ಜಗಳೂರು: ‘ಗೃಹಲಕ್ಷ್ಮಿ’ ಫಲಾನುಭವಿಗಳೇ ಎಚ್ಚರ!

suddivijaya8/08/2024 ಸುದ್ದಿವಿಜಯ, ಜಗಳೂರು: ಸರಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12 ಕಂತುಗಳು ಖಾತೆಗಳಿಗೆ ಜಮೆಯಾಗಲು ಸ್ವಲ್ಪ ವಿಳಂಬವಾಗಿದೆ. ಇದನ್ನೇ ಕೆಲವು ಸ್ಥಳೀಯ ಆನ್‍ಲೈನ್ ಸೆಂಟರ್‍ನವರು ಇ-ಕೆವೈಸಿ ಆಗಿದ್ದರೂ ಕೂಡ ಮತ್ತೊಮ್ಮೆ ಇ-ಕೆವೈಸಿ ಮಾಡಿಸಬೇಕು ಎಂದು ಒತ್ತಾಯಿಸಿ ಫಲಾನುಭಿಗಳಿಂದ

Suddivijaya Suddivijaya August 8, 2024

ಜಗಳೂರು: ಕಳುವಾದ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

suddivijayanews8/08/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೊಬೈಲ್‍ಗಳನ್ನು ಸಿಇಐಆರ್ ವೆಬ್ ಪೋರ್ಟಲ್‍ನಲ್ಲಿ ನೋಂದಾಯಿಸಿ ಬ್ಲಾಕ್ ಮಾಡಿ ನಂತರ ಪತ್ತೆ ಹಚ್ಚಲಾಗಿದ್ದ ವಿವಿಧ ಕಂಪನಿಗಳ ಅಂದಾಜು 1.37 ಲಕ್ಷ ರೂ ಮೌಲ್ಯದ 9 ಮೊಬೈಲ್‍ಗಳನ್ನು ವಾರಸುದಾರರಿಗೆ ಬುಧವಾರ ಪೊಲೀಸ್ ಠಾಣೆಯಲ್ಲಿ

Suddivijaya Suddivijaya August 8, 2024

ಮಹಲಿಂಗರಂಗ ಸಮಾಧಿ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಶಾಸಕ ಬಿ.ದೇವೇಂದ್ರಪ್ಪ ಭರವಸೆ

suddivijayanews6/08/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಐತಿಹಾಸಕ ಕೊಣಚಗಲ್ ಶ್ರೀ ರಂಗನಾಥ ಸ್ವಾಮಿ ಕ್ಷೇತ್ರದ ತಪ್ಪಲಿನಲ್ಲಿರುವ 17ನೇ ಶತಮಾನದ ಅನುಭಾವ ಕವಿ ಮಹಲಿಂಗರಂಗದ ಸಮಾಧಿ ಸೇರಿದಂತೆ ಕೊಣಚಗಲ್ ಬೆಟ್ಟವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲು ಬದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ತಾಲೂಕಿನ ಕೊಣಚಗಲ್ ಬೆಟ್ಟದ

Suddivijaya Suddivijaya August 6, 2024

ಬಿಳಿಚೋಡು ಹೊಸ ಸೇತುವೆ ನಿರ್ಮಾಣಕ್ಕೆ ₹.12 ಕೋಟಿ ಪ್ರಸ್ತಾವನೆ

suddivijayanews5/08/2024 ಸುದ್ದಿವಿಜಯ, ಜಗಳೂರು: ಮೊಳಕಾಲ್ಮೂರು-ಮಲ್ಪೆ ರಾಜ್ಯ ಹೆದ್ದಾರಿ ಹಾದು ಹೋಗಿರುವ ಬಿಳಿಚೋಡು ಸಮೀಪದ ನೂರು ವರ್ಷದ ಹಳೆಯ ಸೇತುವೆ ನಿರ್ಮಾಣಕ್ಕೆ ಸುಮಾರು 12 ಕೋಟಿ ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು. ತಾಲೂಕಿನ

