ಸುಂದರಿ ಸುನಿತಾ ಸತ್ತ ನಂತರವು ಪ್ರಿಯಕರನೊಂದಿಗೆ ಮಾತಾಡಿದಳು!
ಸುದ್ದಿ ವಿಜಯ (ವಿಶೇಷ) ಆಕೆಯ ಹೆಸರು ಸುನಿತಾ. ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ. ಶ್ರೀಮಂತಳ ಮಗಳು. ಎಂತಹ ಅದೌಉತ ಸುಂದರಿ ಅಂದರೆ ಅಶ್ವರ್ಯ ರೈ ಇದ್ದಾರಲ್ಲ ಅವಳಿಗಿಂತ ಹತ್ತೇ ಹತ್ತು ಮಾರ್ಕ್ಸು ಕಡಿಮೆ ಅಷ್ಟೆ. ಇಂಥ ಸುನಿತಾಗೆ ಇದ್ದ ಕ್ರೇಜ್ ಅಂದ್ರೆ…
ʼಆಸೆಯೇ ದುಃಖಕ್ಕೆ ಮೂಲʼ ಬೇಟೆಗಾರನಿಗೆ ʼಶನಿʼ ಹೆಗಲೇರಿದಾಗ ..!
ಸುದ್ದಿ ವಿಜಯ, ವಿಶೇಷ: ಆತನ ಹೆಸರು ಮಹಿಷಾಸುರ (ಹೆಸರು ಬದಲಿಸಲಾಗಿದೆ) ಆತ್ತಿಯಲ್ಲಿ ಬೇಟೆಗಾರ. ಕಾಡು ಪ್ರಾಣಿ ಏನೇ ಸಿಕ್ಕರೂ ಬಡಿದು ಕೊಂದು ತಿನ್ನುವ ವ್ಯಕ್ತಿ. ಆತನ ಉಪ ವೃತ್ತಿ ಕೃಷಿ. ಹೊಲಕ್ಕೆಂದು ಹೋದಾಗ ಆತನ ಹೊಲದ ಸಮೀಪವೇ ಮೊಲಗಳ ಓಡಾಟ ದೃಷ್ಟಿಯಿಟ್ಟು…
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ ಕಾರ್ಯಕ್ಕೆ ಡಿಸಿ ಶ್ಲಾಘನೆ
ಸುದ್ದಿವಿಜಯ,ಜಗಳೂರು: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಂದು ಜಗಳೂರು ತಹಶೀಲ್ದಾರ್ ಕಚೇರಿ ಭೇಟಿ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿ ಬಡುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ವಸತಿ ನಿಲಯದ ವ್ಯವಸ್ಥೆ ಕಂಡು ಕೊಂಡಾಡಿದರು. ಇಡು ಸ್ವಚ್ಛವಾಗಿ…
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಗಳೂರು ಭೇಟಿ ಕಡೆತಗಳ ಪರಿಶೀಲನೆ
ಸುದ್ದಿ ವಿಜಯ, ಜಗಳೂರು:ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬುಧವಾರ ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಗೆ ಭೇಟಿ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ಜೊತೆಗೆ ಎಚ್ಚರಿಕೆಯನ್ನು ನೀಡಿದರು. ಯಾರೇ ಸಾರ್ವಜನಿಕರು ಕಚೇರಿಗೆ ಬಂದರೆ ಅವರನ್ನು ಹೆಚ್ಚು ಹೊತ್ತು…
ರಾಂಗ್ ರೂಟ್‌ನಿಂದ ಬಂದ ಚಾಲಕ ಬೈಕ್‌ಗೆ ಗುದ್ದಿ ಭೀಕರ ಅಪಘಾತ ವೃದ್ಧೆ ಸಾವು, ಇಬ್ಬರ ಸ್ಥಿತಿ ಗಂಭೀರ!
