ಅಣಬೂರು ಗ್ರಾಮದಲ್ಲಿ ‘ಪ್ರೀತಿ-ಆರೈಕೆ’ ಟ್ರಸ್ಟ್ ನಿಂದ ಉಚಿತ ಆರೋಗ್ಯ ತಪಾಸಣೆ

ಸುದ್ದಿವಿಜಯ, ಜಗಳೂರು: ಬಸವಾದಿ ಶರಣರ ಕಾಲದಿಂದಲೂ ಕನ್ನಡ ನಾಡಿನಲ್ಲಿ ಅನೂಚಾನವಾಗಿ ನಡೆಯುತ್ತ ಬಂದಿರುವ ಶಿಕ್ಷಣ ಮತ್ತು ಅನ್ನ ದಾಸೋಹದ ಪರಿಕಲ್ಪನೆಯನ್ನು ಆರೋಗ್ಯಕ್ಕೂ ವಿಸ್ತರಿಸಿದ್ದು ಪ್ರೀತಿ-ಆರೈಕೆ ಟ್ರಸ್ಟಿನ ಹೆಮ್ಮೆ ಮತ್ತು ಸಾರ್ಥಕತೆ ನಮ್ಮದಾಗಿದೆ ಎಂದು ದಾವಣಗೆರೆ ನಗರದ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ.

Suddivijaya Suddivijaya November 10, 2023

ಪಲ್ಲಾಗಟ್ಟೆ ಗ್ರಾಮದ ಜಮೀನು ಪೋಡಿಗಾಗಿ ಲಂಚಕ್ಕೆ ಬೇಡಿಕೆ ಲೋಕಾ ಬಲೆಗೆ ಅಧೀಕ್ಷಕ

ಸುದ್ದಿವಿಜಯ, ದಾವಣಗೆರೆ: ಜಮೀನಿನ ಚೆಕ್ ಬಂದಿ ಮತ್ತು ಪೋಡು ಸಂಖ್ಯೆ ಬದಲಾಗಿರುವುದನ್ನು ಸರಿ ಪಡಿಸಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಭೂ ದಾಖಲೆಗಳ ಇಲಾಖೆ ಸೂಪರಿಂಟೆಂಡೆಂಟ್ (ಅಧೀಕ್ಷಕ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿರುವ ಭೂ ದಾಖಲೆಗಳ

Suddivijaya Suddivijaya November 9, 2023

ಜಗಳೂರು ಪಟ್ಟಣದಲ್ಲಿ ಯುಜಿಡಿ ನಮ್ಮ ಅವಧಿಯಲ್ಲೇ ಪೂರ್ಣ: ಶಾಸಕ ಬಿ.ದೇವೇಂದ್ರಪ್ಪ

ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿ ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ಸೌಲಭ್ಯಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಮೇಕಾ ಸೂರ್ಯನಾರಾಯಣ

Suddivijaya Suddivijaya November 9, 2023

ಜಗಳೂರು ತಾಲೂಕಿನಾದ್ಯಂತ ಅಬ್ಬರಿಸಿದ ಹಿಂಗಾರು ಮಳೆ..

ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಸಮೃದ್ಧವಾಗಿ ಸುರಿದಿದ್ದು ಹಿಂಗಾರು ಬಿತ್ತನೆ ಚುರುಕು ಕೊಂಡಿದೆ. ಮಳೆ ಮಾಪನ ಕೇಂದ್ರಗಳಲ್ಲಿ ಒಟ್ಟು 23.77 ಮಿಮೀ ಮಳೆ ಪ್ರಮಾಣ ದಾಖಲಾಗಿದ್ದು ಜಗಳೂರು 36.8ಮಿಮೀ, ಮುಗ್ಗಿದರಾಗಿಹಳ್ಳಿಯಲ್ಲಿ 10.00 ಮಿಮೀ, ಸಂಗೇನಹಳ್ಳಿಯಲ್ಲಿ 38.1,

Suddivijaya Suddivijaya November 9, 2023

ಜಗಳೂರು: APMC ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ಅನುವುಗಾರ ಮೇಲೆ ಹಲ್ಲೆ

ಸುದ್ದಿವಿಜಯ, ಜಗಳೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಬತ್ತಿನ ಬೀಜ ವಿತರಣೆ ಮಾಡುವಾಗ ಕೃಷಿ ಇಲಾಖೆಯ ಅನುವುಗಾರ ಸಣ್ಣಜ್ಜ ಎಂಬುವರ ಮೇಲೆ ರೈತನೋರ್ವ ಗುರುವಾರ ಹಲ್ಲೆ ಮಾಡಿದ್ದಾನೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಡಲೆ ಬಿತ್ತನೆ ಬೀಜ ಕೊಳ್ಳಲು

