ಜಗಳೂರು: ಟ್ಯಾಕ್ಟರ್ ಗಾಲಿ ಹತ್ತಿ ವ್ಯಕ್ತಿ ಮೃತ್ಯು, ಹೇಗಾಯ್ತು ಘಟನೆ ಗೊತ್ತಾ?
ಸುದ್ದಿವಿಜಯ,ಜಗಳೂರು: ಹೊಸ ಟ್ಯಾಕ್ಟರ್ ತರಲು ಹೋಗಿದ್ದ ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಓಬಯ್ಯ ಎಂಬುವರ ಪುತ್ರ ರುದ್ರಪ್ಪ (44) ಎಂಬ ವ್ಯಕ್ತಿ ಅದೇ ಟ್ಯಾಕ್ಟರ್‍ನ ಗಾಲಿಗೆ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಅಣಜಿ ಮತ್ತು ಮೆಳ್ಳೆಕಟ್ಟೆ ಗ್ರಾಮದ ಮಧ್ಯೆಈ ಘಟನೆ ನಡೆದಿದೆ ಎಂದು…
ಜಗಳೂರು: ಗಾಂಧೀಜಯಂತಿ ಅಂಗವಾಗಿ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ!
ಸುದ್ದಿವಿಜಯ, ಜಗಳೂರು: ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಗಾಂಧೀಜಿ ಅವರು ಆಯ್ಕೆ ಮಾಡಿದ್ದು ಅಹಿಂಸಾತ್ಮಕ ಹಾದಿ ಎಂದು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಹೇಳಿದರು. ಮಹಾತ್ಮಗಾಂಧಿ ಅವರ ಜಯಂತಿಯ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರೋಗಿಗಳಿಗೆ ಬ್ರೆಡ್ ಮತ್ತು…
ಜಗಳೂರು:ಗಾಂಧೀ ಮಾರ್ಗದಿಂದ ಸಾಧನೆಗಳು ಸುಲಭ-ತಹಸೀಲ್ದಾರ್ ಜಿ.ಸಂತೋಷ್‍ಕುಮಾರ್!
ಸುದ್ದಿವಿಜಯ, ಜಗಳೂರು: ಶಾಂತಿ ಮತ್ತು ಸತ್ಯದಿಂದ ಕಠಿಣ ಯುದ್ದಗಳನ್ನು ಗೆಲ್ಲಬಹುದು ಎಂದು ಜಗತ್ತಿಗೆ ಕಲಿಸಿದ ಮಹಾನ್ ವ್ಯಕ್ತಿ ಮಹಾತ್ಮಗಾಂಧಿ ಎಂದು ತಹಸೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು. ಇಲ್ಲಿನ ತಾಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ…
ಭರಮಸಾಗರ: ಎರಡನೇ ಬಾರಿಗೆ ಕೋಡಿ ಬಿದ್ದ ಭರಮಣ್ಣನಾಯಕನ ಕೆರೆ!
ಸುದ್ದಿವಿಜಯ ಭರಮಸಾಗರ:( ವಿಶೇಷ)ಇಲ್ಲಿನ ಐತಿಹಾಸಿಕ ಕೆರೆಯಾದ ಬಿಚ್ಚುಗತ್ತಿ ಭರಮಣ್ಣನಾಯಕ ಕಟ್ಟಿಸಿದ್ದ ಅಂದಾಜು 990 ಎಕರೆ ಇರುವ ಕೆರೆ ಕುಂಭದ್ರೋಣ ಮಳೆಗೆ ಕೋಡಿಬಿದ್ದು ನೀರು ತುಪ್ಪದಳ್ಳಿಕೆರೆ ಸೇರುತ್ತಿದೆ. ನಾಲ್ಕುದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಕೆರೆಗೆ ಸೇರುತ್ತಿದ್ದು ಸ್ವಾಭಾವಿಕವಾಗಿಯೇ ಕೆರೆ…
ಜಗಳೂರು: ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ 68ನೇ ವನ್ಯಜೀವಿ ಸಪ್ತಾಹ!
ಸುದ್ದಿವಿಜಯ, ಜಗಳೂರು: ಏಷ್ಯಾ ಖಂಡದಲ್ಲೇ ವಿಶೇಷ ಪ್ರಭೇದದ ಕೊಂಡುಕುರಿಗಳಿರುವ ರಂಗಯ್ಯನದುರ್ಗ ವನ್ಯಜೀವಿ ಪ್ರದೇಶದಲ್ಲಿ ಅಳಿವನ ಅಂಚಿನಲ್ಲಿರುವ ನಾಲ್ಕು ಕೊಂಬಿನ ಜಿಂಕೆ ಪ್ರಭೇದದ ವನ್ಯಜೀವಿಗಳಿದ್ದು ಅವುಗಳ ಉಳಿವೆ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕು ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡಿ ಎಂದು ರಂಗಯ್ಯನ ದುರ್ಗ…
ಜಗಳೂರು: ಗಾಂಧೀ ಜಯಂತಿಯಂದು ಜಗಳೂರಿನಲ್ಲಿ ಎಗ್ಗಿಲ್ಲದೇ ಕೋಳಿ ಮಾಂಸ ಮಾರಾಟ?
ಸುದ್ದಿವಿಜಯ, ಜಗಳೂರು: ಮಹಾತ್ಮಾಗಾಂಧೀ ಜಯಂತಿ ಅಂಗವಾಗಿ ವಿಶ್ವ ಅಹಿಸಾ ದಿನವಾದ ಅಕ್ಟೋಬರ್ 2 ರಂದು ಆಚರಿಸಲಾಗುತ್ತಿದೆ. ಆದರೆ ಜಗಳೂರು ಪಟ್ಟಣದಲ್ಲಿ ಕದ್ದುಮುಚ್ಚಿ ಕೋಳಿ ಮಾಂಸ ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಸರಕಾರದ ಆಜ್ಞೆ ಉಲ್ಲಂಘಿಸಿ ಕೋಳಿ ಅಂಗಡಿಗಳಲ್ಲಿ ಜೀವಂತ ಕೋಳಿಗಳ…
ಅಣಜಿ ಕೆರೆಯಿಂದ ಭಾರಿ ಪ್ರಮಾಣ ನೀರು ಹೊರಕ್ಕೆ, ಸಾರ್ವಜನಿಕರೇ ಎಚ್ಚರ ಎಚ್ಚರ!
ಸುದ್ದಿವಿಜಯ, ಜಗಳೂರು: ದಾವಣಗೆರೆ ಜಗಳೂರು ಸಂಪರ್ಕ ಕಲ್ಪಿಸುವ ನೇರ ಮಾರ್ಗವಾಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಅಣಜಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ತುಪ್ಪದಹಳ್ಳಿ ಕೆರೆ ಸೇರುತ್ತಿದೆ. ಹೀಗಾಗಿ ದಾವಣಗೆರೆಯಿಂದ ಜಗಳೂರಿಗೆ ಮತ್ತು ಜಗಳೂರಿನಿಂದ…
ಜಗಳೂರು: ನಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆ ಘೋಷಿಸುವಂತೆ ರೈತರ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು: ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಹಾಗೂ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ತಾಲೂಕು ರೈತ ಸಂಘಟನೆ ತಾಲೂಕು ಕಚೇರಿಯ ಕುವೆಂಪು ಪುತ್ಥಳಿ ಮುಂಭಾಗದ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.…
ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಚರ್ಚೆಗೆ ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ!
ಸುದ್ದಿವಿಜಯ: ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದವರ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತಂತೆ ವರದಿ ನೀಡಲು ರಚಿಸಿದ ನ್ಯಾ. ನಾಗಮೋಹನದಾಸ್ ಸಮಿತಿ ನೀಡಿರುವ ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 7ರಂದು ವಿಧಾನ ಮಂಡಲದ ಉಭಯ ಸದನಗಳ ನಾಯಕರ…
ಭರಮಸಾಗರ: ಅಭಿವೃದ್ಧಿಯೇ ನಮ್ಮ ಸರಕಾರದ ಮೂಲ ಮಂತ್ರ-ಶಾಸಕ ಎಂ.ಚಂದ್ರಪ್ಪ ಪ್ರತಿಪಾದನೆ!
ಸುದ್ದಿವಿಜಯ, ಭರಮಸಾಗರ: ಪಕ್ಕದ ಶ್ರೀಲಂಕಾ ರಾಷ್ಟ್ರದಲ್ಲಿ ಒಂದು ಕೆಜಿ ಅಕ್ಕಿ ಬೆಲೆ 480 ರೂ ಆದರೆ ಕೋವಿಡ್ ಬಂದ ನಂತರ ದೇಶದ 100 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ ಪಡಿತರ ಅಕ್ಕಿ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ…