ಐತಿಹಾಸಿಕ ಕ್ಷೇತ್ರ ಕಲ್ಲೇದೇವರಪುರ ಶ್ರೀ ಕಲ್ಲೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಹರಿದು ಬಂದ ಜನ ಸಾಗರ, ಬಿಸಿಲು ಲೆಕ್ಕಿಸದೆ ಭಕ್ತಿ ಸಮರ್ಪಿಸಿದ ಭಕ್ತ ಗಣ.
Suddivijaya|Kannada News|11-04-2023 ಸುದ್ದಿವಿಜಯ,ಜಗಳೂರು:ತಾಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಮಹಾ…