ಆ.24ಕ್ಕೆ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ

suddivijayanews21/08/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಗುರುಭವನದಲ್ಲಿ ಆ.24 ಶನಿವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದಿಂದ 2024-25ನೇ ಸಾಲಿನ ವಾರ್ಷಿಕ ಸಭೆ ಹಾಗೂ ಶಾಸಕರಿಂದ ಕುಟುಂಬ ಪಿಂಚಣಿದಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಎ.ಪಾಲಯ್ಯ

Suddivijaya Suddivijaya August 21, 2024

ಜಗಳೂರು: ದಲಿತ ಯುವಕನ ಕೊಲೆ ಆರೋಪಿಗೆ ಗಲ್ಲಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

suddivijaya21/08/2024 ಸುದ್ದಿವಿಜಯ, ಜಗಳೂರು: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ನಡೆದಿರುವ ದಲಿತ ಯುವಕನ ಹತ್ಯೆಯು ಇಡೀ ರಾಜ್ಯವೇ ಬೆಚ್ಚಿ ಬೀಳುವಂಥ ಘಟನೆಯಾಗಿದ್ದು, ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ(23) ಎಂಬ ದಲಿತ ಯುವಕ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ

Suddivijaya Suddivijaya August 21, 2024

ಕತ್ತಿ ಹಿಡಿಯುವ ಕೈಗಳು ಲೇಖನ ಹಿಡಿಯಬೇಕು: ಶಾಸಕ ಬಿ.ದೇವೇಂದ್ರಪ್ಪ

suddivijayanews20/08/08/2024 ಸುದ್ದಿವಿಜಯ, ಜಗಳೂರು: ಸಮಾಜ ಬದಲಾಗಬೇಕು ಎಂದರೆ ಶಿಕ್ಷಣವಂತರು ಹೆಚ್ಚಾಗಬೇಕು. ಕತ್ತಿ, ಖಡ್ಗ ಹಿಡಿಯುವ ಕೈಗಳಲ್ಲಿ ಲೇಖನಿ ಕೊಡಿಸಬೇಕು ಇದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ

Suddivijaya Suddivijaya August 20, 2024

ಜಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಿ.ದೇವರಾಜ ಅರಸು ಜಯಂತಿ

Suddivijayanews20/8/2024 ಸುದ್ದಿವಿಜಯ ಜಗಳೂರು:ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಗಳವಾರ ದಿ. ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದೇವರಾಜ ಅರಸು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಸಿಹಿ ಹಂಚಿದರು. ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ

Suddivijaya Suddivijaya August 20, 2024

ಪೋಷಕಾಂಶಯುಕ್ತ ತರಕಾರಿ ರೋಗ ನಿರೋಧಕ ವೃದ್ಧಿಗೆ ಸಹಕಾರಿ: M.G.ಬಸವನಗೌಡ

suddivijayanews19/08/2024 ಸುದ್ದಿವಿಜಯ, ಜಗಳೂರು: ಆಹಾರದಲ್ಲಿ ಉತ್ತಮವಾದ ಪೋಷಕಾಂಶಗಳುಳ್ಳ ತರಕಾರಿಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೆಂದ್ರದ ತೋಟಗಾರಿಕಾ ವಿಜ್ಞಾನಿಗಳಾದ ಎಂ.ಜಿ.ಬಸವನಗೌಡ ಅಭಿಪ್ರಾಯಪಟ್ಟರು. ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಪೌಷ್ಠಿಕ

Suddivijaya Suddivijaya August 19, 2024

ಜಗಳೂರು: ಅಭಯ ಪ್ರಕರಣ ಖಂಡಿಸಿ ಜಗಳೂರು ವೈದ್ಯರ ಪ್ರತಿಭಟನೆ

suddivijayanews17/08/2024 ಸುದ್ದಿವಿಜಯ, ಜಗಳೂರು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ 'ಅಭಯ' ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ ಸಮೂಹ ಮಹಾತ್ಮ ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ

Suddivijaya Suddivijaya August 17, 2024

ಜಗಳೂರು: ಭೀಕರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಎಮ್ಮೆ!

suddivijayanews17/08/2024 ಸುದ್ದಿವಿಜಯ, ಜಗಳೂರು: ಶುಕ್ರವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಗೆ ತಾಲೂಕಿನ ಅರಿಶಿಣಗುಂಡಿ ಗ್ರಾಮದ ಸೇತುವೆಯಲ್ಲಿ ನೀರಿನ ರಭಸಕ್ಕೆ ಎಮ್ಮೆಯೊಂದು ಕೊಚ್ಚಿಹೋಗಿ ತೂಬಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಅರಿಶಿಣಗುಂಡಿ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಎಚ್‍ಎಫ್ ತಳಿಯ

Suddivijaya Suddivijaya August 17, 2024

G.M.ಸಿದ್ದೇಶ್ವರ್ ವಿರುದ್ಧ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಪರೋಕ್ಷ ವಾಗ್ದಾಳಿ

Suddivijayanews16/8/2024 ಸುದ್ದಿವಿಜಯ, ಜಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷ ಆಡಳಿತ ಮಾಡಿದ ಬಿಜೆಪಿಯನ್ನು ಸೋಲಿಸಿ ನಮ್ಮನ್ನು ಗೆಲ್ಲಿಸಿದ್ದಕ್ಕೆ ಜಗಳೂರು ಕ್ಷೇತ್ರದ ಜನರಿಗೆ ನಾನು ಚಿರಋಣಿ. ಇನ್ನು ಮುಂದೆ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಪರೋಕ್ಷವಾಗಿ ಮಾಜಿ

Suddivijaya Suddivijaya August 16, 2024

ಚಿಕ್ಕಮ್ಮನಹಟ್ಟಿ ಕೆರೆಗೆ ಸಂಸದೆ ಪ್ರಭಾಮಲ್ಲಿಕಾರ್ಜುನ್ ಬಾಗೀನ

Suddivijayanews16/8/2024 ಸುದ್ದಿವಿಜಯ,ಜಗಳೂರು: ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಕೆರೆಗೆ ಕೋಡಿ ಬಿದ್ದ ಹಿನ್ನೆಲೆ ಶುಕ್ರವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಬಾಗಿನ ಅರ್ಪಿಸಿದರು. ಚಿಕ್ಕಮ್ಮನಹಟ್ಟಿ ಗ್ರಾಮಕ್ಕೆ ಆಗಮಿಸಿದ ಸಂಸದೆ ಹಾಗೂ ಶಾಸಕರನ್ನು ಮಹಿಳೆಯರು ಆರತಿ

Suddivijaya Suddivijaya August 16, 2024

ಜಗಳೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ MP ಪ್ರಭಾ ಮಲ್ಲಿಕಾರ್ಜುನ್ ಚಾಲನೆ

suddivijayanews16/08/2024 ಸುದ್ದಿವಿಜಯ, ಜಗಳೂರು: ತಾಲೂಕಿನ 165 ಗ್ರಾಮಗಳು, ದಾವಣಗೆರೆ ತಾಲೂಕಿನ 20 ಗ್ರಾಮಗಳು ಮತ್ತು ಹರಿಹರ ತಾಲೂಕಿನ 11 ಗ್ರಾಮಗಳೂ ಸೇರಿ ಒಟ್ಟು 196 ಹಳ್ಳಿಗಳಿಗೆ ನಿರಂತರ ಶುದ್ಧ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಸದೆ

Suddivijaya Suddivijaya August 16, 2024
error: Content is protected !!