ಜಗಳೂರು: ಸರಕಾರಿ ನೌಕರರಿಗೆ ಸಿಹಿ ಸುದ್ದಿ ಮಾರ್ಚ್ ಅಂತ್ಯಕ್ಕೆ ಏಳನೇ ವೇತನ ಆಯೋಗ ಜಾರಿ!
ಸುದ್ದಿವಿಜಯ, ಜಗಳೂರು: ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದು ಮಾರ್ಚ್ ಒಳಗೆ ಜಾರಿಯಾಗಲಿದೆ ಎಂದು ತಾಲೂಕು ಸರಕಾರಿ ನೌರಕರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಹೇಳಿದರು. ಕರ್ನಾಟಕ…
ಜಗಳೂರು: ನಿಮಗೆ ತೀವ್ರ ಆರೋಗ್ಯ ಸಮಸ್ಯೆ ಇದೆಯಾ ಹಾಗಾದ್ರೆ ಈ ಕಾರ್ಡ್ ಪಡೆಯಿರಿ !
ಸುದ್ದಿವಿಜಯ, ಜಗಳೂರು: ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಮಣಿಪಾಲ ಆಸ್ಪತ್ರೆಗಳ ಸಮೂಹದಿಂದ ಸಾಮಾನ್ಯ ಜನರಿಗೆ ಆರೋಗ್ಯ ಕಾರ್ಡ್ ಒದಗಿಸುವ ವ್ಯವಸ್ಥೆ ಇದೇ ನ.30ಕ್ಕೆ ಅಂತ್ಯಗೊಳ್ಳಲಿದ್ದು ಸಾರ್ವಜನಿಕರು ತಕ್ಷಣವೇ ಕಾರ್ಡ್ ಪಡೆಯ ಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್…
ಜಗಳೂರು: ಜೋಗಪ್ಪನ ಗುಡಿ ನಿರಾಶ್ರಿತರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ!
ಸುದ್ದಿವಿಜಯ,ಜಗಳೂರು: ಪಟ್ಟಣದ ಜೋಗಪ್ಪನಗುಡಿ ಹಿಂಭಾಗದ ನಿರಾಶ್ರಿತರಿಗೆ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್‌ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ಮುಖಂಡ ಬಿ.ಲೋಕೇಶ್ ಮಾತನಾಡಿ, ಹಲವು ವರ್ಷಗಳಿಂದಲೂ…
ರೈತರೇ ಇತ್ತ ಗಮನಿಸಿ, ದ್ವಿದಳ ಧಾನ್ಯ ಸಮಗ್ರ ಪೀಡೆ ನಿರ್ವಹಣೆಗೆ ಮಾಡುವ ವಿಧಾನ ಬಗ್ಗೆ ಬೇಸಾಯ ತಜ್ಞನ ಸಲಹೆ ತಿಳಿಯಿರಿ!
ಸುದ್ದಿವಿಜಯ, ಚನ್ನಗಿರಿ: ದ್ವಿದಳ ಧಾನ್ಯ ಬೆಳೆಯಾದ ತೊಗರಿ ಬೆಳೆಗೆ ಕಾಯಿ ಕೊರಕದ ಕೀಟದ ಹತೋಟಿಗೆ ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಚನ್ನಗಿರಿ ತಾಲೂಕಿನ ದೊಡ್ಡ ಅಬ್ಬಿಗೆರೆ …
ಎಫ್‍ಪಿಒಗಳ ಬಲವರ್ಧನೆಗೆ ಕೇಂದ್ರ-ರಾಜ್ಯ ಸರಕಾರಗಳಿಂದ ಬರಪೂರ ನೆರವು: ಸಚಿವೆ ಶೋಭಾ ಕರಂದ್ಲಾಜೆ
ಸುದ್ದಿವಿಜಯ, ಚಿತ್ರದುರ್ಗ (ಸಿರಿಗೆರೆ) : ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾಟ್ ಅಪ್ ಕಲ್ಚರ್ ಹುಟ್ಟು ಹಾಕಿ ಭಾರತ ಸ್ವಾತಂತ್ರೋತ್ಸವ 100 ವರ್ಷ ತುಂಬುವುದರ ಒಳಗೆ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮೊದಲಿರಬೇಕು ಎಂಬ ಕನಸು ಕಂಡಿದ್ದಾರೆ. ಹೀಗಾಗಿ ಕೃಷಿ…
‘ನಮಗೆ ಒಂದಿಷ್ಟು ವಿಷ ಕೊಟ್ಟುಬಿಡಿ ಕುಡಿಯುತ್ತೇವೆ’ ಜಗಳೂರು ಪೌರ ಕಾರ್ಮಿಕರು ಕಣ್ಣೀರು ಹಾಕಿದ್ದೇಕೆ?
