ಜನಸಂಖ್ಯೆ ಹೆಚ್ಚಳ ಬಡತನ, ನಿರುದ್ಯೋಗಕ್ಕೆ ರತ್ನಕಂಬಳಿ ಹಾಸಿದಂತೆ: ಶಾಸಕ ಎಸ್.ವಿ.ರಾಮಚಂದ್ರ

ಸುದ್ದಿವಿಜಯ,ಜಗಳೂರು :ಜನಸಂಖ್ಯೆ ಹೆಚ್ಚಳದಿಂದ ಬಡತನ,ನಿರುದ್ಯೋಗಕ್ಕೆ ರತ್ನಕಂಬಳಿ ಹಾಸಿದಂತೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು

Suddivijaya Suddivijaya July 27, 2022

ಜಗಳೂರು: ಆಂಜನೇಯ ಇದಿಯಪ್ಪರಿಗೆ ʼಸಾರಥಿ ಪ್ರಶಸ್ತಿʼ

ಸುದ್ದಿ ವಿಜಯ, ಜಗಳೂರು: ಜಗಳೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ದೇವಿಕೆರೆ ಕ್ಲಸ್ಟರ ನ ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಇದಿಯಪ್ಪನವರು, ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಕೊಡ ಮಾಡುವ ಶಿಕ್ಷಣ ಸಾರಥಿ

Suddivijaya Suddivijaya July 27, 2022

ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳ ಶಿಕ್ಷಣ ಕಲಿಕೆಗೆ ಅಡ್ಡಿ

ಸುದ್ದಿವಿಜಯ,ಜಗಳೂರು: ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳ ಶಿಕ್ಷಣ ಕಲಿಕೆಗೆ ಅಡ್ಡಿಯಾಗುತ್ತದೆ ಆದ್ದರಿಂದ ಶಾಲೆಗಳ ಅಭಿವೃದ್ದಿ ಸರ್ಕಾರ ಒತ್ತು ನೀಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ ರವಿಕುಮಾರ್ ಒತ್ತಾಯಿಸಿದರು. ತಾಲೂಕಿನ ಕೆಳಗೋಟೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

Suddivijaya Suddivijaya July 25, 2022

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಲ್ತಾನ್ ಬಿ ನಿಧನ

ಸುದ್ದಿ ವಿಜಯ, ಜಗಳೂರು: ಕರ್ನಾಟಕ ಸರಕಾರದಿಂದ 2021 ರ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರತಿಭೆ ಹಾಗೂ ಸಮಾಜ ಸೇವಕಿ ಸೂಲಗಿತ್ತಿ ಸುಲ್ತಾನ್ ಬೀ ನಿಧನರಾಗಿದ್ದಾರೆ. ಸುಲ್ತಾನ್ ಬೀ ಅವರು ಜಗಳೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ

Suddivijaya Suddivijaya July 25, 2022

ಪ.ಜಾತಿ, ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೌನ್ಸಲಿಂಗ್‌

ಸುದ್ದಿವಿಜಯ,ಜಗಳೂರು: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಪ.ಜಾತಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ನವೀಕರಣ ಮತ್ತು ಹೊಸ ವಿದ್ಯಾರ್ಥಿಗಳ ಆನ್‍ಲೈನ್ ಪ್ರವೇಶಾತಿಗೆ (ಕೌನ್ಸಲಿಂಗ್) ಸಮಾಲೋಚನೆ ನಡೆಯಿತು. ಮದ್ಯಾಹ್ನದಿಂದ ಆರಂಭವಾದ ಸಮಾಲೋಚನೆ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು

Suddivijaya Suddivijaya July 25, 2022

ರೈತರಿಂದ ರೈತರಿಗಾಗಿ ಎಫ್‍ಪಿಓಗಳ ಬಲವರ್ಧನೆ

ಸುದ್ದಿವಿಜಯ,ಜಗಳೂರು: ಸೊರಗಿರುವ ರೈತ ಸಂಕುಲಕ್ಕೆ ಶಕ್ತಿಯಾಗಿ ರೈತರಿಂದ ರೈತರಿಗಾಗಿ ರೈತರಿಗೋಸ್ಕರವೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ಉತ್ಪಾದಕ ಕಂಪನಿಗಳು (ಎಫ್‍ಪಿಓ)ಗಳು ಆರ್ಥಿಕ ಹಾಗೂ ತಾಂತ್ರಿಕ ಶಕ್ತಿ ತುಂಬಲು ಜನ್ಮತಾಳಿವೆ ಎಂದು ದಾವಣಗೆರೆ ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು.

Suddivijaya Suddivijaya July 25, 2022

ಸಮಾಜದ ಅಭ್ಯುದಯಕ್ಕೆ ಶ್ರಮಿಸುವುದೇ ಪತ್ರಕರ್ತನ ಕಾರ್ಯ: ಕಣ್ವಕುಪ್ಪೆ ಶ್ರೀ

ಸುದ್ದಿ ವಿಜಯ, ಜಗಳೂರು: ಸಂಸ್ಕøತಿ ಶ್ಲೋಕದಲ್ಲಿ 'ಪರೋಪಕಾರಾಥರ್ಂ ಇದಂ ಶರೀರಂ' ಎಂದು ಬರೆಯಲಾಗಿದೆ ಅದರ ಭಾವಾರ್ಥ ಪರರಿಗೆ ಉಪಕಾರ ಮಾಡುವುದೇ ಪುಣ್ಯ. ಪತ್ರಕರ್ತರ ಬದುಕು ಸಹ ಗೋವಿನಂತೆ. ತಮ್ಮಲ್ಲಿ ಎಷ್ಟೇ ನೋವು ಇದ್ದರೂ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದು ಕಣ್ವಕುಪ್ಪೆ

Suddivijaya Suddivijaya July 24, 2022

ಮೌಲ್ಯವರ್ಧನೆಯಿಂದ ರೈತರಿಗೆ ಹೆಚ್ಚುಲಾಭ: ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಸಲಹೆ

ಸುದ್ದಿವಿಜಯ,ಜಗಳೂರು: ರೈತರು ತಾವು ಬೆಳೆದ ಬೆಳೆಗಳಿಗೆ ತಗುಲುವ ರೋಗ ಮತ್ತು ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳ ಸಹಕಾರ ಪಡೆದು ಮೌಲ್ಯವರ್ಧನೆ ಮಾಡಿದರೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ದಾವಣಗೆರೆ ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು. ತಾಲೂಕಿನ

Suddivijaya Suddivijaya July 22, 2022

ದಾಖಲೆಗಳಿಲ್ಲದ ಕಬ್ಬಿಣದ ರಾಡ್ ಇಳಿಸುತ್ತಿದ್ದವರ ಬಂಧನ!

ಸುದ್ದಿವಿಜಯ,ಜಗಳೂರು: ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಹುಚ್ಚವ್ವನಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಲಾರಿಯಲ್ಲಿದ್ದ ಕಬ್ಬಿಣದ ರಾಡ್‍ಗಳನ್ನು ಇಳಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ದಾವಣಗೆರೆ ಗ್ರಾಮಾಂತರ ಮತ್ತು ಜಗಳೂರು ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

Suddivijaya Suddivijaya July 22, 2022

ದ್ರೌಪದಿ ಮುರ್ಮು ಆಯ್ಕೆಗೆ ಜಗಳೂರಿನಲ್ಲಿ ವಿಜಯೋತ್ಸವ

ಸುದ್ದಿವಿಜಯ ಜಗಳೂರು:ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವಿನ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಬುಡಕಟ್ಟು ಸಮುದಾಯ ಮಹಿಳೆಯನ್ನು ಗುರುತಿಸಿ ಈ

Suddivijaya Suddivijaya July 22, 2022
error: Content is protected !!