ಕೆರೆಗಳ ಭರ್ತಿಯಿಂದ ಬರದ ಛಾಯೆ ಮಾಯ!
ಸುದ್ದಿವಿಜಯ, ಜಗಳೂರು: ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದ ಜಗಳೂರು ತಾಲೂಕು ಈ ಬಾರಿ ಉತ್ತಮ ಮಳೆಯಿಂದ ಕೆರೆ-ಕಟ್ಟೆಗಳು ತುಂಬಿ ಜೀವ ಕಳೆದ ಬಂದಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ಸಂತಸ ವ್ಯಕ್ತಪಡಿಸಿದರು. ತಾಲೂಕಿನ ಜಮ್ಮಾಪುರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ನೂರು ವರ್ಷಗಳ…
ಜಗಳೂರು ತಾಲೂಕಿನ ಕೆಚ್ಚೇನಹಳ್ಳಿಯಲ್ಲಿ ವಿದ್ಯಾರ್ಥಿ ನೇಣಿಗೆ ಶರಣು
ಸುದ್ದಿವಿಜಯ ಜಗಳೂರು.ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮದ ಬಿಎ ವಿದ್ಯಾರ್ಥಿ ಬಸವರಾಜ್ (೨೦) ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಜಮ್ಮ ಬಸವರಾಜ್ ಇವರ ಮೂರನೇ ಮಗ ಬಸವರಾಜ್ ಜಗಳೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ವಿದ್ಯಾಭ್ಯಾಸ…
ಸರಕಾರದಿಂದ ವಿವಿಸಾಗರ ನಿರ್ಲಕ್ಷ್ಯಕ್ಕೆ ನೀರಾವರಿ ತಜ್ಞ ತೋರಣಗಟ್ಟೆ ತಿಪ್ಪೇಸ್ವಾಮಿ ಅಸಮಾಧಾನ!
ಸುದ್ದಿವಿಜಯ, ಜಗಳೂರು: ಮೈಸೂರು ರಾಜರು 115 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ 32 ಟಿಎಂಸಿ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿರುರವ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರದ ನೀರನ್ನು ರೈತರಿಗೆ ಸದ್ಬಳಕೆ ಮಾಡುವಲ್ಲಿ ಪ್ರಭುತ್ವ ವಿಫಲಾಗಿವೆ ಎಂದು ಸರಕಾರದ ವಿರುದ್ಧ ಭದ್ರಾ…
ಜನರೇ ಎಚ್ಚರ ನಿಮ್ಮನ್ನು ಕೊಲ್ಲಲಿವೆ ಮಾರಕ ಡೆಂಗ್ಯೂ ಸಳ್ಳೆಗಳು!
ಸುದ್ದಿವಿಜಯ,ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಕಡಿಮೆಯಾದರೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗ್ತಿಲ್ಲ. ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ 195 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಇದುವರೆಗೆ (ಅಕ್ಟೋಬರ್ 30) ರಾಜ್ಯದಲ್ಲಿ 7,317 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ…
ಕೆಳಗೋಟೆ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
ಸುದ್ದಿವಿಜಯ ಜಗಳೂರು.ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಗಳೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 187 ವಿದ್ಯಾರ್ಥಿಗಳಿಗೆ ಪದವಿಧರ ವಿದ್ಯಾರ್ಥಿ ಸಿ. ಕುಮಾರ್ ಉಚಿತವಾಗಿ ನೋಟ್‌ಬುಕ್ ವಿತರಣೆ ಮಾಡಿದ್ದಾರೆ. ನಂತರ ಮಾತನಾಡಿ, ಕೆಳಗೋಟೆ ಗ್ರಾಮದಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಸಿರಿವಂತರ ಮಕ್ಕಳಲ್ಲಾ, ಕೂಲಿಕಾರ್ಮಿಕ,…
ಮಾತೃ ಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಎಸ್.ವಿ.ರಾಮಚಂದ್ರ!
ಸುದ್ದಿವಿಜಯ, ಜಗಳೂರು: ನೆಲ, ಜಲ, ಸಂಪನ್ಮೂಲಗಳ ರಕ್ಷಣೆಯ ಜೊತೆಗೆ ಮಾತೃಭಾಷೆಯಾಗಿರುವ ಕನ್ನಡ ಭಾಷೆಯನ್ನು ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಪ್ರತಿಪಾದಿಸಿದರು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಪಂ ಸಹಭಾಗಿತ್ವದಲ್ಲಿ ಸೋಮವಾರ ಪಟ್ಟಣದ ಬಯಲು ರಂಗಮಂದಿರದಲ್ಲಿ 67 ಕನ್ನಡ…
ಜಗಳೂರು: ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಾಗೃತದಳ ಅಧಿಕಾರಿಗಳ ದಾಳಿ!
ಸುದ್ದಿವಿಜಯ, ಜಗಳೂರು: ಪಟ್ಟಣದ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಬೆಂಗಳೂರಿನ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಾಗೃತ ಕೋಶದ ಅಧಿಕಾರಿಗಳು ಶುಕ್ರವಾರ ದಿಢೀರ್ ಭೇಟಿ ನೀಡಿ, ಅಕ್ರಮ ದಾಸ್ತಾನು ಮಾಡಿದ್ದ ಔಷಧಗಳನ್ನು ಜಪ್ತಿ ಮಾಡಿದರು. ಪಟ್ಟಣದ ಶ್ರೀ ಗುರು…
ದೇಶದ ಶೇ.10 ರಷ್ಟು ಜನ ಮಾನಸಿಕ ಅಸ್ವಸ್ಥರು, ಮಾನಸಿಕ ರೋಗಿಗಳ ವರ್ತನೆಗೆ ಕಾರಣಗಳೇನು ಗೊತ್ತಾ?
ಸುದ್ದಿವಿಜಯ,ಜಗಳೂರು: ದೇಶದಲ್ಲಿ 130 ಕೋಟಿ ಜನರಿದ್ದು ಅದರಲ್ಲಿ ಶೇ.10 ರಷ್ಟು ಮಾನಸಿ ಅಸ್ವಸ್ಥರಾಗಿದ್ದಾರೆ ಅದಲ್ಲಿ ಶೇ.09 ರಷ್ಟು ಮಂದಿ ಸಂಪೂರ್ಣ ಮಾನಸೀಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರಾದ ಡಾ.ಮರುಳಸಿದ್ದಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ…
ಜಗಳೂರಿನಲ್ಲಿ ಮೊಳಗಿತು ಕನ್ನಡದ ‘ಕೋಟಿ ಕಂಠ ಗಾಯನ’
ಸುದ್ದಿವಿಜಯ,ಜಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆದೇಶದ ಅನ್ವಯ ಶುಕ್ರವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಕನ್ನಡದ ನಾಡು ನುಡಿ ಗಾಯನಕ್ಕೆ ಧ್ವನಿ ಗೂಡಿಸಿ ಕನ್ನಡ ಡಿಂಡಿಮ ಮೊಳಗಿಸಿದರು. ನಿವೃತ್ತ ಶಿಕ್ಷಕ…
ಜಗಳೂರಿನಲ್ಲಿ ಮೊಳಗಿತು ಕನ್ನಡದ ‘ಕೋಟಿ ಕಂಠ ಗಾಯನ’
ಸುದ್ದಿವಿಜಯ,ಜಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶದಂತೆ ಶುಕ್ರವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದ ನಾಡು ನುಡಿ ಗಾಯನಕ್ಕೆ ಧ್ವನಿ ಗೂಡಿಸಿ ಕನ್ನಡ ಡಿಂಡಿಮ ಮೊಳಗಿಸಿದರು. ನಿವೃತ್ತ ಶಿಕ್ಷಕ ಎಂ.ಡಿ. ಆಂಜನೇಯ ಕಂಠ ಸಿರಿಯಲ್ಲಿ ಭಾರಿಸು…