ಸುದ್ದಿವಿಜಯ,ಜಗಳೂರು: ಕಳೆದ 12 ವರ್ಷದಿಂದ ಪಟ್ಟಣದಲ್ಲಿ ರಸ್ತೆ, ಚರಂಡಿ ಸ್ವಚ್ಛಗೊಳಿಸುತ್ತೇವೆ ಅಷ್ಟೇ ಅಲ್ಲ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತೇವೆ. ನಸುಕಲ್ಲೇ ಎದ್ದು ರಸ್ತೆಗಳನ್ನು ಗುಡಿಸ್ತೇವೆ. ಆದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಮ್ಮನ್ನು ಕಾಯಂಗೊಳಿಸಿಲ್ಲ. ಸಂಬಳವೂ ಕೊಟ್ಟಿಲ್ಲ ಎಂದು ರಾಜ್ಯ ಸಫಾಯಿ…
ಜಗಳೂರು: ಕ್ಷಣಾರ್ಧದಲ್ಲೇ ₹ 4.5 ಲಕ್ಷ ಎಗರಿಸಿದ ಕಳ್ಳರು: ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ!
ಸುದ್ದಿವಿಜಯ, ಜಗಳೂರು: ನೋಡ ನೋಡುತ್ತಿದ್ದಂತೆ ಹಾಡ ಹಗಲೇ ಬೈಕ್‍ನಲ್ಲಿದ್ದ 4..5 ಲಕ್ಷ ನಗದು ಹಣವನ್ನು ಕಳ್ಳರ ತಂಡ ಎಗರಿಸಿ ಮಿಂಚಿನಂತೆ ಮಾಯವಾಗಿದ್ದಾರೆ. ಈ ಘಟನೆ ನಡೆದಿರುವುದು ಸೋಮವಾರ ಪಟ್ಟಣದ ಕೆನರಾ ಬ್ಯಾಂಕ್ ಎದುರು. ಕಳ್ಳರು ಎಗರಿಸಿ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.…
ಜಗಳೂರು:ಎನ್‍ಎಂಕೆ ಶಾಲಾ ವಿದ್ಯಾರ್ಥಿ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ!
ಸುದ್ದಿವಿಜಯ, ಜಗಳೂರು: 2022-23ನೇ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಜಗಳೂರು ಪಟ್ಟಣದ ಎನ್‍ಎಂಕೆ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ…
ಜಗಳೂರು:ಕುರುಬ, ಛಲವಾದಿ ಸಮುದಾಯಭವನಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ಅನುದಾನ ಭರವಸೆ ಎಷ್ಟು ಗೊತ್ತಾ?
ಸುದ್ದಿವಿಜಯ,ಜಗಳೂರು: ರಾಜ್ಯದ ಮೂರನೇ ಅತಿ ದೊಡ್ಡ ಕುರುಬ ಸಮುದಾಯ ಹಾಗೂ ಅತ್ಯಂತ ತಳಸಮುದಾಯವಾದ ಛಲವಾದಿ ಸಮುದಾಯಗಳ ಜನರಿಗೆ ಬೃಹತ್ ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ 25 ಲಕ್ಷ ದಂತೆ 50 ಲಕ್ಷ ಅನುದಾನ ನೀಡುತ್ತೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ ವಾಗ್ದಾನ ನೀಡಿದರು.…
ಜಗಳೂರು ತಾಲೂಕು ಯರಲಕಟ್ಟೆ ಬಳಿ ಕಾರು ಪಲ್ಟಿ
ಸುದ್ದಿವಿಜಯ ಜಗಳೂರು.ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಪ್ರಾಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಕಾರು ಪ್ರಯಾಣಿಕರು ಮೂಲತಃ ದಾವಣಗೆರೆ ತಾಲೂಕಿನ ಚಿಗಟೇರಿ ಗ್ರಾಮದವರು ಎನ್ನಲಾಗಿದ್ದು ಚಿಟಗೇರಿ ಗ್ರಾಮದಿಂದ ಮಡ್ರಳ್ಳಿ ಗ್ರಾಮದೇವತೆ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗ…