ಮಾದಕ ಚಟಕ್ಕೆ ಬಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹಾಳು: ಇನ್‍ಸ್ಪೆಕ್ಟರ್ ಶ್ರೀನಿವಾಸ್‍ರಾವ್
suddivijayanews12/07/2024 ಸುದ್ದಿವಿಜಯ, ಜಗಳೂರು: ಯುವ ಜನತೆ ದೇಶದ ಸಂಪತ್ತು. ವಿದ್ಯಾರ್ಥಿಗಳು ತಮ್ಮ ಅವದಿಯಲ್ಲಿ ಓದು ಮತ್ತು ಕಾನೂನು ಬಗ್ಗೆ ಗೌರವ ಇದ್ದರೆ ಭವಿಷ್ಯ ಸುಂದರವಾಗಿರುತ್ತದೆ. ಒಂದು ವೇಳೆ ಮಾದಕ ವೆಸನಕ್ಕೆ ಬಲಿಯಾದರೆ ಭವಿಷ್ಯ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಹೇಳಿದರು.…
ಜಗಳೂರು ಶಿಥಿಲಾವಸ್ಥೆ ಕಟ್ಟಡ ಕೆಡವಲು ಆರೋಗ್ಯ ಸಚಿವರ ಸೂಚನೆ
suddivijayanews12/07/2024 ಸುದ್ದಿವಿಜಯ, ಜಗಳೂರು: ಪಟ್ಟಣದ ಹೃದಯ ಭಾಗದಲ್ಲಿರುವ ಅತ್ಯಂತ ಶಿಥಿಲವಾಗಿರುವ ಹಳೆಯ ಸರಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶಾಸಕ ಬಿ.ದೇವೇಂದ್ರಪ್ಪ ಜೊತೆ ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
ಜಗಳೂರು ಪಟ್ಟಣದ ರಸ್ತೆ ವಿಸ್ತರಣೆಗೆ ವಕೀಲರ ಆಗ್ರಹ
suddivijaynews10/07/2024 ಸುದ್ದಿವಿಜಯ, ಜಗಳೂರು: ಪಟ್ಟಣದ ದಾವಣಗೆರೆ-ಚಳ್ಳಕೆರೆಗೆ ಸಂಪರ್ಕ ಕಲ್ಪಿಸುವ ಮಲ್ಪೆ ಮೊಳಕಾಲ್ಮೂರು ಹೆದ್ದಾರಿಯನ್ನು ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.…
ಜಗಳೂರು: ಜಮ್ಮಾಪುರ ಗ್ರಾಮದ BESCOM ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ವರ್ಗಾವಣೆ!
suddivijayanews10/7/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಹೊನ್ನಮರಡಿ ಗ್ರಾಮದಲ್ಲಿ ವಿಂಡ್ ಫ್ಯಾನ್ ಕಂಪನಿಂಯಿಂದ ಎನ್‍ಜೆವೈ ಟಿಸಿಗೆ ಹಾನಿಯಾದಾಗ ಮೇಲಾಧಿಕಾರಿಗಳ ಗಮನಕ್ಕೂ ತಾರದೇ ವಿಂಡ್ ಫ್ಯಾನ್ ಕಂಪನಿಯವರ ಜೊತೆ ಶಾಮೀಲಾಗಿ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಜಮ್ಮಾಪುರ ಲೈನ್…
ಶೀಘ್ರವೇ ಸೂಕ್ತ ಸ್ಥಳ ಪರಿಶೀಲಿಸಿ KSRTC ಡಿಪೋ ನಿರ್ಮಾಣ: ಶಾಸಕ ದೇವೇಂದ್ರಪ್ಪ
suddivijayanews8/07/2024 ಸುದ್ದಿವಿಜಯ, ಜಗಳೂರು: ತಾಲೂಕಿಗೆ ಅಗತ್ಯವಿರುವ ksrtc ಬಸ್ ಡಿಪೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ಸ್ಥಳ ಪರಿಶೀಲಿಸಿ ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಜಗಳೂರು -ಬೆಂಗಳೂರು ಮಾರ್ಗದ…