ಸುದ್ದಿವಿಜಯ, ಜಗಳೂರು: ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಕ್ರಾಸ್‍ಬಳಿ ಹಿಂದಿನಿಂದ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೆಂಚಮ್ಮ (50) ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಹೊಸಕೆರೆ ಗ್ರಾಮದಿಂದ ಜಗಳೂರು ಕಡೆ ಬರುತ್ತಿದ್ದ ಲಾರಿಯ ಚಾಲಕನ…
ಜಗಳೂರು ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
ಸುದ್ದಿವಿಜಯ ಜಗಳೂರು:ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಒಳಗೆ ಪ್ರವೇಶಿಸುತ್ತಿದ್ದಂತೆ ನೇರವಾಗಿ ಒಪಿಡಿ ಕೊಠಡಿಗೆ ತೆರಳಿ ರೋಗಿಗಳನ್ನು ಮಾತನಾಡಿಸಿದರು. ಔಷಧಿಗಳನ್ನು ಆಸ್ಪತ್ರೆ ಒಳಗೆ ಕೊಡುತ್ತಾರಾ ಅಥವಾ ಹೊರಗೆ ಬರೆಯುತ್ತಾರಾ ಎಂದು ಪ್ರಶ್ನಿಸಿದರು.…
ಮುಸ್ಟೂರು ಗ್ರಾಪಂನಲ್ಲಿ’ಆರೋಗ್ಯ ಅಮೃತ ಅಭಿಯಾನ’
ಸುದ್ದಿವಿಜಯ, ಜಗಳೂರು: ತಾಲೂಕಿನ ಮುಸ್ಟೂರು ಗ್ರಾಪಂನಲ್ಲಿ ಬುಧವಾರ ಆರೋಗ್ಯ ಅಮೃತ ಅಭಿಯಾನ' ಹಮ್ಮಿಕೊಳ್ಳಲಾಗಿತ್ತು. ಕೆರೆಅಂಗಳದಲ್ಲಿ ಎಂಜಿಎನ್‍ಆರ್‍ಎಜಿಎಸ್ ಯೋಜನೆಯ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರಿಗೆ ಹೆಲ್ತ್ ಚಕಪ್ ಮಾಡಲಾಯಿತು. 16 ಜನ ಗಂಡಸರಿಗೆ ಹಾಗೂ 18 ಜನ ಮಹಿಳಾ ಕಾರ್ಮಿಕರಿಗೆ ಬಿಪಿ,…
ಅಡಕೆಗೆ ಎಲೆ ಒಣಗುವ ರೋಗ ಭೀತಿ! ರೈತರೇ ಎಚ್ಚರ!
ಸುದ್ದಿವಿಜಯ, ಜಗಳೂರು: (ವಿಶೇಷ) ಕಳೆದ ಬಾರಿ ವರ್ಷ ಉತ್ತಮ ಮಳೆ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಡೇ ಹಂತಕ್ಕೆ ಬಂದಿರುವ ಕಾರಣ ಜಗಳೂರು ತಾಲೂಕಿನ ಬಹುತೇಕ ರೈತರು ವಾಣಿಜ್ಯ ಬೆಳೆಯಾದ ಅಡಕೆ ಕಡೆ ವಾಲುತ್ತಿದ್ದಾರೆ. ತಾಲೂಕಿನ ಅರಿಶಿಣಗುಂಡಿ, ಜಮ್ಮಾಪುರ,…
ಆಘಾತ ಸುದ್ದಿ- ಬಹುಭಾಷ ನಟಿ ಮೀನಾ ಪತಿ ನಿಧನ
ಸುದ್ದಿವಿಜಯ,ಚೆನ್ನೈ:ಬಹುಭಾಷ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರಿಗೆ ಅನಾರೋಗ್ಯ ಕಾಡಿತ್ತು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 48 ವರ್ಷದ ವಿದ್ಯಾಸಾಗರ್ ನಿಧನರಾಗಿದ್ದಾರೆ. ಕೊರೊನಾ ಕಾಲದಲ್ಲಿ…
ಅಣಬೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ
ಸುದ್ದಿವಿಜಯ, ಜಗಳೂರು: ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕವಿತಾ ರೇಣುಕೇಶ್ ಹಾಗೂ ಉಪಾಧ್ಯಕ್ಷೆಯಾಗಿ ಸಣ್ಣ ನಾಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷೆ ಮೀನಾಕ್ಷಿಬಾಯಿ ಹಾಗೂ ಉಪಾಧ್ಯಕ್ಷೆ ಎಚ್. ಸುನೀತಾ ಇವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅದರಂತೆ…