ಜಗಳೂರು: ಕನ್ನಡಿಗರಿಗೆ ಅನ್ಯಾಯ ಕರವೇ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರ ಹಿತಕಾಯಬೇಕು ಎಂದು ಒತ್ತಾಯಿಸಿ ಬುಧವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು. ಕರವೇ ಅಧ್ಯಕ್ಷ ಎಂ.ವೈ ಮಹಾಂತೇಶ್…
ದಾವಣಗೆರೆ: ಜಾಕಿ ತಳಿ ಕಡಲೆ ಬಿತ್ತನೆಯಿಂದ ರೈತರಿಗೆ ಭರ್ಜರಿ ಲಾಭ!
ಸುದ್ದಿವಿಜಯ, ದಾವಣಗೆರೆ: ಹಿಂಗಾರಿಯ ಪ್ರಮುಖ ದ್ವಿದಳ ದಾನ್ಯ ಬೆಳೆಯಾಗಿರುವ ಕಡಲೆಯಲ್ಲಿ ವಿಶೇಷ ತಳಿಯಾಗಿರುವ ಜಾಕಿ 9218, ಜೆಜಿ 14 ಬೀಜಗಳನ್ನು ಬಿತ್ತನೆ ಮಾಡಿದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಬಿ.ಓ.ಮಲ್ಲಿಕಾರ್ಜುನ ರೈತರಿಗೆ…
15 ವರ್ಷಗಳ ನಂತರ ಕೋಡಿ ಬಿದ್ದ ಐತಿಹಾಸಿಕ ಸಂಗೇನಹಳ್ಳಿ ಕೆರೆ, ಎಂತಹ ಅದ್ಭುತ ಕೆರೆಯ ಪರಿಸರ!
ಸುದ್ದಿವಿಜಯ ವಿಶೇಷ- ಜಗಳೂರು: ಚಿತ್ರದುರ್ಗ-ದಾವಣಗೆರೆ ಗಡಿ ಗ್ರಾಮದ ಕೆರೆಯಾದ ಐತಿಹಾಸಿಕ ಹಿನ್ನೆಲೆಯುಳ್ಳ ಸಂಗೇನಹಳ್ಳಿ ಕೆರೆ ಕುಂಭದ್ರೋಣ ಮಳೆಯಿಂದ ಕೋಡಿಬಿದ್ದು ಅಪಾರ ಪ್ರಮಾಣದ ನೀರು ಧಾರಾಕಾರವಾಗಿ ಹರಿಯುತ್ತಿದೆ. ಕೋಡಿಬಿದ್ದ ಕರೆಯನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ನೀರಿನಲ್ಲಿ ಆಟವಾಡಿ ಜನರು ಸಂಭ್ರಮಿಸುತ್ತಿದ್ದಾರೆ. ಸುಮಾರು…
ಜಗಳೂರು: ಭಾರಿ ಮಳೆಗೆ ಜಗಳೂರು ತಾಲೂಕಿನ ಜನ ತತ್ತರ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ?
ಸುದ್ದಿವಿಜಯ,ಜಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಗಳೂರು ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೊಯ್ಲಿಗೆ ಬಂದಿರುವ ಫಸಲು ನೀರಿನಲ್ಲಿ ಮುಳುಗಿವೆ. ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ, ಬಾಳೆ, ಶೇಂಗಾ, ಹತ್ತಿ ಎಲ್ಲವೂ ನೀರಿನಲ್ಲಿ ಮುಳುಗಿದ್ದು ರೈತರಿಗೆ ಕೈಗೆ ಬಂದ ತುತ್ತು…
ಜಗಳೂರು: ತಾಲೂಕಿನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಡಿಸಿ ಕಟ್ಟುನಿಟ್ಟಿನ ಸೂಚನೆ!
ಸುದ್ದಿವಿಜಯ, ಜಗಳೂರು: ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಮುಂಜಾಗ್ರತ ಚಿಕಿತ್ಸೆಗಳನ್ನು ನೀಡಬೇಕು, ಮೃತಪಟ್ಟ ದನಗಳಿಗೆ ಶೀಘ್ರವೇ ಪರಿಹಾರ ಕೊಡಿಸಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಲ್ಲಿನ ತಾಲೂಕು ಕಚೇರಿಯಲ್ಲಿ…
ಜಗಳೂರು: ಮಾನಸಿಕ ಅಸ್ವಸ್ಥರಿಗೆ ದೀಪವಾದ ದೀಪಿಕಾ ಪಡುಕೋಣೆ!
ಸುದ್ದಿವಿಜಯ,ಜಗಳೂರು: ನಿನ್ನೆಗೆ (ಸೋಮವಾರ) ಸರಿಯಾಗಿ 5 ವರ್ಷಗಳ ಹಿಂದೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ತಾಯಿ ಉಜ್ವಲಾ ಪಡುಕೋಣೆ ಜೊತೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮತ್ತು ಬಿಳಿಚೋಡು ಗ್ರಾಮಗಳ ಮಾನಸಿಕ ಅಸ್ವಸ್ಥರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಧೈರ್ಯ…
ಜಗಳೂರು: ‘ಖಾತ್ರಿ’ ಕೆಲಸಕ್ಕೆ ಕಡಿಮೆ ಕೂಲಿ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ಮಹಾತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿದ ಕೆಲಸಕ್ಕೆ ಕಡಿಮೆ ಕೂಲಿ ಹಾಕಿರುವ ತಾಂತ್ರಿಕ ಇಂಜಿನಿಯರ್ ವಿರುದ್ದ ಗುರುವಾರ ತಾಲೂಕಿನ ಕೆಚ್ಚೇನಹಳ್ಳಿ ಗ್ರಾಪಂ ಮುಂಭಾಗ ಗ್ರಾಕೂಸ್ ನೇತೃತ್ವದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದರು. ಬೆಳಗ್ಗೆ ಪಂಚಾಯಿತಿಗೆ ಆಗಮಿಸಿದ ಕೂಲಿಕಾರರು ಇಂಜಿನಿಯರ್ ಮತ್ತು…
ಜಗಳೂರು: ಬಂಜಾರ ಸಮುದಾಯ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲ: ಸೇವಾಲಾಲ್ ಸರ್ದಾರ್ ಸ್ವಾಮೀಜಿ
ಸುದ್ದಿವಿಜಯ, ಜಗಳೂರು: ಅನ್ಯ ಧರ್ಮಿಯರು ಬಂಜಾರ (ಲಂಬಾಣಿ) ಬುಡಕಟ್ಟು ಸಂಸ್ಕøತಿಯ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಮತಾಂತರ ಮಾಡುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಚಿತ್ರದುರ್ಗದ ಶ್ರೀ ಸೇವಲಾಲ್ ಸಂಸ್ಥಾನ ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ…
ಸೊಕ್ಕೆ ಗ್ರಾಮದಲ್ಲಿ ಗುಡಿಸಲು ತೆರವಿಗೆ ನೋಟಿಸ್ ಕಾಲಾವಕಾಶಕ್ಕೆ ದಲಿತ ಕುಟುಂಬಗಳ ಮನವಿ!
ಸುದ್ದಿವಿಜಯ, ಜಗಳೂರು: ಗುಡಿಸಲು ತೆರವುಗೊಳಿಸುವಂತೆ ಗ್ರಾ.ಪಂ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಇನ್ನು ಮೂರು ತಿಂಗಳು ಕಾಲವಕಾಶ ನೀಡಬೇಕು ಹಾಗೂ ನಿವೇಶನ ಕಲ್ಪಿಸಬೇಕು ಎಂದು ಸೊಕ್ಕೆ ಗ್ರಾಮದ ದಲಿತ ಕುಟುಂಬಗಳು ಗುರುವಾರ ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.…
ಜಗಳೂರೂ: ಶೇಂಗಾ ಕೀಳಲು ಹೋದ ಮಹಿಳೆಯ ಮೇಲೆ ಎರಗಿದ ಜಾಂಭವಂತ!
ಸುದ್ದಿವಿಜಯ, ಜಗಳೂರು: ಜಮೀನಿನಲ್ಲಿ ಶೇಂಗಾ ಕೀಳುವ ವೇಳೆ ಮಹಿಳೆಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ. ಕೆಳಗೋಟೆಯ ಸಂಜೀವಮ್ಮ (50) ಗಾಯಗೊಂಡ ಮಹಿಳೆ. ತಮ್ಮ ಜಮೀನಿನಲ್ಲಿ ಪತಿ ಏಕಾಂತಣ್ಣ, ಮಗ ನಾಗರಾಜ್…