ಜಗಳೂರು ಕೆರೆಗೆ ಗಂಗಾವತರಣ, ಹಾಲಿ, ಮಾಜಿ ಶಾಸಕರ ಸಂಭ್ರಮ
suddivijayanews6/07/2024 ಸುದ್ದಿವಿಜಯ, ಜಗಳೂರು: ತುಂಗಭದ್ರೆ ನದಿಯಿಂದ ಏತ ನೀರಾವರಿ ಯೋಜನೆಯ ನೀರು ಪಟ್ಟಣದ ಜಗಳೂರು ಕೆರೆಗೆ ಹರಿದ ಹಿನ್ನೆಲೆ ಹಾಲಿ ಶಾಸಕ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಹಾಗೂ ಎಚ್.ಪಿ.ರಾಜೇಶ್ ಶನಿವಾರ ಕೆರೆಗೆ ಭೇಟಿ ನೀಡಿ ಕೆರೆಗೆ ಗಂಗಾವತರಣ ವೀಕ್ಷಿಸಿ…
ಜಗಳೂರು ಕೆರೆಗಳಿಗೆ ನೀರು, ಮಾಜಿ ಶಾಸಕ ಎಚ್.ಪಿ.ರಾಜೇಶ್ ಸಂಭ್ರಮ
suddivijayanews05/07/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಪ್ರಮುಖ ಯೋಜನೆಯಲ್ಲಿ ಒಂದಾದ 57 ಕೆರೆ ನೀರು ತುಂಬಿಸುವ ಯೋಜನೆಯಡಿ ಇಂದು ಜಗಳೂರು ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ 30 ಕೆರೆಗಳಿಗೆ ನೀರು ಹರಿದು ಬಂದಿದ್ದು ಈ ಯೋಜನೆ ರುವಾರಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಶುಕ್ರವಾರ ತಮ್ಮ…
ಜಗಳೂರು: ಅರಣ್ಯ ಪ್ರದೇಶ ಸಾಗುವಳಿ ರೈತರಿಗೆ ನೋಟಿಸ್ ಪ್ರತಿಭಟನೆ
suddivijayanews05/07/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ…
ಜಗಳೂರು: ಡೆಂಘಿ ಜ್ವರ ಜಾಗೃತಿ ಕಾರ್ಯಕ್ರಮ
suddivijayanews05/07/2024 ಸುದ್ದಿವಿಜಯ, ಜಗಳೂರು: ಡೆಂಘಿ ಜ್ವರವನ್ನು ತಡೆಯುವ ಉದ್ದೇಶದಿಂದ ಭಾರತ ಸರಕಾರವು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಜನರಲ್ಲಿ ಕೂಡ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಹಸೀಲ್ದಾರ್ ಕಲೀಂವುಲ್ಲಾ ಖಾನ್ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆರೋಗ್ಯ ಇಲಾಖೆ, ಪಪಂ…
ಜಗಳೂರು ಕೆರೆಗೆ ಹರಿದ ತುಂಗಭದ್ರೆ ಜನರಲ್ಲಿ ಸಂಭ್ರಮ
suddivijayanews5/07/2024 ಸುದ್ದಿವಿಜಯ, ಜಗಳೂರು: ಬರಪೀಡಿತ ಜಗಳೂರು ತಾಲೂಕಿನ ಜಲಸಿರಿ ವೃದ್ಧಿಸುವ 57 ಕೆರೆ ತುಂಬಿಸುವ ದೀಟೂರು ಬಳಿಯಿರುವ ತುಂಗಭದ್ರಾ ಏತ ನೀರಾವರಿ ಯೋಜನೆಯ ನೀರು ಶುಕ್ರವಾರ ಜಗಳೂರು ಪಟ್ಟಣದ ಕೆರೆಗೆ ಆಗಮಿಸಿದ್ದು ಜನರಲ್ಲಿ ಸಂಭ್ರಮ ಮನೆ ಮಾಡಿತ್ತು. ಮಧ್ಯಾಹ್ನ ಸರಿಯಾಗಿ 12.30ರ…