ಡಿ.26ರಂದು ಪಟ್ಟಣದ ಬಯಲು ರಂಗಮಂದಿರದಲ್ಲಿ ಗಿರಿಜನ ಉತ್ಸವ
ಸುದ್ದಿವಿಜಯ, ಜಗಳೂರು: ಪಟ್ಟಣದ ಬಯಲು ರಂಗಮಂದಿರದ ಆವಣರಣದಲ್ಲಿ ಡಿ.26ರ ಮಂಗಳವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ…
ದಾವಣಗೆರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪ್ರಬಲ ಕಾಂಕ್ಷಿ: ಶಿವಕುಮಾರ್ ಒಡೆಯರ್
ಸುದ್ದಿವಿಜಯ, ಜಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ.…
ಜಗಳೂರು: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಾಳೆ ಶಾಸಕರಿಗೆ ದಸಂಸ ಮನವಿ
ಸುದ್ದಿವಿಜಯ, ಜಗಳೂರು:ನ್ಯಾ.ಎ.ಜೆ.ಸದಾಶಿವ ಆಯೋಗದ ಅನುಸಾರ ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ನ.18ರಂದು ಮಾದಿಗ ಮತ್ತು ಛಲವಾದಿ…
ಅಪ್ಪರ್ ಭದ್ರಾ ಯೋಜನೆಗೆ ಅನುದಾನ ಬಿಡುಗಡೆಗೆ ಕಲ್ಲೇಶ್‍ರಾಜ್ ಪಟೇಲ್ ಆಗ್ರಹ
ಸುದ್ದಿವಿಜಯ, ಜಗಳೂರು: ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿ ಕಾಮಗಾರಿ ಪೂರ್ಣಗೊಳಿಸಲು…
ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಸಲ್ಲಿಸಲು ಆಗ್ರಹ
ಸುದ್ದಿವಿಜಯ, ಜಗಳೂರು: ಪರಿಶಿಷ್ಟ ಜಾತಿ ಒಳ ಮೀಸಲು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ.ಸದಾಶಿವ ಆಯೋಗ…
ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ನ.30ಕ್ಕೆ ಮುಕ್ತಾಯ:ಕಾರ್ಡ್ ಮಾಡಿಸಿದರೆ ಸಿಗುವ ಸೌಲಭ್ಯಗಳೇನು ಗೊತ್ತಾ?
ಸುದ್ದಿವಿಜಯ, ಜಗಳೂರು: ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಲು ನ.30ಕ್ಕೆ ಕೊನೆಯದಿನವಾಗಿದ್ದು ನೋಂದಣಿ ಮಾಡಿಸಿಕೊಳ್ಳದ ಸಾರ್ವಜನಿಕರು ತಕ್ಷಣವೇ…
ಸಂಸದ ಜಿ.ಎಂ.ಸಿದ್ದೇಶ್ವರ್ ಎಲ್ಲ ರಂಗದಲ್ಲೂ ವಿಫಲರಾಗಿದ್ದಾರೆ: ಕಾಂಗ್ರೆಸ್ MP ಟಿಕೆಟ್ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್
ಸುದ್ದಿವಿಜಯ, ಜಗಳೂರು: ಸಂಸದ ಜಿ.ಎಂ.ಸಿದ್ದೇಶ್ವರ್ ಬರ ನಿರ್ವಹಣೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ವಿಫಲಾರಾಗಿದ್ದಾರೆ…
ಜಗಳೂರು: ವಿದ್ಯುತ್ ಕಣ್ಣಾಮುಚ್ಚಾಲೆ ಖಂಡಿಸಿ ಅ.12 ರಂದು ಬೃಹತ್ ಪ್ರತಿಭಟನೆ
ಸುದ್ದಿವಿಜಯ, ಜಗಳೂರು: ತೀವ್ರ ಬರದ ಮಧ್ಯೆಯೇ ರಾಜ್ಯದ ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೇ ಅನಿಯಮಿತ ಲೋಡ್ ಶೆಡ್ಡಿಂಗ್…
ಸಂದೇಶ್ ಯಾರು ನಮಗೆ ಗೊತ್ತಿಲ್ಲ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ ದಲಿತ ಮುಖಂಡರು
ಸುದ್ದಿವಿಜಯ, ಜಗಳೂರು: ಸರಕಾರ ಅತ್ಯಂತ ಹಿಂದುಳಿದ ತಾಲೂಕನ್ನು ಗುರುತಿಸಿ ಅದರಲ್ಲೂ ಅತ್ಯಂತ ಹಿಂದುಳಿದ ದಲಿತರೇ ಹೆಚ್ಚಿರುವ…
ಜಗಳೂರು: ಅಧಿಕಾರಿಗಳ ಜೊತೆ ರೈತರ ಜಮೀನಿನಲ್ಲಿ ವಾಸ್ತವ ಸಮೀಕ್ಷೆಗೆ ತಾಲೂಕು ಸಂಪೂರ್ಣ ಬರಪೀಡಿತ ಘೋಷಣೆ
ಸುದ್ದಿವಿಜಯ, ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಜಗಳೂರು ತಾಲೂಕನ್ನು ಸಂಪೂರ್ಣ ಬರ ಪೀಡಿತ ತಾಲೂಕು…