ಜಗಳೂರು: ದೇಶಕ್ಕೆ ಮತ್ತೆ ಕಾಂಗ್ರೆಸ್ ಆಡಳಿತ ಅನಿವಾರ್ಯ-ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಅಮೃತೇಶ್ ಸ್ವಾಮಿ

ಸುದ್ದಿವಿಜಯ, ಜಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ವೈಫಲ್ಯವಾಗಿದ್ದು ಹೀಗಾಗಿ ದೇಶಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಅಮೃತೇಶ್ ಸ್ವಾಮಿ ಹೇಳಿದರು. ಪಟ್ಟಣದ ಇಲ್ಲಿನ

Suddivijaya Suddivijaya September 14, 2022

ದೆಹಲಿ: ಕ್ಷಯ ಮುಕ್ತ ಮಾಡಲು ಗ್ರಾಪಂ ಮಟ್ಟದಲ್ಲಿ ಸಹಭಾಗಿತ್ವ ಅಗತ್ಯ

ಸುದ್ದಿವಿಜಯ, ದೆಹಲಿ: ಕ್ಷಯ ಮುಕ್ತ ವಾತಾವರಣ ನಿರ್ಮಾಣವಾಗಬೇಕಾದರೆ ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಿಎಚ್‍ಸಿ ವೈದ್ಯಾಧಿಕಾರಿಗಳ ಸಹಭಾಗಿತ್ವ ಅತ್ಯಂತ ಅವಶ್ಯಕ ಎಂದು ಸೊಕ್ಕೆ ಗ್ರಾಪಂ ಅಧ್ಯಕ್ಷೆ ಹಾಗೂ ದಿಶಾ ಸಮಿತಿ ಸದಸ್ಯೆ

Suddivijaya Suddivijaya September 14, 2022

ಜಗಳೂರು: ವಿಜೃಂಭಣೆಯಿಂದ ಬಾಲ್ಯ ಗಣಪನ ವಿಸರ್ಜನೆ

ಸುದ್ದಿವಿಜಯ, ಜಗಳೂರು: ಪಟ್ಟಣದ ತುಮಾಟಿ ಲೇಔಟ್‍ನಲ್ಲಿ ಪ್ರತಿಷ್ಠಾಪನೆಯಾಗಿದ್ದ 8ನೇ ವರ್ಷದ ಬಾಲ್ಯ ಗಣಪತಿಯನ್ನು ಸಾವಿರಾರು ಜನ ಭಕ್ತರು ವಿವಿಧ ಕಲಾಪ್ರಕಾರಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡುವ ಮೂಲಕ ಸೋಮವಾರ ವಿಸರ್ಜನೆ ಮಾಡಲಾಯಿತು. 13 ದಿನಗಳ ಕಾಲ ಬಾಲ್ಯ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಭಕ್ತರು

Suddivijaya Suddivijaya September 12, 2022

ಜಗಳೂರು: ಲಾಟರಿ ಮೂಲಕ ತಾಡಪಾಲು ವಿತರಣೆಗೆ ಕೃಷಿ ಇಲಾಖೆ ಸಜ್ಜು!

ಸುದ್ದಿವಿಜಯ, ಜಗಳೂರು: ಇಲ್ಲಿನ ಕೃಷಿ ಇಲಾಖೆಯಿಂದ ಕೃಷಿ ಸಂಸ್ಕರಣೆ ಯೋಜನೆ ಅಡಿ, ತಾಡಪಾಲು ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ. ಸೆ.20ರ ಒಳಗೆ ಸಾಮಾನ್ಯ ವರ್ಗದವರಿಗೂ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ

Suddivijaya Suddivijaya September 12, 2022

ಜಗಳೂರು: ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು!

ಸುದ್ದಿವಿಜಯ,ಜಗಳೂರು: ವಿಧಾನ ಸಭಾ ಕ್ಷೇತ್ರ ಚುನಾವಣೆ ಇನ್ನು ಎಂಟು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯ ಚುರುಕು ಗೊಂಡಿದೆ. ಜಗಳೂರು ವಿಧಾನ ಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ ವ್ಯಾಪ್ತಿಯ ಚಟ್ನಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ಮುಖಂಡರು ಮಾಜಿ ಶಾಸಕ ಹೆಚ್.ಪಿ.ರಾಜೇಶ್

Suddivijaya Suddivijaya September 12, 2022

ದೆಹಲಿಯಲ್ಲಿ ನಡೆಯಲಿರುವ ಟಿಬಿ ಮುಕ್ತ ಕಾರ್ಯಾಗಾರದಲ್ಲಿ ಸೊಕ್ಕೆ ಗ್ರಾಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಭಾಗಿ

ಸುದ್ದಿವಿಜಯ, ಜಗಳೂರು: ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ಟಿಬಿ ಮುಕ್ತ ಅಭಿಯಾನ ಕಾರ್ಯಾಗಾರದಲ್ಲಿ ತಾಲೂಕಿನ ಸೊಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಸದಸ್ಯರಾದ ಸ್ವಾತಿ ತಿಪ್ಪೇಸ್ವಾಮಿ ಅವರು

Suddivijaya Suddivijaya September 12, 2022

ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಕಡ್ಡಾಯ

ಸುದ್ದಿವಿಜಯ ಜಗಳೂರು. ಪಿಎಂ ಕಿಸಾನ್ ಯೋಜನೆಯಿಂದ  ಹಲವು ಅಕ್ರಮ ಫಲಾನುಭವಿಗಳು ಆರ್ಥಿಕ ಲಾಭ ಪಡೆಯುತ್ತಿರುವುದನ್ನು ತಪ್ಪಿಸಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ ಎಂದು ಸಂಕಲ್ಪ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೆ. ಸೋಮಶೇಖರ್ ಹೇಳಿದರು. ತಾಲೂಕಿನ ಮರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ

Suddivijaya Suddivijaya September 11, 2022

ಸಂಸ್ಕಾರದ ಜತೆಗೆ ಇರಲಿ, ಶ್ರದ್ದೆ, ಭಕ್ತಿ: ನಾಲ್ವಡಿ ಶಾಂತಲಿಂಗ ಶಿವಾಚಾರ್ಯಶ್ರೀಗಳ ಹೇಳಿಕೆ

ಸುದ್ದಿವಿಜಯ ಜಗಳೂರು.ಸಂಸ್ಕಾರಯುತ ಕುಟುಂಬದಲ್ಲಿ ಶ್ರದ್ದೆ ,ಭಯ, ಭಕ್ತಿ ತುಂಬಿರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಭೂಮಿಯ

Suddivijaya Suddivijaya September 11, 2022

ಜಗಳೂರು: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ!

ಸುದ್ದಿವಿಜಯ, ಜಗಳೂರು: ದಾಳಿಬೆ ಬೆಳೆಗೆ ಹಾಕಿದ್ದ ಬಂಡವಾಳ ವಾಪಾಸ್ ಬಾರದೇ ವಿವಿಧ ಕಡೆ ಸಾಲ ಮಾಡಿದ್ದ ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮದ ರೈತ ಎಲ್.ಮಂಜಣ್ಣ ಎಂಬ ರೈತ ಮನನೊಂದು ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಭಾನುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಜಮೀನಲ್ಲಿ

Suddivijaya Suddivijaya September 11, 2022

ಗಿರಿಜನ ಉತ್ಸವದ ಮೂಲಕ ಸಾಂಸ್ಕøತಿಕ ಸೊಬಗು: ಶಾಸಕ ಎಸ್.ವಿ.ರಾಮಚಂದ್ರ ಬಣ್ಣನೆ

ಸುದ್ದಿವಿಜಯ, ಜಗಳೂರು:ಜಾನಪದ ಕಲೆಗಳ ತವರು ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಜಾನಪದ ಕಲಾವಿದರು ಕಾಣುತ್ತಿದ್ದಾರೆ. ನಮ್ಮ ಸರಕಾರ ಸಾಂಸ್ಕøತಿಕ ಕಲೆ ಮತ್ತು ಕಲಾವಿದರಿಗೆ ಮತ್ತು ಈ ನೆಲದ ಅಸ್ಮಿತೆ ಉಳಿಸಲು ಸಂಪೂರ್ಣವಾದ ಸಹಕಾರ ನೀಡುತ್ತಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ತಾಲೂಕಿನ ತೋರಣಗಟ್ಟೆ

Suddivijaya Suddivijaya September 11, 2022
error: Content is protected !!