ಬಾಗಿನ ಬಳಿಕ ಹೋರಾಟದ ಕಹಳೆ: ಚಳವಳಿಗೆ 25 ವರ್ಷ ವಿಶೇಷ ಆಚರಣೆಗೆ ನಿರ್ಧಾರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ 25 ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮತ್ತೊಂದು ಚಳವಳಿಗೆ ಮುಂದಡಿ ಇಟ್ಟಿದೆ. ಸಮಗ್ರ ನೀರಾವರಿ, ಕೆರೆ-ಕಟ್ಟೆಗಳ ಅಭಿವೃದ್ಧಿ, ಎಲ್ಲೆಡೆ ಗಿಡಗಳನ್ನು ನೆಡುವುದು, ಯೋಜನೆ ತ್ವರಿತಕ್ಕೆ ಒತ್ತಡ, ಮುಖ್ಯಮಂತ್ರಿ

Suddivijaya Suddivijaya December 5, 2022

ವಿಕಲಚೇನರ ಅಭಿವೃದ್ಧಿಗೆ ಹತ್ತು ಲಕ್ಷ ರೂ. ಭರವಸೆ: ಶಾಸಕ ಎಸ್.ವಿ.ರಾಮಚಂದ್ರ!

ಸುದ್ದಿವಿಜಯ, ಜಗಳೂರು: ವಿಕಲಚೇತನರ ಅಭಿವೃದ್ಧಿಗೆ ನಮ್ಮ ಸರಕಾರದ ಬದ್ಧವಾಗಿದ್ದು ಅವರ ಅಭಿವೃದ್ಧಿಗೆ ನಮ್ಮ ಸರಕಾರದ ಸದಾ ಸಿದ್ಧವಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮತ್ತು ಕ್ಷೇತ್ರ

Suddivijaya Suddivijaya December 3, 2022

ಬೇಸಿಗೆ ರಾಗಿ ಬಿತ್ತನೆ ಮಾಡುವ ರೈತರೇ ಈ ಸುದ್ದಿ ಗಮನಿಸಿ, ಕೆವಿಕೆ ವಿಜ್ಞಾನಿಗಳ ಸಲಹೆ ಪಡೆದು ಅಧಿಕ ಇಳುವರಿ ಪಡೆಯಿರಿ!

ಸುದ್ದಿವಿಜಯ,ಜಗಳೂರು: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು ಅನೇಕ ರೈತರ ಫಸಲು ಅಧಿಕ ಮಳೆಯಿಂದ ಇಳುವರಿ ಕುಂಠಿತವಾಗಿತ್ತು. ಆದರೆ ಬೇಸಿಗೆಯಲ್ಲಿ ರಾಗಿ ಬೆಳೆಗೆ ಅತ್ಯುತ್ತಮ ವಾತಾವರಣವಿದ್ದು ಇಳುವರಿಗೆ ಬೇಗಾಗುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು. ತಾಲೂಕಿನ

Suddivijaya Suddivijaya December 3, 2022

ಜಗಳೂರು ತಾಲೂಕು ಗೋಪಾಲಪುರದಲ್ಲಿ ಗ್ರಾಮವಾಸ್ಯವ್ಯ, ಜನರ ಸಮಸ್ಯೆ ಆಲಿಸಿದ ಅಧಿಕಾರಿಗಳು.

ಸುದ್ದಿವಿಜಯ ಜಗಳೂರು.ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಎಲ್ಲರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ತಾಲೂಕಾಡಳಿತ ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ

Suddivijaya Suddivijaya December 2, 2022

ಬಿಜೆಪಿ‌ ಎಸ್ಸಿ ಮೋರ್ಚಾದಿಂದ ಸಂವಿಧಾನ ದಿನಾಚರಣೆ

ಸುದ್ದಿವಿಜಯ ಜಗಳೂರು. ಭಾರತ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ ಸರ್ವರಿಗೂ ಸಮಾನತೆಯೊದಗಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ತಾಲೂಕಾಧ್ಯಕ್ಷ ಎನ್.ಆರ್ ರಾಜೇಶ್ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿ ಸಭಾಂಗಣದಲ್ಲಿ  ಎಸ್ಸಿ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

Suddivijaya Suddivijaya December 2, 2022

ಮಾನಸಿಕ ಅಸ್ವಸ್ಥನಿಂದ ವಾಹನಗಳ ಮೇಲೆ ಕಲ್ಲು ತೂರಾಟ, ಚಾಲಕನಿಗೆ ಥಳಿತ, ಕಾರು ಜಖಂ!

