ಪತ್ರಕರ್ತರು ಸತ್ಯಶೋಧನಾ ಮಾರ್ಗದಲ್ಲಿ ನಡೆಯಿರಿ: ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
suddivijayanews31/07/2024 ಸುದ್ದಿವಿಜಯ, ಜಗಳೂರು: ಸಮಾಜದಲ್ಲಿ ಸತ್ಯ ಮತ್ತು ಅಸತ್ಯದ ಶೋಧನೆ ಮಾಡದೇ ಹೋದರೆ ನಿಜವಾದ ಸುಳ್ಳನ್ನು ಹೊರ ತರಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆದರೆ ಮಾತ್ರ ವೃತ್ತಿ ಬದ್ಧತೆಗೆ ಹೊರಬರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ…
ಜಗಳೂರು: ಹೆಂಡತಿ ಮೇಲೆ ಅನುಮಾನ ಕತ್ತು ಸೀಳಿ ಗಂಡನಿಂದ ಕೊಲೆ
suddivijayanews31/07/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಶಿಕ್ಷಕಿ ನಾಗಮ್ಮ(50)ನ ಮೇಲೆ ಗಂಡ ಸತ್ಯಪ್ಪ ಅರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡತ್ತಿರುವ…
ರೈತರಿಗೆ ಬೆಳೆವಿಮೆ ಸೌಲಭ್ಯಕ್ಕೆ ಶ್ರಮಿಸಿದ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಸನ್ಮಾನ
suddivijayanews27/07/2024 ಸುದ್ದಿವಿಜಯ, ಜಗಳೂರು: ರೈತರು ಬೆಳೆ ಇಲ್ಲದೆ ಅನುಭವಿಸಿದ ನಷ್ಟಕ್ಕೆ ವಿಮೆ ಕಂಪನಿ ಬೆಳೆ ವಿಮೆ ಬಿಡುಗಡೆ ಮಾಡಿರುವುದು ಸ್ವಲ್ಪ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ಸಿಗುವಂತೆ ಮಾಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.…
ಅರಿಯೋಣ ಪ್ರೊ.ಜೆ.ಎ.ಸೀತಾರಾಂ ಅಂತಃಶಕ್ತಿ
suddivijayanews24/07/2024 ಸುದ್ದಿವಿಜಯ, ಜಗಳೂರು:1990ರ ದಶಕದಿಂದ ಆರಂಭವಾದ ಬಯಲು ಸೀಮೆಯ ಜ್ಞಾನಗಂಗೋತ್ರಿ ಎಂದರೆ ಜಗಳೂರು ಪಟ್ಟಣದ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಮಹಾವಿದ್ಯಾಲಯ. ಪದವಿ ಓದಬೇಕಾದ ವಿದ್ಯಾರ್ಥಿಗಳು ಚಿತ್ರದುರ್ಗ ಇಲ್ಲವೇ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು. ಜಗಳೂರು ಪಟ್ಟಣದಲ್ಲಿ ಆರಂಭವಾದ ಹೋ.ಚಿ.ಬೋರಯ್ಯ ಕಾಲೇಜು ಬಡ…
ಜಗಳೂರು: ಇಂಗ್ಲಿಷ್ ಪ್ರೊ.ಸೀತಾರಾಂ ನಿಧನಕ್ಕೆ ಸಂತಾಪ
suddivijayanews24/07/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ಉಪನ್ಯಾಸಕ ಪ್ರೊ.ಜೆ.ಎ.ಸೀತಾರಾಂ(57) ಬುಧವಾರ ನಿಧನರಾದ ಹಿನ್ನೆಲೆ ಮಹಾತ್ಮ ಗಾಂಧಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿದ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ನುಡಿನಮನ ಸಲ್ಲಿಸಿದರು. ಹೊ.ಚಿ.ಬೋರಯ್ಯ ಕಾಲೇಜಿನ…
ರೈತರು RR ನಂಬರ್ ಆಧಾರ್ ಜೋಡಣೆ ವೇಳೆ ಬಾಂಡ್ ಪೇಪರ್ ಗಾಗಿ ಹಣ ಕಟ್ಟಬೇಡಿ
suddivijayanews22/07/2024 ಸುದ್ದಿವಿಜಯ, ಜಗಳೂರು: ರೈತರ ಪಂಪ್‍ಸೆಟ್‍ಗಳ ಆರ್‍ಆರ್ ನಂಬರ್‍ಗಳಿಗೆ ಆಧಾರ್ ಜೋಡಣೆ ಮಾಡಲು ಸರಕಾರ ಜಾರಿಗೆ ತಂದಿರುವ ನಿಯಮದಲ್ಲಿ ರೈತರು ಯಾವುದೇ ಕಾರಣಕ್ಕೂ 530ರೂ ಮೊತ್ತದ ಬಾಂಡ್ ಪೇಪರ್‍ಗೆ ಹಣ ಸಂದಾಯ ಮಾಡುವಂತಿಲ್ಲ ಎಂದು ದಾವಣಗೆರೆ ಬೆಸ್ಕಾಂ ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್…
ದೇವರ, ಜನರ ಅಪೇಕ್ಷೆಯಂತೆ ಡಿಕೆಶಿಗೆ ಸಿಎಂ ಭಾಗ್ಯ: ನೊಣವಿನಕೆರೆ ಶ್ರೀ ಭವಿಷ್ಯ
suddivijayanews21/07/2024 ಸುದ್ದಿವಿಜಯ, ಜಗಳೂರು: ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಎಂದು ನಾವು ಹೇಳಲು ಸಾಧ್ಯವಿಲ್ಲ. 'ನಂಬು ನಂಬದಿರು ಮನವೆ ಹಂಬಲಿಸದಿರು' ಎಂಬಂತೆ ಗುರುವನ್ನು ಡಿ.ಕೆ.ಶಿವಕುಮಾರ್ ಅವರು ನಂಬಿದ್ದಾರೆ. ಅವರಿಗೆ ದೇವರ, ಜನರ ಆಶೀರ್ವಾದ ಸದಾ ಇರುತ್ತದೆ ಎಂದು…
ಜಗಳೂರು: ಕಲಾವಿದ ಹರೀಶ್ ಮೇಲೆ ವೈ.ಪಿ.ಸಿದ್ದನಗೌಡ ಕೊಲೆ ಯತ್ನ!
suddivijayanews20/07/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದ ವೈ.ಪಿ.ಸಿದ್ದನಗೌಡ ಎಂಬ ವ್ಯಕ್ತಿಯು ಚಿತ್ರ ಬರಹಗಾರ ಟಿ.ಹರೀಶ್‍ಗೆ ಪಟ್ಟಣದ ಹೃದಯ ಭಾಗವಾದ ಮರೇನಹಳ್ಳಿ ರಸ್ತೆಯಲ್ಲಿ ಬೆಳಿಗ್ಗೆಯೇ ಮಚ್ಚು ಬೀಸಿ ಕೊಲೆ ಮಾಡಲು ಮುಂದಾಗಿದ್ದು ನನ್ನ ಭುಜಕ್ಕೆ ಗಾಯವಾಗಿದೆ ಎಂದು ಹರೀಶ್ ಪಟ್ಟಣದ ಪೊಲೀಸ್…
ಜಗಳೂರು: ಒತ್ತಡಗಳಿಂದ ಪತ್ರಕರ್ತರಿಗೆ, ಪೌರಕಾರ್ಮಿಕರಿಗೆ ಹೃದ್ರೋಗ ಉಲ್ಬಣ
suddivijayanews20/07/2024 ಸುದ್ದಿವಿಜಯ, ಜಗಳೂರು: ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಕ್ರಮ ಮತ್ತು ಒತ್ತಡಗಳಿಂದ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು, ಪೌರಕಾರ್ಮಿಕರು ಮತ್ತು ಯುವಕರು ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣವಾಗುತ್ತಿವೆ. ಇದಕ್ಕೆಲ್ಲಾ ಪರಿಹಾರ ನಿಯಮಿತ ವ್ಯಾಯಾಮ ಮತ್ತು ಒತ್ತಡ ರಹಿತ…
ಜಗಳೂರು: ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಭೇಟಿ
suddivijayanews20/07/2024 ಸುದ್ದಿವಿಜಯ, ಜಗಳೂರು: ದಾವಣಗೆರೆ ನೂತನ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಶನಿವಾರ ದಿಢೀರ್ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪ್ರತಿ ಕೊಠಡಿಗಳ ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಿದರು. ಬೆಳಿಗ್ಗೆ 1.30ಕ್ಕೆ ಸರಿಯಾಗಿ ಭೇಟಿ ನೀಡಿದ ಅವರು, ತಹಶೀಲ್ದಾರ್ ಕಚೇರಿ, ಭೂಮಿ ಕೇಂದ್ರ, ಆರ್‍ಆರ್‍ಟಿ…