ದಾವಣಗೆರೆ:ತ್ರೇತಾಯುಗದಿಂದ  ಕಲಿಯುಗದವರೆಗೆ ಬಿದಿರು ಜನಮಾನಸದಲ್ಲಿ ಹಾಸುಹೊಕ್ಕು

ಸುದ್ದಿವಿಜಯ,ದಾವಣಗೆರೆ: ಎಲ್ಲಕಾಲಕ್ಕೂ ಬಿದಿರು ಅವಶ್ಯಕ.ತ್ರೇತಾಯುಗದಿಂದ ಕಲಿಯುಗದವರೆಗೆ ಬಿದಿರು ಹಾಸುಹೊಕ್ಕಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು. ಇವರು  ವಿಶ್ವ ಬಿದಿರು ದಿನಾಚರಣೆಯನ್ನು ಕೆವಿಕೆ ಆವರಣದಲ್ಲಿ ಭಾನುವಾರ ಆಚರಿಸಲಾಯಿತು. ಈ ವೇಳೆ ಮಾತನಾಡಿದ

Suddivijaya Suddivijaya September 18, 2022

ಜಗಳೂರು ತಾಲೂಕಿನ ಗ್ರಾಮೀಣ ರಂಗ ಕಲಾವಿದನಿಗೆ‌ ಬಯಲಾಟ ಅಕಾಡೆಮಿ ಪ್ರಶಸ್ತಿ

ಸುದ್ದಿವಿಜಯ ಜಗಳೂರು.ವೃತ್ತಿಯಲ್ಲಿ ಯಶಸ್ವಿ ಕೃಷಿಕರಾಗಿ ಬದುಕಿನುದ್ದಕ್ಕೂ ಸಂಗೀತ ಮತ್ತು ರಂಗ ಕಲೆ ಮೈಗೂಡಿಸಿಕೊಂಡಿರುವ  ತಾಲೂಕಿನ  ಹಿರಿಯ ಜೀವಿ ದೊಣೆಹಳ್ಳಿ ಚಂದ್ರಪ್ಪ  ಅವರಿಗೆ ಕರ್ನಾಟಕ ಬಯಲಾಟ ಅಕಾಡೆಯಿಯಿಂದ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದೆ.  ಕೃಷಿ  ಬೆಳೆ ಬೆಳೆದು ಉತ್ತಮ ರೈತರೆನಿಸಿಕೊಂಡಿರುವ

Suddivijaya Suddivijaya September 17, 2022

ಮೋದಿ ಜನ್ಮ ದಿನದ ಅಂಗವಾಗಿ ರೋಗಿಗಳಿಗೆ ಬ್ರೆಡ್,ಹಣ್ಣು ವಿತರಣೆ

ಸುದ್ದಿವಿಜಯ ಜಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ಶನಿವಾರ ತಾಲೂಕು ಬಿಜೆಪಿ ಘಟಕದಿಂದ ಜಗಳೂರಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಿ, ಕೆಲವೆಡೆ ಸಸಿಗಳನ್ನು ನೆಡುವ ಮೂಲಕ ಪ್ರಧಾನಿ ಹಟ್ಟುಹಬ್ಬವನ್ನು ಆಚರಿಸಲಾಯಿತು. ಶಾಸಕ ಎಸ್.ವಿ

Suddivijaya Suddivijaya September 17, 2022

ಜಗಳೂರು:ಶಿಕ್ಷಣದ ಜತೆಗೆ ಕ್ರೀಡೆಗೂ ಪ್ರೋತ್ಸಹಿಸಿ: ಎಸ್.ವಿ ಆರ್

ಸುದ್ದಿವಿಜಯ ಜಗಳೂರು.ಶೈಕ್ಷಣಿಕ ಹಂತದಲ್ಲಿ ಮಕ್ಕಳಲ್ಲಿ ಇರುವ ಕ್ರೀಡಾ ಪ್ರತಿಭೆ ಗುರುತಿಸಿ ಶಿಕ್ಷಕರು ಅಂತಹ ವಿದ್ಯಾರ್ಥಿಯ ಕ್ರೀಡಾ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು. ಇಲ್ಲಿನ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು

Suddivijaya Suddivijaya September 17, 2022

ಕೃಷಿ ಕಾಯ್ದೆ ಹಾಗೂ ಮೀಟರ್ ಅಳವಡಿಕೆ ವಿರೋಧಿಸಿ ಸೆ.22ಕ್ಕೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ

ಸುದ್ದಿ ವಿಜಯ ಜಗಳೂರು. ರೈತರ ಕೃಷಿ ಪಂಪ್ ಸೆಟ್ ಗಳಿಗೆ  ಮೀಟರ್ ಅಳವಡಿಸುವುದನ್ನು  ಹಾಗೂ ವಿದ್ಯುತ್ ಕಾಯ್ದೆ  ತಿದ್ದುಪಡಿ ವಿರೋಧಿಸಿ ಸೆ.22ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ತಿಳಿಸಿದರು. ಇಲ್ಲಿನ ಪತ್ರಿಕಾ

Suddivijaya Suddivijaya September 16, 2022

ಜಗಳೂರು: ವಿವಿಧ ಯೋಜನೆಗಳನ್ನು ಗುತ್ತಿಗೆ ನೀಡುವ ವಿಚಾರ-ಬೆಸ್ಕಾಂ ಎಇಇ, ಗುತ್ತಿಗೆದಾರರ ಮಧ್ಯೆ ಮಾತಿನ ಚಕಮಕಿ!

