ಹುಲ್ಲುಬನ್ನಿ ಖರಾಬು ಗೋಮಾಳಕ್ಕೆ ಬಿಡಿಸಲು ತಹಶೀಲ್ದಾರ್‍ಗೆ ಮನವಿ!

ಸುದ್ದಿವಿಜಯ, ಜಗಳೂರು: ತಾಲೂಕಿನ ಸಿದ್ದಯ್ಯನಕೋಟೆ, ಬಸವನಕೋಟೆ ಮತ್ತು ಜಾಡನಕಟ್ಟೆ ಗ್ರಾಮಗಳಿಗೆ ಸೇರಿದ ಜಮೀನನ್ನು ಹರಪನಹಳ್ಳಿ ತಾಲೂಕಿನ ಕೆಲವರು ಒಳಮಾರ್ಗದ ಮೂಲಕ ಸಕ್ರಮ ಮಾಡಿಸಿಕೊಂಡು ಉಳಿಮೆ ಮಾಡುತ್ತಿದ್ದಾರೆ. ಜಮೀನು ವಶಪಡಿಸಿ ಜಾನುವಾರು ಮೇವಿಗೆ ಮುಕ್ತವಾಗಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್

Suddivijaya Suddivijaya December 22, 2022

ವಿದ್ಯಾರ್ಥಿಗಳು ಸ್ಕಾಲರ್ ಶಿಪ್‍ಗಾಗಿ ಏಕೆ ಅರ್ಜಿ ಹಾಕ್ತಿಲ್ಲ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಪ್ರಶ್ನೆ

ಸುದ್ದಿವಿಜಯ, ಜಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಏಕೆ ಅರ್ಜಿ ಸಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಪ್ರಶ್ನಿಸಿದರು. ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ

Suddivijaya Suddivijaya December 21, 2022

ಜಗಳೂರಿಗೆ ಲೋಕಾ ಎಸ್‍ಪಿ ದಿಢೀರ್ ಭೇಟಿ: ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಎಂ.ಎಸ್. ಕೌಲಾಪುರೆ

ಸುದ್ದಿವಿಜಯ, ಜಗಳೂರು: ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪುರೆ ಮಂಗಳವಾರ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ತಹಶೀಲ್ದಾರ್ ಗ್ರೇಡ್-2 ಮಂಜಾನಂದ ಮತ್ತು ಕಂಪ್ಯೂಟರ್ ಆಪರೇಟರ್ ಪ್ರಭು ಅವರನ್ನು ತರಾಟೆಗೆ ತೆಗೆದುಕೊಂಡರು. ಮಲೆಮಾಚಿಕೆರೆ ಗ್ರಾಮದ ಚಿತ್ತಪ್ಪ ಎಂಬ ವೃದ್ಧ ತಮ್ಮ ಪತ್ನಿಯ ವೃದ್ಧಾಪ್ಯ

Suddivijaya Suddivijaya December 21, 2022

ಅದ್ಧೂರಿಯಾಗಿ ನೆರವೇರಿದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪನವರ ಮೊಮ್ಮಗನ ನಾಮಕರಣ ಶಾಸ್ತ್ರ!

ಸುದ್ದಿವಿಜಯ, ಜಗಳೂರು: ಮನುಷ್ಯ ಸಂಸ್ಕಾರಯುತವಾಗಿ ಬಾಳಿದರೆ ಅದೇ ನಿಜವಾದ ಮನುಷ್ಯ ಗುಣ ಎಂದು ಕೋಡಿ ಮಠದ ಶ್ರೀಗಳು ಹೇಳಿದರು. ಪಟ್ಟಣದ ಬಯಲು ರಂಗ ಮಂದಿರದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಮೊಮ್ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ

Suddivijaya Suddivijaya December 18, 2022

ಜಗಳೂರು: ನಾಳೆ ವಿದ್ಯುತ್ ಅದಾಲತ್, ಸಂವಾದ ಸಭೆ!

ಸುದ್ದಿವಿಜಯ, ಜಗಳೂರು: ತಾಲೂಕಿನ ಚಿಕ್ಕಉಜ್ಜಿನಿ ಗ್ರಾಮದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ಮತ್ತು ಮೂರು ಗಂಟೆಗೆ ಗ್ರಾಹಕರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಗಳ

Suddivijaya Suddivijaya December 16, 2022

ಕೋಟೆ ನಾಡಿನಲ್ಲಿ ಒನಕೆ ಓಬವ್ವ ಜಯಂತ್ಯುತ್ಸವಕ್ಕೆ ಭರ್ಜರಿ ಸಿದ್ಧತೆ!

ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ನಗರದ ಸರಕಾರಿ ವಿಜ್ಞಾನ ಕಾಲೇಜ್ ಆವರಣದಲ್ಲಿ ಡಿ.18 ರಂದು ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಛಲವಾದಿ ಸಮಾದ ಗೌರವಾಧ್ಯಕ್ಷ ಸಿ. ಲಕ್ಷ್ಮಣ ಮನವಿ ಮಾಡಿದರು. ಪಟ್ಟಣ ಪತ್ರಿಭಾ ಭವನದಲ್ಲಿ ಶುಕ್ರವಾರ

Suddivijaya Suddivijaya December 16, 2022

ಜಗಳೂರು: ಭದ್ರಾಮೇಲ್ದಂಡೆ ಯೋಜನೆ ಫಲಪ್ರದಕ್ಕೆ ಹೋರಾಟ ನಿರಂತರ!

ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ಜಿಲ್ಲೆಯಿಂದ 1997ರಲ್ಲಿ ಜಗಳೂರು ವಿಭಜನೆಯಾಗಿ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದರೂ ಸಹ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಚಾರದಲ್ಲಿ ಹೋರಾಟಗಾರರು ನಮ್ಮ ತಾಲೂಕಿನ ಜನತೆಗೆ ನೀರಿನ ನ್ಯಾಯ ಕೊಡಿಸುವ ವಿಚಾರದಲ್ಲಿ ನಮ್ಮೆಲ್ಲರ ಜತೆ ಕೈ ಜೋಡಿಸಿರುವುದು ಅತ್ಯಂತ ಸಂತೋಷದ

Suddivijaya Suddivijaya December 16, 2022

ಜಗಳೂರು: ನಾಟಕಗಳ ಜೀವಂತಿಗೆ ಪ್ರೋತ್ಸಾಹ ಅಗತ್ಯ: ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ!

ಸುದ್ದಿವಿಜಯ, ಜಗಳೂರು: ನವ ಮಾಧ್ಯಮಗಳು ಮತ್ತು ಧಾರವಾಹಿಗಳ ಭರಾಟೆಯ ಮಧ್ಯೆ ಗ್ರಾಮೀಣ ಪ್ರದೇಶದಲ್ಲಿ ನಾಟಕ ಜೀವಂತ ಕಲೆಗೆ ಪ್ರೋತ್ಸಾಹ ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ನಾಟ್ಯಕಲಾಸಂಘದಿಂದ ಬಸವೇಶ್ವರ, ತಿಮ್ಮಪ್ಪ, ದುಗಾರ್ಂಭಿಕ

Suddivijaya Suddivijaya December 15, 2022

ಎಸ್‍ಸಿ, ಎಸ್‍ಟಿ ಪಂಗಡಗಳ ಮೂಲಭೂತ ಹಕ್ಕುಗಳಿಗೆ ಹೋರಾಟ ಅನಿವಾರ್ಯ: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ!

ಸುದ್ದಿವಿಜಯ, ಜಗಳೂರು: ರಾಜನಹಳ್ಳಿಯಲ್ಲಿ ಫೆ.8 ಮತ್ತು 9ರಂದು ಐದನೇ ವರ್ಷದ ವಾಲ್ಮೀಕಿ ಜಾತ್ರೆ ಹಮ್ಮಿಕೊಂಡಿದ್ದು, ಇಡೀ ರಾಜ್ಯದಲ್ಲಿರುವ ನಾಯಕ ಸಮುದಾಯದ ಜನರು ಸೇರಿಕೊಂಡು ನಮ್ಮ ಸಂವಿಧಾನ ಹಕ್ಕನ್ನು ಜಾರಿಗೊಳಿಸಬೇಕು ಎಂದು ಸರಕಾರಗಳನ್ನು ಒತ್ತಾಯ ಮಾಡೋಣ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ

Suddivijaya Suddivijaya December 15, 2022

ಜಗಳೂರು: ಇಸ್ಪೇಟ್ ಅಡ್ಡೆಯ ಮೇಲೆ ಪೊಲೀಸ್ ದಾಳಿ!

ಸುದ್ದಿವಿಜಯ,ಜಗಳೂರು:ತಾಲೂಕಿನ ಯರಲಕಟ್ಟೆ ಗ್ರಾಮದ ಹಳೆಯ ಶಾಲೆಯ ಮುಂದೆ ಇಸ್ಪೀಟು ಆಡುತ್ತಿದ್ದ ಗುಂಪಿನ ಮೇಲೆ ಜಗಳೂರು ಪಟ್ಟಣದ ಪೊಲೀಸರು ಮಂಗಳವಾರ ಸಂಜೆ ದಾಳಿ ಮಾಡ 15 ಜನರನ್ನು ಬಂಧಿಸಿದ್ದಾರೆ. ಪಿಎಸ್ಐ ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ಮಾಡಿದಾಗ ಅಂದರ್ ಬಹರ್ ಆಟವಾಡುತ್ತಿದ್ದ 15 ಜನರಿಂದ

Suddivijaya Suddivijaya December 14, 2022
error: Content is protected !!