ಸುದ್ದಿವಿಜಯ, ಜಗಳೂರು: ತಾಲೂಕಿನ ಕಲ್ಲೇದರಪರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಪತ್ರಿಕಾ ಸಾಗಾಣೆ ವಾಹನದ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಾಟ ನೆಡೆಸಿದ್ದು, ಪ್ರಶ್ನಿಸಿದ್ದಕ್ಕೆ ವಾಹನ ಚಾಲಕ ಸಿದ್ದಪ್ಪ (55)ಎಂಬುವರ ಮೇಲೆ ಕಲ್ಲಿನಿಂದ ತಲೆಗೆ ರಕ್ತಬರುವಂತೆ ಕುಟ್ಟಿ, ಬಲಗೈನ

Suddivijaya Suddivijaya November 29, 2022

ಅದ್ಧೂರಿಯಾಗಿ ನೆರವೇರಿತು ಕಟ್ಟಿಗೆಹಳ್ಳಿ ಶ್ರೀಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ!

ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ಮತ್ತು ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ಐತಿಹಾಸಿ ಹಿನ್ನೆಲೆಯುಳ್ಳ ಶ್ರೀ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ ಜಗಳೂರು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

Suddivijaya Suddivijaya November 29, 2022

ಬಡತನದಲ್ಲೇ ಅರಳಿದ ಹಳ್ಳಿ ಪ್ರತಿಭೆ, ಡಾ.ಟಿ.ಬಸವರಾಜ ಅವರಿಗೆ ಪಿಎಚ್‍ಡಿ ಪ್ರದಾನ!

ಸುದ್ದಿವಿಜಯ,ಜಗಳೂರು: ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಟಿ.ಬಸವರಾಜ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪ್ರದಾನ ಮಾಡಲಾಗಿದೆ. ಸಮಾಜ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ 'ಹೆಲ್ತ್ ಸ್ಟೇಟಸ್ ಆಫ್ ಮೈನಿಂಗ್ ಲೇಬರರ್ಸ್ ಇನ್ ಬಳ್ಳಾರಿ ಡಿಸ್ಟ್ರಿಕ್ಟ್: ಎ ಸೋಶಿಯಾಲಾಜಿಕಲ್ ಅನಾಲಿಸಿಸ್' ಎಂಬ

Suddivijaya Suddivijaya November 29, 2022

ಜಗಳೂರು ತಾಲೂಕು ಬಸಪ್ಪನಹಟ್ಟಿ ಬಳಿ ಅಪಘಾತ ಪ್ರಾಧ್ಯಾಪಕ ಸಾವು, ವಿದ್ಯಾರ್ಥಿಗಳು ಗಾಯ

ಸುದ್ದಿವಿಜಯ ಜಗಳೂರು.ಕಾರು ಅಪಘಾತದಲ್ಲಿ ಪ್ರಾಧ್ಯಾಪಕ ಸಾವು, ಮೂರು ಜನ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಸಪ್ಪನಹಟ್ಟಿಯ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ

Suddivijaya Suddivijaya November 27, 2022

ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಸಂವಿಧಾನ ದೂರ ದೃಷ್ಟಿತ್ವದ ದರ್ಪಣ!

ಸುದ್ದಿವಿಜಯ, ಜಗಳೂರು:ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ಹೇಳುತ್ತವೆ. ಆದರೆ ಎಲ್ಲ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ನಮ್ಮ ಸಂವಿಧಾನ ಮಾತ್ರ ಹೇಳುತ್ತದೆ ಎಂದು ಪ್ರಗತಿಪರ ಚಿಂತಕ ಹಾಗೂ ಪ್ರಾಂಶುಪಾಲ ನಾಗಲಿಂಗಪ್ಪ ಹೇಳಿದರು. ಇಲ್ಲಿನ ಪರಿಶಿಷ್ಠ ವರ್ಗಗಳ

Suddivijaya Suddivijaya November 26, 2022
error: Content is protected !!