ಸೈಕ್ಲೋನ್ ಎಫೆಕ್ಟ್ ರೈತರಿಗೆ ಬರೆ, ಮೆಕ್ಕೆಜೋಳ, ಕಡಲೆಬೆಳೆಗಾರರು ಆತಂಕ!
ಸುದ್ದಿವಿಜಯ, ಜಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಅನೇಕ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಕಟಾವು ಮಾಡಿದ ಮೆಕ್ಕೆಜೋಳವನ್ನು ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುವ ವರ್ಷ ಅತ್ಯಧಿಕ ಮಳೆಯಿಂದ ಗುಣಮಟ್ಟದ ಮೆಕ್ಕೆಜೋಳ…
ಜಗಳೂರು: ಎನ್‍ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ!
ಸುದ್ದಿವಿಜಯ, ಜಗಳೂರು:ರಾಜ್ಯ ಸರ್ಕಾರ ಎನ್‍ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಸರಕಾರ ಎನ್‍ಪಿಎಸ್ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು. ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿಸ ರೂಪಿಸಿದ ನೌಕರರು ಹಳೆ…
ಜಗಳೂರು: ಬಕೆಟ್‍ನಲ್ಲಿ ಮುಳುಗಿ ಮಗು ಸಾವು, ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಿರಲಿ!
ಸುದ್ದಿವಿಜಯ, ಜಗಳೂರು: ಬಚ್ಚಲು ಮನೆಯಲ್ಲಿ ನೀರು ತುಂಬಿದ್ದ ಬಕೆಟ್‍ನಲ್ಲಿ ಮುಳುಗಿ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಮೃತ ಮಗು ಅದೇ ಗ್ರಾಮದ ಮಂಜುನಾಥ ಮತ್ತು ಟಿ.ತಾರ ಅವರ ದ್ವಿತಿಯ ಪುತ್ರಿ…
ಜಗಳೂರು: ನಿಂತಿದ್ದ ಬೈಕ್‍ಗೆ ಲಾರಿ ಗುದ್ದಿ ವ್ಯಕ್ತಿ ಸಾವು! ಈ ಭೀಕರ ಅಪಘಾತ ಹೇಗಾಯ್ತು ಗೊತ್ತಾ?
ಸುದ್ದಿವಿಜಯ, ಜಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್‍ಗೆ ಲಾರಿ ಡಿಕ್ಕಿಯಾಗಿ ಬೈಕ್‍ನ ಪಕ್ಕದಲ್ಲಿ ನಿಂತಿದ್ದ ಮೂರ್ತಿ(40) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ ಎಂದು ಜಗಳೂರು ಪಟ್ಟಣದ ಪೊಲೀಸರು ಮಾಹಿತಿ ನೀಡಿದ್ದಾರೆ. ಜಗಳೂರು ತಾಲೂಕಿನ…
ತಂತ್ರಜ್ಞಾನ ಆಧಾರಿತ ಆಸ್ಪತ್ರೆಗಳ ಉನ್ನತೀಕರಣಕ್ಕೆ ಕೈಜೋಡಿಸಿದ ತರಳಬಾಳು ಶ್ರೀ
ಸುದ್ದಿವಿಜಯ, ಜಗಳೂರು: ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳನ್ನು ತಂತ್ರಜ್ಞಾನ ಬಳಸಿಕೊಂಡು ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲೇ ಗುಣಮಟ್ಟದ ಚಿಕಿತ್ಸೆ ನೀಡಲು ಸರಕಾರದ ಜೊತೆ ತರಳಬಾಳು ಮಠದ ಶ್ರಿಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಟೆಸ್ಲಾನ್ ಟೆಕ್ನಾಲಜೀಸ್ ಜೊತೆ ಕೈಜೋಡಿಸಿರುವುದು ಸಮಾಜಿಕ ಕಾಳಜಿಗೆ ಸಾಕ್ಷಿ…
