ದಾವಣಗೆರೆ: ಎಫ್ ಪಿಓ ಗಳ ಅಭಿವೃದ್ಧಿ ಹೆಗಲು ಕೊಟ್ಟು ದುಡಿಯಲು ನಾವು ಸಿದ್ದ: ಕೃಷಿ ಇಲಾಖೆ ಜೆಡಿ ಶ್ರೀನಿವಾಸ್ ಚಿಂತಾಲ್
ಸುದ್ದಿವಿಜಯ, ದಾವಣಗೆರೆ: ರೈತರ ಅಭಿವೃದ್ಧಿಗಾಗಿ ಜನ್ಮ ತಾಳಿರುವ ಅಮೃತ ರೈತ ಉತ್ಪಾದಕಾ ಕಂಪನಿಗಳಿಗೆ (FPO) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಸಂಪೂರ್ಣ ಒದಗಿಸುವ ಮೂಲಕ ಅವುಗಳ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ನಾವು ಸಿದ್ಧರಿದ್ದೇವೆ, ಅವುಗಳ ಸದುಪಯೋಗ ಮಾಡಿಕೊಳ್ಳಿ…
ಜಗಳೂರು: ಕುಂಭ ದ್ರೋಣ ಭಾರಿ ಮಳೆಗೆ ರೈತರ ಹೊಲಗಳಿಗೆ ನುಗ್ಗಿದ ನೀರು, ಬೆಳೆಗಳು ಜಲಾವೃತ!
ಸುದ್ದಿವಿಜಯ,ಜಗಳೂರು: ಸೋಮವಾರ ಸಂಜೆ ಮತ್ತು ಮಂಗಳೂರು ರಾತ್ರಿಯಿಡೀ ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಮುಳಗಿ ಹೋಗಿವೆ. ವೈವಿಧ್ಯತೆ ಬೆಳೆಗಳಿಗೆ ಹೆಸರಾಗಿರುವ ಜಗಳೂರು ತಾಲೂಕಿನ ಅನೇಕ ಹಳ್ಳಿಹಳಲ್ಲಿ ಉಬ್ಬೆ ಮಳೆಯ ನರ್ತನ ಜೋರಾಗಿದ್ದು ಮಳೆಯಿಂದ…
ಜಗಳೂರು : ಪ್ರಸಿದ್ದ ಮಯೂರ ಖಾನಾವಳಿಗೆ ಕೆಲಸಗಾರರು ಬೇಕಾಗಿದ್ದಾರೆ
ಸುದ್ದಿವಿಜಯ,ಜಗಳೂರು: ಪಟ್ಟಣದ ರಾಮಾಲಯ ರಸ್ತೆಯಲ್ಲಿರುವ ಪ್ರಸಿದ್ಧ ಮಯೂರ ಖಾನಾವಳಿಗೆ (ಸಸ್ಯಹಾರಿ) ಕೆಲಸಗಾರರು ಬೇಕಾಗಿದ್ದಾರೆ. ರುಚಿಕರ ಊಟ ತಯಾರು ಮಾಡುವ ಅಡುಗೆ ತಯಾರಕರುಮತ್ತು ಸ್ವಚ್ಛಗೊಳಿಸುವ ಸಿಬ್ಬಂದಿ ಬೇಕಾಗಿದ್ದಾರೆ ಎಂದು ಹೋಟೆಲ್ ಮಾಲೀಕರಾದ ಕುಮಾರ ಗೌಡ್ರು ತಿಳಿಸಿದ್ದಾರೆ. ಅಡುಗೆ ತಯಾರಕರು ಒಬ್ಬರು, ಸಪ್ಲೇಯರ್ ಇಬ್ಬರು,…
ಜಗಳೂರು: ಭಾರಿ ಮಳೆಗೆ ಮುಸ್ಟೂರು ಗ್ರಾಮದಲ್ಲಿ ಮನೆ ಕುಸಿದು ಮಹಿಳೆ ಸ್ಥಿತಿ ಗಂಭೀರ!
ಸುದ್ದಿವಿಜಯ, ಜಗಳೂರು: ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ಮುಸ್ಟೂರು ಗ್ರಾಮದಲ್ಲಿ ಮನೆ ಕುಸಿದು ಕೆಂಚಮ್ಮ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಆಕೆಯ ಪತಿ ನಿಂಗಪ್ಪ ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಜಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಕೆಂಚಮ್ಮ ಅವರನ್ನು…
ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕ ಅಂಜನೇಯ ನಾಯ್ಕ ದುರಂಹಕಾರಿ ವರ್ತನೆಗೆ ಖಂಡನೆ!
