ಪಲ್ಲಾಗಟ್ಟೆ ಗ್ರಾ.ಪಂ ಅಧ್ಯಕ್ಷೆಯಾಗಿ ಶಿವಗಂಗಮ್ಮ ಆಯ್ಕೆ
ಸುದ್ದಿವಿಜಯ ಜಗಳೂರು.ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗೋಡೆ ಶಿವಗಂಗಮ್ಮ ಬಸವರಾಜ್ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಗಾಯಿತ್ರಮ್ಮ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ೧೧, ಪುರುಷರು ೧೧ ಸದಸ್ಯರು…
ಜಗಳೂರಿನಲ್ಲಿ ಜನವರಿ 26ಕ್ಕೆ ಅಂಬೇಡ್ಕರ್ ಪುತ್ಥಳಿ ಅನಾವರಣ
ಸುದ್ದಿವಿಜಯ ಜಗಳೂರು. ಡಾ.ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ಜ.26ರಂದು ಅನಾವರಣಗೊಳಿಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಜಗಳೂರಿನ ದಾವಣಗೆರೆ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿ…
ಜಗಳೂರು: ದೇಶದ ಆಡಳಿತ ಸೇವೆಗಾಗಿ ಸಂವಿಧಾನ ರಚನೆ, ದೇಶದ ಪ್ರತಿಯೊಬ್ಬ ನಾಗರಿಕರು ಕಾನೂನಿನ ಮುಂದೆ ಸಮಾನರು!
ಸುದ್ದಿವಿಜಯ, ಜಗಳೂರು: ದೇಶದ ಆಡಳಿತ ಸೇವೆಗಾಗಿ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚನೆ ಆಯಿತು ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರರಣೆಯಲ್ಲಿ ಹಿರಿಯ ಶ್ರೇಣಿಯ ನ್ಯಾಯಧೀಶರಾದ ಶಿವಪ್ಪ ಗಂಗಪ್ಪ ಸಲಗರೆ ಮಾತನಾಡಿದರು. ತಾಲ್ಲೂಕಿನ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಕಾನೂನು…
ನ.22 ರಂದು ಜಗಳೂರಿನಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ!
ಸುದ್ದಿವಿಜಯ, ಜಗಳೂರು: ಬಿಜೆಪಿ 'ಜನ ಸಂಕಲ್ಪ ಯಾತ್ರೆ' ಜಗಳೂರು ಪಟ್ಟಣದಲ್ಲಿ ನ.22 ರಂದು ಮಂಗಳವಾರ ನಡೆಯಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಪಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು…
ಮೆಕ್ಕೆಜೋಳದ ಹೊಲದಲ್ಲಿ ದೀಪಾವಳಿ ಸಂಭ್ರಮ, ಯಾಕೆ ಗೊತ್ತಾ?
ಸುದ್ದಿವಿಜಯ, ಜಗಳೂರು: ಈ ಬಾರಿ ಉತ್ತಮ ಮಳೆಯಿಂದ ಜಗಳೂರು ತಾಲೂಕಿನಲ್ಲಿ ಮೆಕ್ಕೆಜೋಳ ಬಂಪರ್ ಬೆಳೆ ಬಂದಿದ್ದು ಅರಿಶಿಣಗುಂಡಿ ಗ್ರಾಮದ ಕರಿಬಸಪ್ಪ ಅವರು ಎಕರೆಗೆ 30 ಕ್ವಿಂಟಾಲ್ ಮೆಕ್ಕೆಜೋಳ ಬೆಳೆದಿದ್ದು ಹೊಲದಲ್ಲೇ ದೀಪಾವಳಿ ಆಚರಿಸಿದರು. ಸಮಸೀತೋಷ್ಣವಲಯವಾಗಿರುವ ಜಗಳೂರು ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದರೂ ದಾವಣಗೆರೆ…
ಆ ರೈತನ ಸಾವಿಗೆ ಕಾರಣ ವೇನು! ಅಯ್ಯೋ ವಿಧಿಯೇ ಈ ಸಾವು ನ್ಯಾಯಾವೇ?
ಸುದ್ದಿವಿಜಯ, ಜಗಳೂರು : ಅತಿವೃಷ್ಠಿಯಿಂದ ಮೆಕ್ಕೆಜೋಳ ಹಾನಿ ಹಾಗೂ ಸಾಲದ ಬಾಧೆ ತಾಳಲಾರದೇ ರೈತನೊರ್ವ ವಿಷ ಪದಾರ್ಥ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜ್(45) ಮೃತ ರೈತ. ಈತನಿಗೆ ಕೆಳಗೋಟೆಯಲ್ಲಿ 5.5 ಎಕರೆ…
ಜಗಳೂರು: ವೈದ್ಯರ ನಿರ್ಲಕ್ಷ್ಯ ಬಾಣಂತಿ ಸಾವು, ಸಂಬಂಧಿಕರ ಆಕ್ರೋಶ!
ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯ ಡಾ.ರವಿಕುಮಾರ್ ಮಾಡಿರುವ ಎಡವಟ್ಟಿನಿಂದ ಬಾಣಂತಿ ಆಶಾ(22)ಸಾವನ್ನಪ್ಪಿದ್ದಾರೆ ಎಂದು ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ರಮೇಶ್ ಆರೋಪ ಮಾಡಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‍ನಲ್ಲಿ ಶವವಿಟ್ಟು ಗ್ರಾಮಸ್ಥರು, ಸಂಬಂಧಿಕರು ಪ್ರತಿಭಟನೆ ನಡೆಸಿದರು. ಕಳೆದ ಅ.30…
ಜಗಳೂರು: ಕಾರು ಅಪಘಾತ ಚಾಲಕ ಪಾರು!
ಸುದ್ದಿವಿಜಯ, ಜಗಳೂರು: ಇಲ್ಲಿಗೆ ಸಮೀಪದ ಮೆದಗಿನಕೆರೆ ಬಳಿ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಸೋಮವಾರ 5 ಗಂಟೆ ಸುಮಾರಿಗೆ ಕಾರೊಂದು ಚರಂಡಿಗೆ ಬಿದ್ದು ಅದರಲ್ಲಿದ್ದ ಚಾಲಕ ಪ್ರಣಾಪಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ ಚಳ್ಳಕೆರೆಗೆ ಹೊರಟ್ಟಿದ್ದ ಕಾರು ಚಾಲಕ ನೇಮಿರಾಜ್ ಅವರು ಎದುರಿಗೆ ಬಂದ ಹಸು…
ಮರೇನಹಳ್ಳಿಯಲ್ಲಿ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ
ಸುದ್ದಿವಿಜಯ ಜಗಳೂರು.ಪ್ರತಿಯೊಂದು ಕ್ಷೇತ್ರದಲ್ಲೂ ತನಗೆ ಮೆಟ್ಟಿಲಾದ, ಬೆಳವಣಿಗೆಗೆ ಕಾರಣನಾದ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಮರೆಯದೇ ಆತನನ್ನು ದೈವತ್ವದೊಳಗೆ ಗುರುವಿನ ಸ್ಥಾನದಲ್ಲಿಟ್ಟುಕೊಂಡರೇ ಆತನ ಪ್ರಗತಿ ಸಾದ್ಯವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚರ‍್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಶನಿವಾರ…
ಕ್ಷಣಾರ್ಧದಲ್ಲೇ ಚಿನದ ಸರ ಎಗರಿಸುತ್ತಿದ್ದ ಚಾಲಾಕಿ ಸರಗಳ್ಳ ಅರೆಸ್ಟ್ ಆಗಿದ್ದು ಹೇಗೆ ಗೊತ್ತಾ?
ಸುದ್ದಿವಿಜಯ, ಜಗಳೂರು: ಪಟ್ಟಣದ ವಿವಿಧ ಕಡೆ ಸರಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಜಗಳೂರು ಪೆÇಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕು ನಿಂಬಳಗೆರೆ ಗ್ರಾಮದ ಅಲ್ಲಾಭಕ್ಷಿ ಬಂಧಿತ ಆರೋಪಿಯಾಗಿದ್ದಾರೆ. ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿ ಅ.2ರಂದು ಆಯುವಿಹಾರ ಮಾಡುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ 50…