ಮಹಿಳಾ ಒಕ್ಕೂಟಗಳು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿ: ಜಿಪಂ ಸಿಇಓ ಡಾ.ಚನ್ನಪ್ಪ ಸಲಹೆ
ಸುದ್ದಿವಿಜಯ,ಜಗಳೂರು: ಈಗಾಲೇ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುತ್ತಿರುವ ಮಹಿಳಾ ಒಕ್ಕೂಟಗಳು ಗ್ರಾಮೀಣ ಮಟ್ಟದಲ್ಲಿ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಇನ್ನೂ ಹೆಚ್ಚಿನ ಸ್ವಾವಂಬನೆ ಸಾಧಿಸುವಲ್ಲಿ ಅನುಮಾನವಿಲ್ಲ ಎಂದು ಜಿಪಂ ಸಿಇಓ ಡಾ.ಚನ್ನಪ್ಪ ಸಲಹೆ ನೀಡಿದರು. ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗ್ರಾಪಂ ಮಟ್ಟದ ಸ್ವಸಾಯ…
ಜಗಳೂರು ತಾಲೂಕಿನ ದೇವಿಕೆರೆ ಗ್ರಾಪಂ ನೂತನ ಅಧ್ಯಕ್ಷೆಯಾಗಿ ರಣದಮ್ಮ ಆಯ್ಕೆ
ಸುದ್ದಿವಿಜಯ, ಜಗಳೂರು: ತಾಲೂಕಿನ ದೇವಿಕೆರೆ ಗ್ರಾಪಂ ಅಧ್ಯಕ್ಷರಾಗಿ ಎಚ್.ರಣದಮ್ಮ ಮತ್ತು ಉಪಾಧ್ಯಕ್ಷರಾಗಿ ಎಂ.ಚಂದ್ರಪ್ಪ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷ ಸದಾಶಿವಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಚುನಾವಣೆಯನ್ನು ಮಧ್ಯಾಹ್ನ 1.30ಕ್ಕೆ ನಿಗದಿಪಡಿಸಲಾಗಿತ್ತು. ಕಣದಲ್ಲಿ ರಣದಮ್ಮ, ಪಾರ್ವತಮ್ಮ ಮತ್ತು ಗುರುಸ್ವಾಮಿ…
ಜಗಳೂರು:ಅಂಬೇಡ್ಕರ್ ರಚಿತ ಸಂವಿಧಾನ ಸರ್ವಕಾಲಕ್ಕೂ ಸಮಾನತೆಯ ದರ್ಪಣ!
ಸುದ್ದಿವಿಜಯ, ಜಗಳೂರು: ತಾವು ನೋವು ಉಂಡರೂ ಸಹ ಸರ್ವರ ಹಿತಕ್ಕಾಗಿ ಬೃಹತ್ ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಆಯೋಜಿಸಿದ್ದ 66ನೇ…
ಜಗಳೂರು: ಜಿಲ್ಲಾಧಿಕಾರಿಗಳಿಗೆ ಕುಂದುಕೊರತೆ ಅರ್ಜಿಗಳ ಸರಮಾಲೆ!
ಸುದ್ದಿವಿಜಯ, ಜಗಳೂರು: ಹೊಲಕ್ಕೆ ಹೋಗುವ ರಸ್ತೆ ಅತಿಕ್ರಮವಾಗಿದೆ... ರಸ್ತೆಗಳಲ್ಲಿ ಹಂಪ್‍ಗಳನ್ನು ಹಾಕದೇ ಅತಿವೇಗದ ಚಾಲನೆಯಿಂದ ಅಪಘಾತಗಳಾಗುತ್ತಿವೆ... ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ... 22 ಗ್ರಾಪಂಗಳ ಪಿಡಿಓಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ... ಸರಕಾರಿ…
Breaking News: ಗುತ್ತಿಗೆದಾರನ ಮಗನ ಕುತ್ತಿಗೆ ಕೊಯ್ದ ದುಷ್ಕರ್ಮಿಗಳು !!
ಜಗಳೂರು: ತನ್ನ ಮನೆ ಹೊರಭಾಗದಲ್ಲಿ ಸ್ನಾನ ಮಾಡುತ್ತಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಕುತ್ತಿಗೆ ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಜಗಳೂರು ತಾಲೂಕು ಗೌರಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಗ್ರಾಮದ ಗುತ್ತಿಗೆದಾರ ವೀರಭದ್ರಪ್ಪ ಇವರ ಪುತ್ರ ಮಂಜುನಾಥ್ ಗಂಭೀರವಾಗಿ…