ಸುದ್ದಿವಿಜಯ, ಜಗಳೂರು: ವಿವಿಧ ಯೋಜನೆಗಳನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ಪಟ್ಟಣದ ಬೆಸ್ಕಾಂ ಎಇಇ ಎಚ್.ಗಿರೀಶ್ ನಾಯ್ಕ ಮತ್ತು ಕೆಪಿಟಿಸಿಎಲ್‍ನ 22 ಗುತ್ತಿಗೆದಾರರ ಮಧ್ಯೆ ಗುರುವಾರ ಮಾತಿನ ಚಕಮಕಿ ನಡೆದು ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

Suddivijaya Suddivijaya September 16, 2022

ದಾವಣಗೆರೆಯಲ್ಲಿ ಅದ್ಧೂರಿಯಾಗಿ ಎಸ್.ಎಸ್ ಮಲ್ಲಿಕಾರ್ಜುನ ಜನ್ಮದಿನೋತ್ಸವ!

ಸುದ್ದಿವಿಜಯ,ಜಗಳೂರು: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ 55ನೇ ವರ್ಷದ ಹುಟ್ಟು ಹಬ್ಬವನ್ನು ಸೆ.22ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಅಭಿವೃದ್ದಿಯಲ್ಲಿ ಎಸ್‍ಎಸ್‍ಎಂ ಸಾಕಷ್ಟು ಶ್ರಮಿಸಿದ್ದಾರೆ.

Suddivijaya Suddivijaya September 15, 2022

ಗ್ರಾಮೀಣ ಕ್ರೀಡಾ ಪ್ರತಿಭೆ ರಾಜ್ಯಮಟ್ಟಕ್ಕೆ ಆಯ್ಕೆ.

 ಸುದ್ದಿವಿಜಯ ಜಗಳೂರು. ದಾವಣಗೆರೆಯ ಸಪ್ತಗಿರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಬಿಳಿಚೋಡು ಎಂ. ವರುಣ್ ಕುಮಾರ್ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಜಾವಲಿನ್ ಎಸೆತದಲ್ಲಿ ಎರಡೂ ವಿಭಾಗದಲ್ಲೂ   ಗೆಲುವು ಪಡೆದು ರಾಜ್ಯ  ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ದಾವಣಗೆರೆಯಲ್ಲಿ‌‌ ಸೆ.14ರಂದು ನಡೆದ

Suddivijaya Suddivijaya September 15, 2022

ಜಗಳೂರು: ಎನ್‍ಆರ್ ಇಜಿ ಅಡಿ ವೈಯಕ್ತಿಕ ಕಾಮಗಾರಿಯಿಂದ ಆರ್ಥಿಕಾಭಿವೃದ್ಧಿ: ಜಿಪಂ ಸಿಇಒ ಡಾ.ಚನ್ನಪ್ಪ ರೈತರಿಗೆ ಸಲಹೆ

ಸುದ್ದಿವಿಜಯ, ಜಗಳೂರು: ರೈತರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ತಮ್ಮ ಜಮೀನುಗಳಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ಜಿಪಂ ಸಿಇಒ ಡಾ.ಚನ್ನಪ್ಪ ರೈತರಿಗೆ ಸಲಹೆ ನೀಡಿದರು. ತಾಲೂಕಿನ

Suddivijaya Suddivijaya September 14, 2022

ಜಗಳೂರು: ಬೀಜೋಪಚಾರದಿಂದ ಗುಣಮಟ್ಟದ ಕಡಲೆ ಇಳುವರಿ: ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ

ಸುದ್ದಿವಿಜಯ, ಜಗಳೂರು:ದ್ವಿದಳ ಧಾನ್ಯಗಳಿಗೆ ತಾಲೂಕಿನಲ್ಲಿ ಪೂರಕವಾದ ವಾತಾವರಣವಿದ್ದು ಕಡಲೆ ಸೇರಿದಂತೆ ಯಾವುದೇ ಬೆಳೆ ಬೆಳೆಯಬೇಕಾದರೆ ಮೊದಲು ಬೀಜೋಪಚಾರ ಮಾಡಿದರೆ ಗುಣಮಟ್ಟದ ಇಳುವರಿ ನಿರೀಕ್ಷಿಸಬಹುದು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು. ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದದಲ್ಲಿ ಬಿದರಕೆರೆ ಅಮೃತ

Suddivijaya Suddivijaya September 14, 2022
error: Content is protected !!