Suddivijaya Suddivijaya August 5, 2024

ಜಗಳೂರು: ವಿಕಲಚೇತನರ ಅಭಿವೃದ್ಧಿ ಸಂಘದ ವಾರ್ಷಿಕೋತ್ಸವ ಅ.7ಕ್ಕೆ

suddivijayanews5/8/2024 ಸುದ್ದಿವಿಜಯ, ಜಗಳೂರು: ಇದೇ ಆ.7 ರಂದು ಬುಧವಾರ ಪಟ್ಟಣದ ಗುರು ಭವನದಲ್ಲಿ ಬೆಳಿಗ್ಗೆ 11:30ಕ್ಕೆ ವಿಕಲಚೇತನರ ಅಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ತಿಳಿಸಿದರು. ತಾಲ್ಲೂಕಿನಲ್ಲಿ 3364 ವಿಶೇಷ ಚೇತನರಿದ್ದು,

Suddivijaya Suddivijaya August 5, 2024

ಜಗಳೂರು: ಅನುಭಾವ ಕವಿ ಮಹಲಿಂಗರಂಗರ ಕುರಿತ ಕೃತಿ ಲೋಕಾರ್ಪಣೆ

suddivijayannews2/8/2024 ಸುದ್ದಿವಿಜಯ, ಜಗಳೂರು: ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಬರೆದಿರುವ 'ಅನುಭಾವಾಮೃತ ಕೃತಿಯ ಅಮರ ಕನ್ನಡ ಕವಿ! ಮಹಲಿಂಗರಂಗ!' ಪುಸ್ತಕ  (Book release-program) ಲೋಕಾರ್ಪಣೆ ಕಾರ್ಯಕ್ರಮ ಆ.6 ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ಕೊಣಚಗಲ್ ರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಮಹಲಿಂಗರಂಗ ವೇದಿಕೆಯ

Suddivijaya Suddivijaya August 2, 2024

ಜಗಳೂರು: ಎಸ್‍ಸಿ ಒಳಮೀಸಲಿಗೆ ಸುಪ್ರೀಂ ಕೋರ್ಟ್ ಅಸ್ತು, ಸಂಭ್ರಮ

suddivijayanews2/8/2024 ಸುದ್ದಿವಿಜಯ, ಜಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ತೀರ ಹಿಂದುಳಿದ ಉಪ ವರ್ಗಗಳಿಗೆ ಒಳ ಮೀಸಲು ಕಲ್ಪಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಐತಿಹಾಸಿ ತೀರ್ಪು ನೀಡಿರುವುದಕ್ಕೆ ಜಗಳೂರು ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಾದಿಗ

Suddivijaya Suddivijaya August 2, 2024

ಜಗಳೂರು: ಕ್ಯಾಸೇನಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Suddivijayanews1/8/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಾಗರತ್ನಮ್ಮ ಅಜ್ಜಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರಿದ್ದು ಎರಡನೇ ಅವಧಿಯ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿ ವರ್ಗಕ್ಕೆ ಮೀಸಲಾಗಿತ್ತು. ಗ್ರಾಮ ಪಂಚಾಯತಿ

Suddivijaya Suddivijaya August 1, 2024

ಜಗಳೂರು: ಕೌನ್ಸಿಲರ್ ಬಿ.ಟಿ.ರವಿಕುಮಾರ್ ಸದಸ್ಯತ್ವ ವಜಾಗೊಳಿಸಿ ಹೈಕೋರ್ಟ್ ಆದೇಶ!

suddivijayanews31/07/2024 ಸುದ್ದಿವಿಜಯ, ಜಗಳೂರು: ಸುಳ್ಳು ಮಾಹಿತಿ ನೀಡಿ ಬಿಸಿಎಂ'ಬಿ' ಪ್ರಮಾಣ ಪತ್ರ ಪಡೆದಿದ್ದನ್ನು ರದ್ದುಗೊಳಿಸಿ ಆದೇಶಿಸಿದ್ದ ಹರಪಹಳ್ಳಿ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಹೈಕೋರ್ಟ್ ಪಟ್ಟಣದ ವಾರ್ಡ್-9 ರ ಸದಸ್ಯ ಬಿ.ಟಿ.ರವಿಕುಮಾರ್ ಸದಸ್ಯತ್ವವನ್ನು ವಜಾಗೊಳಿಸಿ ಆದೇಶಿಸಿದೆ. ಪಟ್ಟಣ ಪಂಚಾಯಿತಿಗೆ

Suddivijaya Suddivijaya July 31, 2024

ಜಗಳೂರು: ಕಟ್ಟಿಗೆಹಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ರಂಜಿ

suddivijayanews31/07/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಆವರಣಲ್ಲಿ ದೊಣೆಹಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ

Suddivijaya Suddivijaya July 31, 2024
error: Content is protected !!