುತ್ತಿರುವುದು ಶ್ಲಾಘನೀಯ

ಸುದ್ದಿವಿಜಯ, ಜಗಳೂರು: ಬಸವಣ್ಣನ ಆದರ್ಶ ಪಾಲನೆಯಲ್ಲಿ ಕಾನಮಡುಗು ದಾಸೋಹಿ ಮಠ ನಡೆಯುತ್ತಿರುವುದು ಶ್ಲಾಘನೀಯ ಎಂದು ಸಂಡೂರು ಮಠದ ಶ್ರೀ ಮು,ನಿ,ಪ ಪ್ರಭು ಸ್ವಾಮೀ ಅಭಿಪ್ರಾಯಪಟ್ಟರು. ತಾಲೂಕಿನ ಗಡಿ ಭಾಗದ ಕಾನಮಡುಗು ದಾಸೋಹಿ ಮಠದ ಆವರಣದಲ್ಲಿ ಶುಕ್ರವಾರ ಮಾತಾ ಶ್ರೀಮತಿ ಪಾರ್ವತಮ್ಮ ನಾಲ್ವಡಿ

Suddivijaya Suddivijaya July 1, 2022

ಇಡಿಯಟ್‌ ಸಿಂಡ್ರೋಮ್‌ ನಿಂದ ವೈದ್ಯರ ಮೇಲೆ ಹೆಚ್ಚಿದ ಒತ್ತಡ: ಪದ್ಮಶ್ರೀ ಡಾ. ಸಿ. ಎನ್‌ ಮಂಜನಾಥ್‌

ಸುದ್ದಿವಿಜಯ,ಬೆಂಗಳೂರು : ಜನರಲ್ಲಿ ಇಡಿಯಟ್‌ ಸಿಂಡ್ರೋಮ್‌ ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಜನರು ಹಾಗೂ ರೋಗಿಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಇದರಿಂದ ವೈದ್ಯರು ಒತ್ತಡಕ್ಕೆ ಒಳಗಾಗುತ್ತಿದ್ದು ಆನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ

Suddivijaya Suddivijaya July 1, 2022

ಜಗಳೂರು: ಆರು ತಿಂಗಳೊಳಗೆ ತಾಲೂಕಿನ 57 ಕೆರೆಗಳಿಗೆ ಹರಿಯಲಿದ್ದಾಳೆ ತುಂಗಭದ್ರೆ?

ಸುದ್ದಿ ವಿಜಯ, ಜಗಳೂರು: ಹಿಂದುಳಿದ ಮತ್ತು ಬರದ ತಾಲೂಕು ಎಂದೇ ಹೆಸರಾಗಿರುವ ಜಗಳೂರು ತಾಲೂಕಿಗೆ ಮುಂದಿನ ಆರು ತಿಂಗಳಲ್ಲಿ ತುಂಗಭದ್ರೆ ಹರಿಯುವ ಸಾಧ್ಯತೆ ನಿಚ್ಚಳವಗಿದೆ. ಸಿರಿಗೆರೆಯ ತರಳಬಾಳು ಶ್ರೀಗಳ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳ ಶ್ರಮದ ಫಲವಾಗಿ ಕಾಮಗಾರಿ ಶರವೇಗದಲ್ಲಿ

Suddivijaya Suddivijaya July 1, 2022

ಜಗಳೂರು:ಜಿಲ್ಲಾ ಪಂಚಾಯಿತಿಯ ನೌಕರ ಗೋವಿಂದರೆಡ್ಡಿ ನಿವೃತ್ತಿ

ಸುದ್ದಿವಿಜಯ,ಜಗಳೂರು:ಜಿಲ್ಲಾ ಪಂಚಾಯಿತಿಯ ನೌಕರ ಗೋವಿಂದರೆಡ್ಡಿ ನಿವೃತ್ತಿ ಹಿನ್ನೆಲೆ ಗುರುವಾರ ಬೀಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು. ಜಿ.ಪಂ ಎಇಇ ಪುಟ್ಟಸ್ವಾಮಿ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆ, ಆದರೆ ಇರುವ ಅವದಿಯಲ್ಲಿ ಉತ್ತಮ ಕೆಲಸ ಮಾಡಿ ಮಾದರಿಯಾಬೇಕು ಎಂದರು. ಕೆಲಸದ ಒತ್ತಡದಲ್ಲಿ ಕುಟುಂಬದವರೊಂದಿಗೆ

Suddivijaya Suddivijaya June 30, 2022

ಜಗಳೂರು: ಗುತ್ತಿದುರ್ಗ ಗ್ರಾಪಂ ಅಧ್ಯಕ್ಷರ ಆಯ್ಕೆಯ ಕಡೆ ಘಳಿಗೆಯಲ್ಲಿ ರೋಚಕ ಟ್ಟಿಸ್ಟ್‌! ಲಾಟರಿ ಮೂಲಕ ಆಯ್ಕೆಯಾದವರು ಯಾರು ಗೊತ್ತಾ?

ಸುದ್ದಿವಿಜಯ ಜಗಳೂರು: ತಾಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗಾಯಿತ್ರಿಬಾಯಿ ಲಾಟರಿ ಮೂಲಕ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಎ. ಬಸವನಗೌಡ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು ೧೬ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ

Suddivijaya Suddivijaya June 30, 2022

ಕೃಷಿಕರ ಬೇಡಿಕೆಗೆ ರೈತ ಸಂಘ ಒತ್ತಾಯ.

ಸುದ್ದಿ ವಿಜಯ ಜಗಳೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಗಳೂರು ತಾಲೂಕು ರೈತ ಸಂಘ (ನಂಜುಂಡಪ್ಪ ಬಣ)ದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತಮ್ಮ ಬೇಡಿಕೆ ಸಲ್ಲಿಸಿದರು. ಕೈಗಾರಿಕ ಇಲಾಖೆಯ ತಾಲೂಕು

Suddivijaya Suddivijaya June 30, 2022
error: Content is protected !!