Suddivijaya Suddivijaya November 9, 2023

ಜಗಳೂರು: ಮಾಜಿ ಮಂತ್ರಿ ಜಿಎಚ್.ಅಶ್ವಥ್‍ರೆಡ್ಡಿ ಪತ್ನಿ ಮೃತ್ಯು

ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಸರಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ದಿ. ಜಿ.ಎಚ್.ಅಶ್ವಥ್‍ರೆಡ್ಡಿ ಅವರ ಪತ್ನಿ ಜಿ.ಎಚ್.ತಿಪ್ಪಮ್ಮ (84) ಚಿತ್ರದುರ್ಗ ನಗರದಲ್ಲಿ ಗುರುವಾರ ವಿದಿ üವಶರಾಗಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ

Suddivijaya Suddivijaya November 9, 2023

ಜಗಳೂರು ಪೊಲೀಸರಿಗೆ ಹುಬ್ಬಳ್ಳಿ ನ್ಯಾಯಾಧೀಶರಿಂದ ಬಹುಮಾನ ಘೋಷಣೆ?

ಸುದ್ದಿವಿಜಯ, ಜಗಳೂರು: ಹುಬ್ಬಳ್ಳಿ ಪೊಲೀಸರಿಗೆ ತಲೆ ನೋವಾಗಿದ್ದ ಆರೋಪಿಯನ್ನು ಜಗಳೂರು ಪಟ್ಟಣದ ಪೊಲೀಸ್ ದಫೇದಾರ್ ಕುಮಾರಸ್ವಾಮಿ ಮತ್ತು ಪೊಲೀಸ್ ಪೇದೆ ಚಾಮರಾಜರೆಡ್ಡಿ ಹಿಡಿದು ಕೋರ್ಟ್ ಒಪ್ಪಿಸಿದ್ದು ಹುಬ್ಬಳ್ಳಿ ನ್ಯಾಯಾಧೀಶರು ಕರ್ತವ್ಯಕ್ಕೆ ಮೆಚ್ಚಿ ಒಂದು ಸಾವಿರ ರೂ ಬಹುಮಾನ ಘೋಷಣೆ ಮಾಡಿದ್ದಾರೆ. ಘಟನೆ

Suddivijaya Suddivijaya November 8, 2023

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ನ.30ಕ್ಕೆ ಮುಕ್ತಾಯ:ಕಾರ್ಡ್ ಮಾಡಿಸಿದರೆ ಸಿಗುವ ಸೌಲಭ್ಯಗಳೇನು ಗೊತ್ತಾ?

ಸುದ್ದಿವಿಜಯ, ಜಗಳೂರು: ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಲು ನ.30ಕ್ಕೆ ಕೊನೆಯದಿನವಾಗಿದ್ದು ನೋಂದಣಿ ಮಾಡಿಸಿಕೊಳ್ಳದ ಸಾರ್ವಜನಿಕರು ತಕ್ಷಣವೇ ಹೆಸರು ರಿಜಿಸ್ಟರ್ ಮಾಡಿಕೊಳ್ಳಿ ಎಂದು ಮಣಿಪಾಲದ ಕಸ್ತೂರ ಬಾ ಆಸ್ಪತ್ರೆ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು. ಪಟ್ಟಣದ ಪತ್ರಿಕಾಭನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ

Suddivijaya Suddivijaya November 8, 2023

ಸಂಸದ ಜಿ.ಎಂ.ಸಿದ್ದೇಶ್ವರ್ ಎಲ್ಲ ರಂಗದಲ್ಲೂ ವಿಫಲರಾಗಿದ್ದಾರೆ: ಕಾಂಗ್ರೆಸ್ MP ಟಿಕೆಟ್ ಆಕಾಂಕ್ಷಿ ಕಲ್ಲೇಶ್‍ ರಾಜ್ ಪಟೇಲ್

ಸುದ್ದಿವಿಜಯ, ಜಗಳೂರು: ಸಂಸದ ಜಿ.ಎಂ.ಸಿದ್ದೇಶ್ವರ್ ಬರ ನಿರ್ವಹಣೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ವಿಫಲಾರಾಗಿದ್ದಾರೆ ಎಂದು ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿ ಕಲ್ಲೇಶ್‍ರಾಜ್ ಪಟೇಲ್ ಆರೋಪಿಸಿದ್ದಾರೆ. ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಕೇಂದ್ರದ ಬರ ಅಧ್ಯಯನ

Suddivijaya Suddivijaya November 8, 2023

ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮರೇನಹಳ್ಳಿ ಕುಮಾರ್ ನೇಮಕ

ಸುದ್ದವಿಜಯ, ಜಗಳೂರು: ಕಾಂಗ್ರೆಸ್ ವರಿಷ್ಠರ ಆದೇಶದ ಮೇರೆಗೆ, ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ತಾಲೂಕಿನ ಮರೇನಹಳ್ಳಿ ಗ್ರಾಮದ ಕುಮಾರ್ ಸೋಮವಾರ ನೇಮಕಾವಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಸಂಘಟನೆ, ಹೋರಾಟದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಪಕ್ಷದ ಮುಖಂಡರುಗಳ ಶಿಫಾರಸ್ಸಿನೊಂದಿಗೆ

Suddivijaya Suddivijaya November 6, 2023
error: Content is protected !!