ಜಗಳೂರು: ಧಾರಾಕಾರ ಮಳೆಗೆ ನಾಲ್ಕು ಕೆರೆಗಳು ಕೋಡಿ, ಮನೆಗಳಿಗೆ ಹಾನಿ!

suddivijayanews15/08/2024 ಸುದ್ದಿವಿಜಯ, ಜಗಳೂರು: ಕಳೆದ ಬುಧವಾರ ಮತ್ತು ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಕ್ಯಾಸೇನಹಳ್ಳಿ, ಗೌರಿಪುರ, ಹುಚ್ಚವ್ವನಹಳ್ಳಿ, ಚಿಕ್ಕಮಲ್ಲನಹೊಳೆ(ಎರೆಹಳ್ಳಿ) ಗ್ರಾಮಗಳ ನಾಲ್ಕು ಕೆರೆಗಳು ಕೋಡಿ ಬಿದ್ದಿವೆ. ಅಷ್ಟೇ ಅಲ್ಲ ಐದು ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ ಎಂದು ತಹಶೀಲ್ದಾರ್

Suddivijaya Suddivijaya August 15, 2024

ಜಗಳೂರು: ಪೊಲೀಸ್ ಠಾಣೆಯಲ್ಲಿ ವಿಜೃಂಭಣೆ ಸ್ವಾತಂತ್ರೋತ್ಸವ

suddivijayanews15/08/2024 ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಅತಿಯಾದ ವೇಗ, ಅಜಾಗರೂಕತೆ ಚಾಲನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ನಮ್ಮ ಪೊಲೀಸ್ ಸಿಬ್ಬಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ಹೇಳಿದರು.

Suddivijaya Suddivijaya August 15, 2024

ತುಮಾಟಿ ಬಡಾವಣೆ ಕ್ಷೇಮಾಭೀವೃದ್ಧಿ ಸಂಘದಿಂದ ವಿಭಿನ್ನವಾಗಿ ಸ್ವಾತಂತ್ರೋತ್ಸವ ಆಚರಣೆ

suddivijayanews15/08/2024 ಸುದ್ದಿವಿಜಯ,ಜಗಳೂರು: ಪಟ್ಟಣದ ತುಮಾಟಿ ಬಡಾವಣೆ ಕ್ಷೇಮಾಭೀವೃದ್ಧಿ ಸಂಘದಿಂದ ಗುರುವಾರ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮಾಡುವ ಮೂಲಕ ನಡೆದ 78ನೇ ಸ್ವಾತಂತ್ರೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ತುಮಾಟಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಕೆ.ಕುಮಾರ್‍ಗೌಡ ಮಾತನಾಡಿ, ಕಳೆದ ಎರಡು

Suddivijaya Suddivijaya August 15, 2024

ಜಗಳೂರು ತಾಲೂಕಿನ ಅಭಿವೃದ್ಧಿಗೆ ಯಾವ ತ್ಯಾಗಕ್ಕೂ ಸಿದ್ಧ: ಶಾಸಕ ಬಿ.ದೇವೇಂದ್ರಪ್ಪ

suddivijayanew15/08/2024 ಸುದ್ದಿವಿಜಯ, ಜಗಳೂರು: ಡಾ.ನಂಜುಂಡಪ್ಪ ವರದಿ ಅನುಸಾರ ರಾಜ್ಯದಲ್ಲೇ ಜಗಳೂರು ಅತ್ಯಂತ ಹಿಂದುಳಿದ ತಾಲೂಕಿನಲ್ಲೇ 2ನೇ ಸ್ಥಾನದಲ್ಲಿದೆ. ತಾಲೂಕಿನ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ನಿರೀಕ್ಷೆ ಮೀರಿ ಶ್ರಮಿಸುತ್ತೇನೆ. ಕ್ಷೇತ್ರದ ಏಳ್ಗೆಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಪಾದಿಸಿದರು. ಪಟ್ಟಣದ

Suddivijaya Suddivijaya August 15, 2024

ಜಗಳೂರು ಪಟ್ಟಣದಲ್ಲಿ ಭೀಕರ ಅಪಘಾತ ಇಬ್ಬರು ಸಾವು!

suddivijayanews14/08/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಎನ್‍ಎಂಸಿ ಹೋಟೆಲ್ ಬಳಿ ಖಾಸಗಿ ಬಸ್ ಮುಂದೆ ಚಲಿಸುತ್ತಿದ್ದ ಬೈಕ್‍ಗೆ ಗುದ್ದಿದ ಪರಿಣಾಮ ಇಬ್ಬರು ದ್ವಿಚಕ್ರವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಜಗಳೂರು ತಾಲೂಕಿನ ತಮಲೇಹಳ್ಳಿ

Suddivijaya Suddivijaya August 14, 2024

ತಾಲೂಕಿನಾದ್ಯಂತ ಮಳೆಯಿಂದ ನಾಲ್ಕು ಮನೆಗಳ ಕುಸಿತ

suddivijayanews14/08/202 ಸುದ್ದಿವಿಜಯ,ಜಗಳೂರು: ಆಶ್ಲೇಷ ಮಳೆಯ ನರ್ತನಕ್ಕೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಣ್ಣಿನ ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಆರ್‍ಐ ಧನಂಜಯ್ ಮಾಹಿತಿ ನೀಡಿದ್ದಾರೆ. ಬುಧವಾರ

Suddivijaya Suddivijaya August 14, 2024

ಆಶ್ಲೇಷ ಮಳೆಗೆ ನಲುಗಿದ ಜಗಳೂರು ಜನತೆ

suddivijayanews14/08/2024 ಸುದ್ದಿವಿಜಯ, ಜಗಳೂರು: ಬುಧವಾರ ಬೆಳಗಿನ ಜಾವ ಸುರಿದ ಆಶ್ಲೇಷ ಮಳೆಗೆ ಜಗಳೂರು ತಾಲೂಕಿನಾದ್ಯಂತ ಭಾರಿ ಅನಾಹುತ ಉಂಟಾಗಿದೆ. ಜಗಳೂರು ತಾಲೂಕಿನಾದ್ಯಂತ ಒಟ್ಟಾರೆ 10.7 ಮಿಮೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ಆಶ್ಲೇಷ ಮಳೆ ನೆಮ್ಮದಿ ತಂದಿದ್ದರೆ,

Suddivijaya Suddivijaya August 14, 2024

ದಾವಣಗೆರೆ: ಪ್ರಧಾನಿ ಮೋದಿ ಅವರಿಂದ ಸ್ಥಿತಿಸ್ಥಾಪಕತ್ವದ 109 ಬೆಳೆ ತಳಿಗಳ ಅನಾವರಣ

suddivijayanews12/08/2024 ಸುದ್ದಿವಿಜಯ, ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ 109 ಹವಾಮಾನ ವೈಪರೀತ್ಯಕ್ಕೆ ಸ್ಥಿತಿಸ್ಥಾಪಕತ್ವ ಉಳ್ಳ ಬೆಳೆ ತಳಿಗಳನ್ನು ಬಿಡುಗಡೆಗೊಳಿಸಿದರು. ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ರೈತರಿಗೋಸ್ಕರ

Suddivijaya Suddivijaya August 12, 2024

PSI ಎಸ್.ಡಿ.ಸಾಗರ್ ವರ್ಗಾವಣೆ: ಜಗಳೂರು ಠಾಣೆಯಲ್ಲಿ ಬೀಳ್ಕೊಡುಗೆ

Suddivijayanews11/08/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸಿದ್ದ ಸರಳ, ದಕ್ಷ ಅಧಿಕಾರಿ ಎಸ್.ಡಿ.ಸಾಗರ್ ಹಾವೇರಿ ಜಿಲ್ಲೆಯ ಕಾಗಿನೆಲೆ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಹಿನ್ನೆಲೆ ಭಾನುವಾರ ಠಾಣೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ

Suddivijaya Suddivijaya August 11, 2024

ಹಿರೇಮಲ್ಲನಹೊಳೆ ಗ್ರಾಮದಲ್ಲಿ ಎರಡು ಶ್ರೀಗಂಧ ಮರಗಳಿಗೆ ಕೊಡಲಿ

suddivijaya8/08/2028 ಸುದ್ದಿವಿಜಯ, ಜಗಳೂರು; ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಿ.ಎಂ.ಕರುಣ ಎಂಬ ರೈತನ ಹೊಲದ ಬದುವಿನಲ್ಲಿದ್ದ ಎರಡು ಬೃಹತ್ ಶ್ರೀಗಂಧದ ಮರಗಳನ್ನು ಗಂಧದ ಮರ ಕಳ್ಳರು ಬುಧವಾರ ರಾತ್ರಿ ಕತ್ತರಿಸಿಕೊಂಡು ಹೋಗಿದ್ದಾರೆ. ಕಳೆದ 10 ವರ್ಷಗಳಿಂದ ತಮ್ಮ ಜಮೀನನಲ್ಲಿ ರೈತ ಕರುಣ ಶ್ರೀಗಂಧದ

Suddivijaya Suddivijaya August 8, 2024
error: Content is protected !!