ಸುದ್ದಿವಿಜಯ, ಜಗಳೂರು: ಶಿಕ್ಷಕರು ಎಂದರೆ ಸಭ್ಯತೆ, ಸೌಜನ್ಯತೆ, ವಿನಯ, ನಮ್ರತೆ ಹೆಸರುವಾಸಿಯಾದವರು. ಹೀಗಾಗಿ ರಾಷ್ಟ್ರಪತಿಯಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿನೂತ ಭಾವ ಇಡೀ ವಿಶ್ವಕ್ಕೆ ಮಾದರಿ. ಹಾಗಾಗಿ ಅವರ ಹೆಸರು ಇತಿಹಾಸ ಪುಟದಲ್ಲಿ ಅಜರಾಮರವಾಗಿ ಉಳಿಯುವಂತೆ…
ರಾಷ್ಟ್ರಕಟ್ಟುವಲ್ಲಿ ಶಿಕ್ಷಕರ ಕಾರ್ಯ ಶ್ಲಾಘನೀಯ: ಶಾಸಕ ಎಸ್.ವಿ.ರಾಮಚಂದ್ರ ಅಭಿಮತ!
ಸುದ್ದಿವಿಜಯ, ಜಗಳೂರು: ಪ್ರತಿಯೊಂದು ಸಮುದಾಯಗಳ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ತುಂಬುವ ಮೂಲಕ ರಾಷ್ಟ್ರಕಟ್ಟುವಲ್ಲಿ ಶಿಕ್ಷಕರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 134ನೇ ಜಯತ್ಯುತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಸೋಮವಾರ ಗುರುಭವನದಲ್ಲಿ ದೀಪ ಬೆಳಗಿಸುವ…
ಜನರೇ ಎಚ್ಚರ ರೀಲ್ಸ್ ಮಾಡುವ ಮುನ್ನ ಈ ಸುದ್ದಿ! ಹೈದರಾಬಾದ್ ನಲ್ಲಿ ಏನಾಯ್ತು ಗೊತ್ತಾ?
ಸುದ್ದಿವಿಜಯಹೈದರಾಬಾದ್ : ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ಯುವಕನಿಗೆ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‌ನಲ್ಲಿ ನಡೆದಿದೆ. ಈಗಿನ ಯುವಕರು ಟಿಕ್ ಟಾಕ್, ರೀಲ್ಸ್ ಮಾಡುವುದರಲ್ಲೇ ಹೆಚ್ಚು ಸಮಯ ವ್ಯರ್ಥಮಾಡುತ್ತಿದ್ದಾರೆ ಅಲ್ಲದೆ ಸಾಮಾಜಿಕ…
ಪತ್ರಕರ್ತರ ಸಂಕಷ್ಟಕ್ಕೆ ಮಿಡಿಯಲಿದೆ ಕೆಡಬ್ಲ್ಯುಜೆ ಸಂಘ
ಸುದ್ದಿವಿಜಯ ಜಗಳೂರು. ಕೋವಿಡ್ ನಲ್ಲಿ ರಾಜ್ಯದ 107 ಪತ್ರಕರ್ತರು ಮೃತಪಟ್ಟಿದ್ದು, ಇದರಲ್ಲಿ 55 ಮಂದಿ ಪತ್ರಕರ್ತರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಹಣವನ್ನು ಕೊಡಿಸಲಾಗಿದೆ ಎಂದು ಕ.ರಾ.ಕಾ.ನಿ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟ …
ಜಗಳೂರು:ವಿದ್ಯಾರ್ಥಿಗಳು ಸದೃಢವಾಗಲು ಕರಾಟೆ ಕಲಿಯಿರಿ-ಮಾಜಿ ಶಾಸಕ ಎಚ್.ಪಿ.ರಾಜೇಶ್
ಸುದ್ದಿವಿಜಯ, ಜಗಳೂರು: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ದೇಹಾರೋಗ್ಯ ಅತ್ಯಂತ ಮುಖ್ಯ. ಕನಸನ್ನು ನನಸಗಿಸಲು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅಭಿಪ್ರಾಯಪಟ್ಟರು. ತಾಲೂಕು ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಪಪಂ, ತಾಪಂ, ಕ್ಷೇತ್ರ ಶಿಕ್ಷಣ ಇಲಾಖೆ, ಆರೋಗ್ಯ…
ಗುತ್ತಿದುರ್ಗ ಗ್ರಾ.ಪಂನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷ ಲಕ್ಷ ಗುಳುಂ! ಮಾಜಿ ಸದಸ್ಯೆಯ ಪತಿಯ ದರ್ಬಾರ್, ಇವರಿಗೆ ಹೇಳೋರಿಲ್ಲ ಕೇಳೋರಿಲ್ಲ!
ಸುದ್ದಿವಿಜಯ, ಜಗಳೂರು: ಗುತ್ತಿದುರ್ಗ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಪೂರೈಕೆ ನೆಪದಲ್ಲಿ ಸುಮಾರು 10 ಲಕ್ಷ ರೂ ಹಣ ದುರುಪಯೋಗ ಮಾಡಲಾಗಿದೆ ಎಂದು ಮಾಜಿ ಗ್ರಾ.ಪಂ ಸದಸ್ಯ ಚಿಕ್ಕ ಅರಕೆರೆ ನೀಲಪ್ಪ ಆಪಾಧಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ…