ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಜಗಳೂರು ಸಜ್ಜು!

ಸುದ್ದಿವಿಜಯ:ಜಗಳೂರು: ಬಿಜೆಪಿ ಜನ ಸಂಕಲ್ಪ ಯಾತ್ರೆ ಇದೇ ನ.23ರಂದು ಬುಧವಾರ ಜಗಳೂರಿನ ಬಯಲು ರಂಗ ಮಂದಿರದಲ್ಲಿ ನಡೆಯಲಿದ್ದು 35 ಸಾವಿರ ಜನ ಕೂರಲು ಬೃಹತ್ ವೇದಿಕೆ ಸಿದ್ಧವಾಗಿದೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್

Suddivijaya Suddivijaya November 22, 2022

ಜಗಳೂರು: ಮುಗ್ಗಿದರಾಗಿಹಳ್ಳಿಯಲ್ಲಿಅಕ್ರಮ ಮದ್ಯಮಾರಾಟ ಪ್ರತಿಭಟನೆ!

ಸುದ್ದಿವಿಜಯ: ಜಗಳೂರು: ತಾಲೂಕಿನ ಮುಗ್ಗಿದರಾಗಿಹಳ್ಳಿಯಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಕ್ರಮ ಮದ್ಯ ಮಾರಾಟ ಮಾಡದಂತೆ ಅನೇಕ ಸಲ ಅಕ್ರಮ ಮದ್ಯ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದರೂ ಮಾರಾಟ ನಿಲ್ಲಿಸದಿರುವುದರಿಂದ 16 ವರ್ಷದಿಂದ ವಯೋ ವೃದ್ದರವರೆಗೂ ಕುಡುತನ

Suddivijaya Suddivijaya November 22, 2022

ಜಗಳೂರು: ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ದ ಪ್ರತಿಭಟನೆ!

ಸುದ್ದಿವಿಜಯ, ಜಗಳೂರು: ಬೇಡ ಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ವಿರೋಧಿಸಿ  ಅಧಿಕಾರಿಗಳ ವಿರುದ್ದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ ದಸಂಸ ಕಾರ್ಯಕರ್ತರು ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Suddivijaya Suddivijaya November 22, 2022

ಜಗಳೂರು: ಮಕ್ಕಳು ಮನೆಯಲ್ಲಿ ಪಾಠ ಮೆಲುಕು ಹಾಕಿ!

ಸುದ್ದಿವಿಜಯ,ಜಗಳೂರು: ವಿದ್ಯಾರ್ಥಿಗಳು ತರಗತಿಯಲ್ಲಿ ಕೇಳುವ ಪಾಠವನ್ನ ಮನೆಗಳಲ್ಲಿ ಒಮ್ಮೆ ಮೆಲುಕು ಹಾಕಿದರೆ ಪರೀಕ್ಷೆ ಬರೆಯಲು ತುಂಬ ಸಹಕಾರಿಯಾಗುತ್ತದೆ ಎಂದು ಪ್ರೇರಣಾ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಪಾದರ್ ವಿಲಿಯಂ ಮಿರಾಂದೆ ಹೇಳಿದರು. ಇಲ್ಲಿನ ಅಲ್ಪ ಸಂಖ್ಯಾತ ವರ್ಗದ ಮೊರಾರ್ಜಿ ದೇಸಾಯಿ ವಸತಿಯುತ

Suddivijaya Suddivijaya November 19, 2022

ಇಂದಿರಾ ಪ್ರಧಾನಿ ಅವಧಿಯಲ್ಲಿ ದೇಶ ಅಭಿವೃದ್ಧಿ:ಮಾಜಿ ಶಾಸಕ ಎಚ್.ಪಿ ರಾಜೇಶ್!

ಸುದ್ದಿವಿಜಯ, ಜಗಳೂರು: ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಮ್ಮ ಅವಧಿಯಲ್ಲಿ ದೇಶದ ಆಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Suddivijaya Suddivijaya November 19, 2022

ಭರಮಸಾಗರ: ಮುಸ್ಲೀಮರು ಈ ದೇಶದ ಪ್ರಜೆಗಳು, ಬಿಜೆಪಿಯಲ್ಲಿ ಬೇಧವಿಲ್ಲ!

ಸುದ್ದಿವಿಜಯ,ಭರಮಸಾಗರ: ಕೆಲವರು ಮತ ಬ್ಯಾಂಕ್‍ಗಾಗಿ ಬಿಜೆಪಿಯವರು ಮುಸ್ಲೀಮರ ವಿರೋಧಿ ಎಂದು ಸುಳ್ಳು ಹೇಳುತ್ತಾ ಅಣ್ಣ ತಮ್ಮಂದಿರಂತಿರುವ ಹಿಂದೂ ಮುಸ್ಲಂರನ್ನು ಪ್ರತ್ಯೇಕವಾಗಿ ನೋಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ ನಾವು ಮುಸಲ್ಮಾನರನ್ನೂ ಈ ದೇಶದ ಪ್ರಜೆಗಳು ಎಂದೇ ಭಾವಿಸಿದ್ದೇವೆ ಎಂದು ಶಾಸಕ

Suddivijaya Suddivijaya November 19, 2022

ಭರಮಸಾಗರ: ಕಲಾವಿದರಿಗೆ ಸರಕಾರದ ಮಾಸಾಶನ-ಶಾಸಕ ಎಂ.ಚಂದ್ರಪ್ಪ

ಸುದ್ದಿವಿಜಯ, ಭರಮಸಾಗರ: ಕನ್ನಡ ನಾಡು ಕಲೆಗಳ ತವರೂರು. ಇಲ್ಲಿ ಕಲೆಯನ್ನು ಇಂತಹವರೇ ಕಲಿಯಬೇಕು. ಇಂತಹ ಜನಾಂಗದವರೇ ಬೆಳೆಸಬೇಕು ಎಂಬ ಎಲ್ಲೆಯಿಲ್ಲ. ಪ್ರತಿಭೆಯಿರುವ ಎಲ್ಲರೂ ಕಲೆಯನ್ನು ಆರಾಧಿಸಲು ಅವಕಾಶವಿದೆ. ಗಡಿ, ಪ್ರಾಂತ್ಯ ಮೀರಿ ಕಲೆಯನ್ನು ಎಲ್ಲರೂ ಬೆಳೆಸಬೇಕು. ಕಲೆ ಯಾರಪ್ಪನ ಸೊತ್ತಲ್ಲ ಎಂದು

Suddivijaya Suddivijaya November 19, 2022

ಬಿದರಕೆರೆ ಎಫ್‍ಪಿಒ ಮೂಲಕ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ!

ಸುದ್ದಿವಿಜಯ, ಜಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಮೃತ ರೈತ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣೆಯಲ್ಲಿರುವ ಜಗಳೂರು ತಾಲೂಕಿನ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ರೈತರಿಂದ ನೇರವಾಗಿ ಸರಕಾರ

Suddivijaya Suddivijaya November 18, 2022

ಜಗಳೂರು: ವಿಶ್ವಾಸಾರ್ಹ ವ್ಯವಹಾರದಿಂದ ಸಹಕಾರ ಸಂಘಗಳು ಏಳ್ಗೆ!

ಸುದ್ದಿವಿಜಯ, ಜಗಳೂರು: ರೈತರೊಂದಿಗೆ ವಿಶ್ವಾಸಾರ್ಹ ವ್ಯವಹಾರ ಮಾಡಿದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಅಷ್ಟೇ ಅಲ್ಲ ಸಹಕಾರ ಸಂಘಗಳು ರೈತರಿಗೆ ವರದಾನವಾಗಲಿವೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಸಹಕಾರ ಇಲಾಖೆ ದಾವಣಗೆರೆ, ಕರ್ನಾಟಕ ರಾಜ್ಯ

Suddivijaya Suddivijaya November 18, 2022

ಜಗಳೂರು: ಬಯಲು ರಂಗ ಮಂದಿರದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಸಕಲ ಸಿದ್ಧತೆ!

ಸುದ್ದಿವಿಜಯ, ಜಗಳೂರು: ಇದೇ ನ.23 ರಂದು ಬಿಜೆಪಿಯ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿಂತೆ ಸಂಪುಟದ ಅನೇಕ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ

Suddivijaya Suddivijaya November 18, 2022
error: Content is protected !!