ಜಗಳೂರು: ಕವಿಗಳು ಜಾತಿ, ಮತ ಮೀರಿ, ಬೇಂದ್ರೆ ಅವರ ಔದಾರ್ಯದ ನಿಜ ಸತ್ಯ ಕೇಳಿ!
ಸುದ್ದಿವಿಜಯ, ಜಗಳೂರು: ಜಗತ್ತನ್ನು ಪ್ರೀತಿಸುವವನೇ ನಿಜವಾದ ಕವಿ. ಕವಿ ಯಾದವನು ಜಾತಿ, ಮತ ಮತ್ತು ಪಂತಗಳನ್ನು ಮೀರಿ ಬೆಳೆಯಬೇಕು ಎಂದು ನಿವೃತ್ತ ಉಪನ್ಯಾಸಕ ಡಿ.ಸಿ.ಮಲ್ಲಿಕಾರ್ಜುನ ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದರು. ಪಟ್ಟಣದ ಪಪಂ ಸಭಾಂಗಣದಲ್ಲಿ ಶನಿವಾರ ಕೇಂದ್ರ ಕನ್ನಡ ಸಾಹಿತ್ಯವೇದಿಕೆ ಬೆಂಗಳೂರು,…
ಜಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪನಾ ದಿನ ಹಾಗೂ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಸುದ್ದಿವಿಜಯ ಜಗಳೂರು.ದೆಹಲಿಯ ಕೇಜ್ರಿವಾಲ್ ಸರ್ಕಾರವು ಅಸಾಧಾರಣ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶಾದ್ಯಂತ ಆಮ್‌ಆದ್ಮಿ ಪಕ್ಷ ವಿಸ್ತಾರಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಎಎಪಿ ಜಿಲ್ಲಾ ಖಜಾಂಚಿ ಗೋವಿಂದರಾಜು ಹೇಳಿದರು. ಇಲ್ಲಿನ ಹಳೇ ಮಹಾತ್ಮಗಾಂಧಿ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಮ್‌ಆದ್ಮಿ ಪಕ್ಷದ ೧೦ನೇ…
ಜಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ದೇವೀಕೆರೆ ಗ್ರಾಪಂ ಪಿಡಿಓ!
ಸುದ್ದಿವಿಜಯ, ಜಗಳೂರು: ವ್ಯಕ್ತಿಯೊಬ್ಬರಿಂದ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆಯ ಹಳೆ ಪಿಬಿ ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ. ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ…
ಜಗಳೂರು: 22 ಗ್ರಾಪಂಗಳಲ್ಲಿ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಇರುವ ಮೊತ್ತ ಎಷ್ಟು ಗೊತ್ತಾ?
ಸುದ್ದಿವಿಜಯ, ಜಗಳೂರು: ವಿಕೇಂದ್ರೀಕರಣದಿಂದ ಗ್ರಾಮ ವಿಕಾಸ ಎಂಬ ಮಹಾತ್ಮ ಗಾಂಧೀಜಿ ಅವರ ಕಲ್ಪನೆಯನ್ನು ಸಹಕಾರ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಪಂಗಳಿಗೆ ಸಂಪೂರ್ಣ ಪವರ್ ನೀಡಿವೆ. ಆದರೆ ತಾಲೂಕಿನ 22 ಗ್ರಾಪಂಗಳು ವಿದ್ಯುತ್ ಪವರ್ ಬಿಲ್ ಪಾವತಿಸದಷ್ಟು ಸೊರಗಿವೆಯಾ?…
ಕೆಆರ್‍ಎಸ್ ಪಕ್ಷದಿಂದ ಕನ್ನಡ ರಾಜ್ಯೋತ್ಸವ, ಸೆಷಲ್ ಗೆಸ್ಟ್ ಯಾರು ಬರ್ತಾರೆ ಗೊತ್ತಾ?
ಸುದ್ದಿವಿಜಯ, ಜಗಳೂರು: ಇದೇ ನ.28ಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಗಳೂರು ತಾಲೂಕು ಸಮಿತಿ ವತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಕೆಆರ್‍ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸರೇಶ್ ಸಂಗಾಹಳ್ಳಿ ತಿಳಿಸಿದರು. ಶುಕ್ರವಾರ ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,…
ಜಗಳೂರು: ಫಸಲ್ ಬೀಮಾ ಯೋಜನೆ ಇಶ್ಯೂರೆನ್ಸ್ ಕಟ್ಟಿ, ಹಣ ಬಾರದ ರೈತರಿಗೆ ಸಂತಸದ ಸುದ್ದಿ
ಸುದ್ದಿವಿಜಯ, ಜಗಳೂರು: ತಾಲೂಕಿನ ರೈತ ಬಾಂಧವರಿಗೆ ಸಿಹಿ ಸುದ್ದಿ. ನೀವು 2020-21ನೇ ಸಾಲಿನಲ್ಲಿ ಫಸಲ್ ಬೀಮಾ ಯೋಜನೆ ಅಡಿ ನಿಮ್ಮ ಕ್ರಾಪ್ ಇಶ್ಯೂರೆನ್ಸ್ ಕಟ್ಟಿದ್ದರೂ ಹಣ ಬಂದಿಲ್ಲವೇ? ಹಾಗಾದರೆ ಈ ಸುದ್ದಿ ಓದಿ. 2020-21ನೇ ಸಾಲಿನಲ್ಲಿ ಮೂರು ಹಂಗಾಮುಗಳಲ್ಲಿ ಫಸಲ್ ಬೀಮಾ…
ಜಗಳೂರು: ಅಲ್ಪಾಸಂಖ್ಯಾತರ ಮೊರಾರ್ಜಿ ಬಾಲಕೀಯರ ವಸತಿ ಶಾಲೆಗೆ ಮಲ್ಲಿಕಾರ್ಜುನ ಮಠದ್ ದಿಢೀರ್ ಭೇಟಿ!
ಸುದ್ದಿವಿಜಯ, ಜಗಳೂರು: ದಾವಣಗೆರೆ-ಜಗಳೂರು ಮುಖ್ಯರಸ್ತೆಯಲ್ಲಿರುವ ಅಲ್ಪಾಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕೀಯರ ವಸತಿ ಶಾಲೆಗೆ ಶುಕ್ರವಾರ ಜಿಲ್ಲಾ ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠದ್ ಭೇಟಿ ನೀಡಿ ಪರಿಶೀಲಿಸಿದರು. ಸ್ವಂತ ಕಟ್ಟಡವಿಲ್ಲದೇ ಬಾಡಿಗೆಯಲ್ಲಿ ವಸತಿ ಶಾಲೆ ನಡೆಯುತ್ತಿದ್ದು, ಮೂಲ ಸೌಕರ್ಯ ಮತ್ತು…
ಜಗಳೂರು: ಸುಳ್ಳು ಆಶ್ವಾಸನೆಗಳಿಂದ ಜನ ಸಾಮಾನ್ಯರ ಮರುಳು ಮಾಡಿದ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ವಾಗ್ದಾಳಿ!
ಸುದ್ದಿವಿಜಯ, ಜಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಭೈರತಿ ಬಸವರಾಜ ಸೇರಿದಂತೆ ಅನೇಕ ಬಿಜೆಪಿ ನಾಯಕರ ವಾಗ್ದಾಳಿಗೆ ಜಗಳೂರಿನಲ್ಲಿ ನಡೆದ ಜನ…
ಜಗಳೂರು: ಬಿಜೆಪಿ ಅಭಿವೃದ್ಧಿ ನೋಡಿ ಕಾಂಗ್ರೆಸ್‍ನವರಿಗೆ ಹೊಟ್ಟೆ ಉರಿ!
ಸುದ್ದಿವಿಜಯ, ಜಗಳೂರು: ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಕಾಂಗ್ರೆಸ್ ಮುಖಂಡರಿಗೆ ಹೊಟ್ಟೆ ಉರಿ ಆರಂಭವಾಗಿದೆ. ಹೀಗಾಗಿ ನಮ್ಮ ಶಾಸಕರ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡ್ತಿದ್ದಾರೆ. ನಮ್ಮ ಶಾಸಕರು ನಾಲ್ಕು ಪರ್ಸೆಂಟ್ ಕಮೀಷನ್ ಸಹ ಪಡೆದಿದಲ್ಲ ಎಂದು ಸಂಸದ…
ಜಗಳೂರು: ಬಿಜೆಪಿ ಜನ ಸಂಕಲ್ಪ ಅಲ್ಲ ಭ್ರಷ್ಟಾಚಾರದ ಸಂಕಲ್ಪ ಯಾತ್ರೆ!
ಸುದ್ದಿವಿಜಯ, ಜಗಳೂರು: ಕ್ಷೇತ್ರದ ಅಭಿವೃದ್ಧಿಬಗ್ಗೆ ಸಂಕಲ್ಪ ಮಾಡಬೇಕಿದ್ದ ಶಾಸಕ ಎಸ್.ವಿ.ರಾಮಚಂದ್ರ ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ಮಾಡುವ ಮೂಲಕ ಸರಕಾರಿ ಹಣವನ್ನ ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡು ಕ್ಷೇತ್ರದ ಮತದಾರರ ಸಂಕಷ್ಟಯಾತ್ರೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ…